20-10-2022. ಗುರುವಾರ.

ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸುವ ವಿವಿಧ ಧಾರ್ಮಿಕ ಆಚರಣೆಗಳಿಗೆ ವಿಶೇಷವಾದ ಪ್ರಾಶಸ್ತ್ಯವಿದೆ. ನರಕಚತುರ್ದಶಿ, ಶ್ರೀಲಕ್ಷ್ಮೀಪೂಜೆ,ಬಲಿವೇಂದ್ರನ ಪೂಜೆ,ಗೋಪೂಜೆ ಸೇರಿದಂತೆ ನಾನಾ ಧಾರ್ಮಿಕ ಆಚರಣೆಗಳನ್ನು ಮೂರುದಿನಗಳ ಕಾಲ ಆಚರಿಸುವುದು ಸಂಪ್ರದಾಯವಾಗಿದೆ.

ಆದರೆ ಈಬಾರಿ ಸೆ.25 ಮಂಗಳವಾರದಂದು ಅಮಾವಾಸ್ಯೆಯ ದಿನ ಖಂಡಗ್ರಾಸ ಸೂರ್ಯಗ್ರಹಣ ಇರುವುದರಿಂದ ಅಂದು ನಡೆಯಬೇಕಿರುವ ಶ್ರೀಲಕ್ಷ್ಮೀಪೂಜೆಯನ್ನು ಅಕ್ಟೋಬರ್ 24 ಸೋಮವಾರವೇ ನಡೆಸುವುದು ವಿಹಿತ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.

ಅಕ್ಟೋಬರ್ 26 ಬುಧವಾರದಂದು ದೀಪಾವಳಿ ಹಬ್ಬದ ಗೋಪೂಜೆ, ಬಲಿವೇಂದ್ರನ ಪೂಜೆ, ಗೋಕ್ರೀಡೆ, ಗೋವರ್ಧನ ಪೂಜೆ, ಮಾರ್ಗಪಾಲೀ ಬಂಧನ, ನವವಸ್ತ್ರಧಾರಣ, ನಾರೀಕರ್ತೃಕ ನೀರಾಜನವೇ ಮೊದಲಾದ ಆಚರಣೆಗಳನ್ನು ಮಾಡುವುದು ಶಾಸ್ತ್ರ ಸಮ್ಮತವಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಒತ್ತಿ. ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ.

https://youtube.com/channel/UCl9HLpwN7rGV0dyzYruwkFw

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading