12-4-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ತಾಲೂಕಿನ ಕಿರವತ್ತಿಯಲ್ಲಿ ಸ್ಥಳೀಯ ಗ್ರಾಮದೇವಿ ನಾಟ್ಯ ಸಂಘದ ಆಶ್ರಯದಲ್ಲಿ ಧರ್ಮವಂತರಿಗೆ ಧನಿಕರ ದೌರ್ಜನ್ಯ ಎಂಬ ನಾಟಕ ಪ್ರದರ್ಶನ ನಡೆಯಿತು. ಈ ನಾಟಕ ಪ್ರದರ್ಶನವನ್ನು ಸಾಮಾಜಿಕ ಕಾರ್ಯಕರ್ತ ಮಹೇಶ ಗೋಕರ್ಣ ಉಧ್ಘಾಟಿಸಿದರು.

ADVT

ಗ್ರಾ.ಪಂ. ಸದಸ್ಯ ರೆಹಮತ್ ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ರಾಘವೇಂದ್ರ ಗೋಂದಿ, ಆನಂದ ಮಿರಾಶಿ, ಈರು ಶಿಂಧೆ, ರೇಣುಕಾ ಹೋಳಿ, ಜೈರಾಮ ಭಟ್ಟ,

ADVT

ಉಸ್ಮಾನ್ ಪಟೇಲ್, ಮುಸ್ತಾಕ್ ಶೇಕ್, ಪ್ರಕಾಶ ಮಿರಾಶಿ, ಸತೀಶ ಕಳಸೂರಕರ್ ಮುಂತಾದವರು ಇದ್ದರು. ಈ ನಾಟಕವನ್ನು ಡಿ.ಎ.ದೊಡ್ಮನಿ ನಿರ್ದೇಶಿಸಿ, ಕಥಾ ನಾಯಕನ ಪಾತ್ರದಲ್ಲಿ ಮಿಂಚಿದರು. ಪಾತ್ರವರ್ಗದಲ್ಲಿ ಅಹ್ಮದ್ ಕೊಳಿಕೆರೆ, ರಾಘವೇಂದ್ರ ನಾಯ್ಕ, ಗಂಗಾಧರ ಎಸ್.ಪಿ. ಯಲ್ಲಪ್ಪ ಮಿರಾಶಿ, ಖಾದರ್ ಭಾಷಾ,

ಅನಂತ ಕಲ್ಯಾಣಕರ್,ಶಿವಪುತ್ರ ವಾರೇಗೌಡ,ಎಂ.ಬಿ.ಶೇಟ್,ಈಶ್ವರ, ಮೌಲಾಲಿ,ಚಂದನ ನಾಯ್ಕ, ಶಬ್ಬೀರ್,ನದಾಫ್,ತಾಜೋದ್ದೀನ್,ಸೈಯದ್ ಮುಂತಾದವರು ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

ADVT

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ವಿವಿದೆಡೆ ನಾಳೆ ನಡೆಯುವ ಪ್ರಮುಖ ಕಾರ್ಯಕ್ರಮಗಳು.
ಎಲ್ಲಿ ? ಏನು ?

ಸಂಸದ ಅನಂತಕುಮಾರ ಹೆಗಡೆ, ಸಚಿವ ಶಿವರಾಮ ಹೆಬ್ಬಾರ್ ಉಪಸ್ಥಿತಿಯಲ್ಲಿ ವಿವಿದೆಡೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳ ಉಧ್ಘಾಟನೆ. ಮಧ್ಯಾಹ್ನ 3.30ಕ್ಕೆ ಮಂಚಿಕೇರಿ, 4.15ಕ್ಕೆ ಉಪ್ಪಳೇಶ್ವರ,5 ಗಂಟೆಗೆ ಮಾವಳ್ಳಿ ದೇವಸ್ಥಾನದ ಹತ್ತಿರ.

ಶ್ರೀ ಅಖಿಲ ಹವ್ಯಕ ಮಹಾ ಸಭೆಯ ಆಶ್ರಯದಲ್ಲಿ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ. ಸ್ಥಳ ;ಅಡಿಕೆ ಭವನ. ಯಲ್ಲಾಪುರ. ಸಮಯ ; ಮಧ್ಯಾಹ್ನ3.30.
ಗಣೇಶ ದೇಸಾಯಿ ತಂಡದವರಿಂದ ಸಂಗೀತ ರಸಸಂಜೆ; ಸ್ಥಳ ; ಅಡಿಕೆ ಭವನ,ಯಲ್ಲಾಪುರ ಸಮಯ; ಸಂಜೆ 5.30

ರಂಗ ಸಹ್ಯಾದ್ರಿ ವತಿಯಿಂದ ಬೇಸಿಗೆ ಶಿಬಿರ ಉದ್ಘಾಟನೆ; ಸ್ಥಳ; ಪಟ್ಟಣದ ಮಾದರಿ ಶಾಲೆ. ಸಮಯ ; ಬೆಳಿಗ್ಗೆ 10.30.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ನಂತರ ಮುಂದೇನು? ಕಾರ್ಯಕ್ರಮ ಸಮಯ ಬೆಳಿಗ್ಗೆ 10 ಗಂಟೆ.

ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ. ಸಮಯ ಬೆಳಿಗ್ಗೆ 10 ಗಂಟೆ.

===========

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading