31-7-2021. ಶನಿವಾರ.
E – ಯಲ್ಲಾಪುರ.
ಯಲ್ಲಾಪುರ ಪಟ್ಟಣದ ಪ್ರತಿಷ್ಠಿತ ವಾಯ್.ಟಿ.ಎಸ್.ಎಸ್. ಕಾಲೇಜಿನಲ್ಲಿ ಕಳೆದ 6 ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ಜಯರಾಮ ಗುನಗಾ ಅವರು ಇಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಈ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರ ಮಾರ್ಗದರ್ಶನದಲ್ಲಿ ಈ ಕಾಲೇಜು ಪಿಯು ಫಲಿತಾಂಶದಲ್ಲಿ ಜಿಲ್ಲೆಯ 99 ಕಾಲೇಜುಗಳ ಪೈಕಿ ಟಾಪ್ ಐದರೊಳಗೆ ಬರುತ್ತಿದ್ದು, 2013ರಿಂದ ರಸಾಯನ ಶಾಸ್ತ್ರ ವಿಷಯದ ಫಲಿತಾಂಶ ನೂರಕ್ಕೆ ನೂರರಷ್ಟಾಗುತ್ತಿದೆ. ಇದು ಇವರ ಸಾಧನೆಯಾಗಿದೆ. ಪ್ರಸ್ತುತ ಇವರು ಜಿಲ್ಲಾ ರಸಾಯನ ಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂದು ಸೇವಾ ನಿವೃತ್ತಿಯಾಗುತ್ತಿರುವ ಜಯರಾಮ ಗುನಗಾ ಅವರಿಗೆ ಟೀಂ. E – ಯಲ್ಲಾಪುರ ಪರವಾಗಿ ಶುಭ ಹಾರೈಕೆಗಳು.

ADVT–

ಯಲ್ಲಾಪುರ ನಗರದ ಉದ್ಯಮನಗರದಲ್ಲಿ ನೂತನವಾಗಿ ನಿರ್ಮಿಸಲಾದ, ಸುಸಜ್ಜಿತ ಆರ್.ಸಿ.ಸಿ. ಮನೆ ಬಾಡಿಗೆಗೆ ಕೊಡುವುದಿದೆ. ( ಸಸ್ಯಾಹಾರಿಗಳಿಗೆ ಮಾತ್ರ )
ಸಂಪರ್ಕಿಸಿ ; ಫೋನ್ ನಂ ; 7899588538

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ಇವರ ಮಾರ್ಗದರ್ಶನದಲ್ಲಿ ಈ ಕಾಲೇಜು ಪಿಯು ಫಲಿತಾಂಶದಲ್ಲಿ ಜಿಲ್ಲೆಯ 199 ಕಾಲೇಜುಗಳ ಪೈಕಿ ಟಾಪ್ ಐದರೊಳಗೆ ಬರುತ್ತಿದ್ದು, 2013ರಿಂದ ರಸಾಯನ ಶಾಸ್ತ್ರ ವಿಷಯದ ಫಲಿತಾಂಶ ನೂರಕ್ಕೆ ನೂರರಷ್ಟಾಗುತ್ತಿದೆ. ಇದು ಇವರ ಸಾಧನೆಯಾಗಿದೆ. ಪ್ರಸ್ತುತ ಇವರು ಜಿಲ್ಲಾ ರಸಾಯನ ಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷರಾಗಿ ಸೇವೇಸಲ್ಲಿಸುತ್ತಿದ್ದಾರೆ.
ಇಂದು ಸೇವಾ ನಿವೃತ್ತಿಯಾಗುತ್ತಿರುವ ಜಯರಾಮ ಗುನಗಾ ಅವರಿಗೆ ಟೀಂ. ಇ ಯಲ್ಲಾಪುರ ಪರವಾಗಿ ಶುಭ ಹಾರೈಕೆಗಳು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading