26-3-2022. ಶನಿವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ತೋಟಗಾರಿಕಾ ಮಹಾವಿದ್ಯಾಲಯ ಶಿರಸಿ ಹಾಗೂ ಉಮ್ಮಚ್ಗಿಯ ಸರ್ವಜ್ಞೇಂದ್ರ ರೈತ ಉತ್ಪಾತಕರ ಕಂಪನಿಯ ಸಹಭಾಗಿತ್ವ ದಲ್ಲಿ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ರೈತರಿಗೆ ಒಂದು ದಿನದ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.

ADVT

ಶಿವಮೊಗ್ಗ ಜಿಲ್ಲೆ ರಿಪ್ಪನಪೇಟೆಯ ಪ್ರಗತಿಪರ ಕಾಳುಮೆಣಸು ಬೆಳೆಗಾರ ಜೋನಿ ಮ್ಯಾಥ್ಯೂವ್ಸ್ , ಕೃಷಿಕ ಪ್ರಕಾಶಚಂದ್ರ ಅವರ ಹಲಸಿನ ತೋಟ,

ADVT

ಹಲಸಿನ ಕಸಿ ಗಿಡಕ್ಕೆ ಹೆಸರಾದ ಅಂಕುರ ನರ್ಸರಿ ಹಾಗೂ ಸಾಗರದ ಮಿಶ್ರ ಬೆಳೆಯ ಮಾದರಿ ಕೃಷಿಕ ಅಮಾನುಲ್ಲಾ ಖಾನ್ ಅವರ ತೋಟಕ್ಕೆ ರೈತರು ಭೇಟಿ ನೀಡಿದರು.

ADVT

ಈ ಅಧ್ಯಯನ ಪ್ರವಾಸದಲ್ಲಿ 20 ಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಮಾಹಾವಿದ್ಯಾಲಯ ಅಧಿಕಾರಿಗಳು, ಹಾಗೂ

ADVT

ಯಲ್ಲಾಪುರ ತೋಟಗಾರಿಕೆ ಇಲಾಖೆಯ ಸುಭಾಸ್ ಹೆಗಡೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading