
4-7-2022. ಸೋಮವಾರ.
ಸೋಮವಾರ ಸುರಿದ ಭಾರಿ ಮಳೆಗೆ ಯಲ್ಲಾಪುರ ತಾಲೂಕಿನ ತುಡುಗುಣಿ ಸಮೀಪದ ಸೂರಿಮನೆ ರಸ್ತೆಯು ಕುಸಿತಗೊಂಡಿದೆ. ರಸ್ತೆ ಕುಸಿತಗೊಂಡ ಸ್ಥಳಕ್ಕೆ ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಅಶೋಕ ಬಂಟ್, ಸಹಾಯಕ ಇಂಜನೀಯರ್ ಮೀನಾಕ್ಷಿ,

ಉಮ್ಮಚಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಪೂಜಾರಿ, ಪಿಡಿಒ ಗೋವಿಂದ ಶೆಟ್ಟಿ, ಸದಸ್ಯರಾದ ಕೈತಾನ್ ಡಿಸೋಜಾ, ಕುಪ್ಪಯ್ಯಾ ಪೂಜಾರಿ, ಅಶೋಕ ಪೂಜಾರಿ ಮುಂತಾದವರು ಭೇಟಿ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.



ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/





