ರೂಪಕಾಭಿನಯದಲ್ಲಿ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ
ಶಿಕ್ಷಣ ಇಲಾಖೆಯ ಎನ್ ಪಿ ಇ ಪಿ ಕಾರ್ಯಕ್ರಮದ ಅಡಿಯಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಯಲ್ಲಾಪುರದಲ್ಲಿ ನಡೆದ ತಾಲೂಕು ಮಟ್ಟದ ಅಭಿನಯ ರೂಪಕ (ರೋಲ್ ಪ್ಲೇ) ಸ್ಪರ್ಧೆಯಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಹಿಂದಿ ಭಾಷೆಯಲ್ಲಿ ಸಿದ್ಧಪಡಿಸಿದ ಆರು ನಿಮಿಷದ ಈ ರೂಪಕದ ಅಭಿನಯದಲ್ಲಿ ಗಹನಶ್ರೀ ಹುಲಸ್ವಾರ ,ಚೈತ್ರಾ ಭಟ್ ,ಮೈತ್ರಿ ಭಟ್ , ಧಾತ್ರಿ ಭಟ್ಟ,ಅಪೂರ್ವ ಭಾಗವತ ಭಾಗವಹಿಸಿದ್ದರು. ಹಿಂದಿ ಶಿಕ್ಷಕ ಗಿರೀಶ ಹೆಬ್ಬಾರ್ ಮಾರ್ಗದರ್ಶನ ಮಾಡಿದ್ದರು.
===============
ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ by TEAM E – YELLAPUR
October 28, 2026
ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ by TEAM E – YELLAPUR
October 28, 2026
ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ by TEAM E – YELLAPUR
October 28, 2026
ನದಿ ಜೋಡಣೆ ವಿರುದ್ಧದ ಹೋರಾಟಕ್ಕೆ ಸ್ಪಂದಿಸದ ಸರ್ಕಾರ, ಹೆದ್ದಾರಿ ತಡೆ ಅನಿವಾರ್ಯ by TEAM E – YELLAPUR
October 28, 2026
ಬೈಕಿಗೆ ಲಾರಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ by TEAM E – YELLAPUR
October 28, 2026
ರೂಪಕಾಭಿನಯದಲ್ಲಿ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ by TEAM E – YELLAPUR
October 27, 2026
ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು: ಬ್ರಹ್ಮಾನಂದ ಭಾರತೀ ಸ್ವಾಮೀಜಿ by TEAM E – YELLAPUR
October 27, 2026
ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು by TEAM E – YELLAPUR
October 27, 2026
ನದಿ ಜೋಡಣೆ ಯೋಜನೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಕೇಂದ್ರದ ಪಾತ್ರ ತಾಂತ್ರಿಕ ಬೆಂಬಲಕ್ಕಷ್ಟೇ ಸೀಮಿತ: by TEAM E – YELLAPUR
October 26, 2026
ಯಲ್ಲಾಪುರದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ by TEAM E – YELLAPUR
October 25, 2026
ಶಾಸಕ ಶಿವರಾಮ ಹೆಬ್ಬಾರ್ ಹತಾಶೆಗೊಂಡಿದ್ದಾರೆ: ಹರಿಪ್ರಕಾಶ ಕೋಣೆಮನೆ by TEAM E – YELLAPUR
October 25, 2026
ನದಿ ತಿರುವು ಯೋಜನೆ ವಿರುದ್ಧ ಕಲ್ಲೇಶ್ವರದಲ್ಲಿ ಜನಜಾಗೃತಿ ಸಭೆ by TEAM E – YELLAPUR
October 24, 2026
ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ by TEAM E – YELLAPUR
October 24, 2026
ಪ್ರಗತಿ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ by TEAM E – YELLAPUR
October 24, 2026
ನಾಳೆ ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ, ಭಗವದ್ಗೀತಾ ಅಭಿಯಾನ ಉದ್ಘಾಟನೆ by TEAM E – YELLAPUR
October 24, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation