



ನವೋದಯ ಕೋಚಿಂಗ್ ನಲ್ಲಿ ಹೊಸ ದಾಖಲೆ ಬರೆದ ಯೋಗೇಶ್ ಶಾನಭಾಗ್ ಅವರ YOGI TOPPERS POINT ಯಲ್ಲಾಪುರ

ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ 5 ನೇ ತರಗತಿ ಮಕ್ಕಳಿಗೆ CBSE (ಸಿ.ಬಿ.ಎಸ್.ಇ.) ಉಚಿತ ಶಿಕ್ಷಣಕ್ಕಾಗಿ ನಡೆಯುವ ನವೋದಯ ( NAVODAYA) ಪರೀಕ್ಷೆಯಲ್ಲಿ ಯಲ್ಲಾಪುರದ ಯೋಗೇಶ್ ಶಾನಭಾಗ್ ಅವರ “ಯೋಗಿ ಟಾಪ್ಪರ್ಸ್ ಪಾಯಿಂಟ್” ಕೋಚಿಂಗ್ ಸೆಂಟರ್ ಹೊಸ ದಾಖಲೆ ಬರೆದಿದೆ.

“ಯೋಗಿ ಟಾಪ್ಪರ್ಸ್ ಪಾಯಿಂಟ್” ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ ಗ್ರಾಮೀಣ ಪ್ರತಿಭೆ ಚಂದನ್ ವಿನಾಯಕ್ ಮರಾಠಿ ಇವನು ಆಯ್ಕೆ ಆಗಿ ಇಡೀ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆ.

ಈ ಮೂಲಕ ಯೋಗೇಶ್ ಶಾನಭಾಗ್ ಅವರ “ಯೋಗಿ ಟಾಪ್ಪರ್ಸ್ ಪಾಯಿಂಟ್” ಕೋಚಿಂಗ್ ಸೆಂಟರ್ ಅಡಿಯಲ್ಲಿ ತರಬೇತಿ ಪಡೆದು ನವೋದಯಕ್ಕೆ ಆಯ್ಕೆ ಆದ ವಿದ್ಯಾರ್ಥಿಗಳ ಸಂಖ್ಯೆ 18 ಕ್ಕೆ ಏರಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ “ಯೋಗಿ ಟಾಪ್ಪರ್ಸ್ ಪಾಯಿಂಟ್” ಕೋಚಿಂಗ್ ಸೆಂಟರ್ ಸಂಸ್ಥೆಯ ಮುಖ್ಯ ತರಬೇತುದಾರ ಯೋಗೇಶ್ ಶಾನಭಾಗ್ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ವರ್ಷದ 2026-2027 ರ ಹೊಸ ಬ್ಯಾಚ್ 4-ಜುಲೈ -2026 ರಿಂದ ಆರಂಭವಾಗಲಿದೆ.
ಹಳ್ಳಿಯಿಂದ ಬರುವ ಮಕ್ಕಳಿಗೋಸ್ಕರ ತರಗತಿಗಳು ಶನಿವಾರ ಮಧ್ಯಾಹ್ನ ಮತ್ತು ರವಿವಾರ ಬೆಳಿಗ್ಗೆ ನಡೆಯುತ್ತವೆ.

ಕೇವಲ ಕೆಲವೇ ಸೀಟ್ ಗಳು ಇರುವ ಕಾರಣ ಆಸಕ್ತ ವಿದ್ಯಾರ್ಥಿಗಳು ಆದಷ್ಟು ಬೇಗ ಈ ವರ್ಷದ ನವೋದಯ / ಸೈನಿಕ / ಮೂರಾರ್ಜಿ ಕೋರ್ಸ್ ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಯೋಗಿ ಟಾಪ್ಪರ್ಸ್ ಪಾಯಿಂಟ್ ಕೋಚಿಂಗ್ ಸೆಂಟರ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7829409480 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.

========================




