26.7.2021. ಸೋಮವಾರ.
ಶ್ರ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜೀಯವರ ಅಪೇಕ್ಷೆಯಂತೆ, ಭಾರತಿಯ ವೈದ್ಯಕೀಯ ಸಂಘ ಶಿರಸಿಯ ಸದಸ್ಯರು ಪೃಕೃತಿ ವಿಕೋಪಕ್ಕೆ ತುತ್ತಾದ ಯಲ್ಲಾಪುರ ತಾಲೂಕಿನ ತಳಕೆಬೈಲ, ಹೆಬ್ಬಾರಕುಂಬ್ರಿ, ಇರಾಪುರ, ಹೊಸಕುಂಬ್ರಿ,ಬಳೆಕಲಗದ್ದೆ, ಸ್ಥಳಗಳಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಔಷಧ ವಿತರಿಸಿದರು.
ಶ್ರೀಮಠದ ಇನ್ನೂಂದು ತಂಡದವರು ಮತ್ತಿಘಟ್ಟ ಮೂಲಕ ವೈದ್ಯ ಹೆಗ್ಗಾರ, ಕಲ್ಲೇಶ್ವರ ಭಾಗಗಳಲ್ಲಿ ಪ್ರವಾಹ ಪೀಡಿತ ಸ್ಥಳದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಔಷಧ ವಿತರಿಸಿದರು. ಈ ಕಾರ್ಯದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಸ್ವಯಂ ಸೇವಕರು ಅವಶ್ಯಕ ಸಹಕಾರ ನೀಡಿದರು.

—–ADVT——–

———————————————————————————————

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt

*****************************************************

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

————————————————————————————————

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading