29-8-2022. ಸೋಮವಾರ. ಈ ಸುದ್ದಿಯ ದೃಶ್ಯಾವಳಿಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಈಗ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ನಾಳೆ ಮಂಗಳವಾರ ಗೌರಿ ಹಬ್ಬವನ್ನು ಹಾಗೂ ಬುಧವಾರ ಗಣೇಶ ಚತುರ್ಥಿ ಹಬ್ಬವನ್ನು ವಿಜ್ರಂಬಣೆಯಿAದ ಆಚರಿಸಲ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗಣೇಶ ಚೌತಿಯ ದಿನ ಭಕ್ತರ ಮನೆಗಳಲ್ಲಿ ಪೂಜೆಗೊಳ್ಳಲು ಸಾವಿರಾರು ಮಣ್ಣಿನ ಗಣಪತಿಯ ವಿಗ್ರಹಗಳು ಯಲ್ಲಾಪುರ ಪಟ್ಟಣದಲ್ಲಿ ಸಿದ್ಧಗೊಂಡಿವೆ. ಅನೇಕ ವರ್ಷಗಳಿಂದ ಮಣ್ಣಿನ ಗಣಪತಿಯ ಮೂರ್ತಿಗಳನ್ನು ಆಕರ್ಷಕವಾಗಿ ತಯಾರಿಸಲು ಪ್ರಸಿದ್ಧಿ ಪಡೆದ … Continue reading ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ, ಭಕ್ತರ ಮನೆಗಳಲ್ಲಿ ಪೂಜೆಗೊಳ್ಳಲು ಯಲ್ಲಾಪುರ ಪಟ್ಟಣದಲ್ಲಿ ಸಿದ್ಧಗೊಂಡಿವೆ ಸಾವಿರಾರು ಗಣೇಶ ವಿಗ್ರಹಗಳು.
Copy and paste this URL into your WordPress site to embed
Copy and paste this code into your site to embed