28-2-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.
ಯಲ್ಲಾಪುರ ಪಟ್ಟಣದ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗೌತಮ ಜುವೆಲ್ಲರ್ಸ್ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು ಬ್ಯಾರಿಕೇಡ್ ಗಳನ್ನು ಸೋಮವಾರ ದೇಣಿಗೆಯಾಗಿ ನೀಡಲಾಗಿದೆ. ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಮೋಹನ ಶೇಟ್ ಅವರು ಇವುಗಳನ್ನು ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪ್ರಕಾಶ ಶೇಟ್ ಅವರಿಗೆ ಕ್ರತಜ್ಞತೆ ಸಲ್ಲಿಸಿದ್ದಾರೆ.

ADVT

ದ್ವಾದಶ ಲಿಂಗ ಶಾಂತಿ ಯಾತ್ರೆ.

E-YELLAPUR.COM NEWS ಯಲ್ಲಾಪುರ.
ಮಹಾಶಿವರಾತ್ರಿಯ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವದ್ಯಾಲಯದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಆಕರ್ಷಕ ದ್ವಾದಶ ಲಿಂಗಗಳ ಶಾಂತಿ ಯಾತ್ರೆ ನಡೆಯಿತು. ಈ ಶಾಂತಿಯಾತ್ರೆಯಲ್ಲಿ ದ್ವಾದಶ ಲಿಂಗಗಳ ಪ್ರತಿಕೃತಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾರ್ವಜನಿಕರು ವಿವಿದೆಡೆ ಈ ಯಾತ್ರೆಯನ್ನು ಬರಮಾಡಿಕೊಂಡು ದ್ವಾದಶ ಲಿಂಗಗಳಿಗೆ ಪೂಜೆ ಸಲ್ಲಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ

FACEBOOK GROUP – https://www.facebook.com/groups/593852164946589/

group ಗೆ join ಆಗಿ.

YouTube Channel –
https://youtube.com/channel/UCl9HLpwN7rGV0dyzYruwkFw

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading