1-4-2022. ಶುಕ್ರವಾರ.

E-YELLAPUR.COM NEWS

ಕಳೆದ ವಾರ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಹಾನಿಯಾದ ಪ್ರದೇಶಕ್ಕೆ ಶುಕ್ರವಾರ ಎಂ.ಎಲ್.ಸಿ. ಶಾಂತಾರಾಮ ಸಿದ್ಧಿ ಭೇಟಿ ನೀಡಿ, ಪರಿಶೀಲಿಸಿದರು.

ADVT

ಮಳೆಯಿಂದಾಗಿ ತಾಲೂಕಿನ ಕುಂದರಗಿ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭರತನಹಳ್ಳಿಯ ಮೇಲ್ಚಾವಣಿ ಹಾನಿ ಉಂಟಾಗಿರುವುದನ್ನು ವೀಕ್ಷಿಸಿದರು.

ADVT

ಹಾನಿಗೊಳಗಾದ ಮೇಲ್ಛಾವಣಿ ದುರಸ್ತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ ಈ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ADVT

ಈ ಸಂದರ್ಭದಲ್ಲಿ ಕುಂದರಗಿ ಪಂಚಾಯತ್ ಸದಸ್ಯ ಗಣೇಶ ಹೆಗಡೆ, ಪ್ರಮುಖರಾದ ಹೆರಂಭ ಹೆಗಡೆ,

ADVT

ಭಾಜಪ ಎಸ್.ಟಿ.ಮೊರ್ಚ ಜಿಲ್ಲಾ ಕಾರ್ಯದರ್ಶಿ ರವಿ ಸಿದ್ದಿ ,ಎಸ್.ಡಿ.ಎಮ್.ಸಿ ಸದಸ್ಯ ಕೃಷ್ಣ ಹುದ್ದಾರ ಹಾಗೂ ಶಿಕ್ಷಕರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading