22-3-2022. ಮಂಗಳವಾರ.



ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.
ADVT

ADVT

ಅಧ್ಯಕ್ಷತೆವಹಿಸಿದ್ದ ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಜ್ಯೋತಿಷ್ಯದಲ್ಲಿ ಅರಬರೆ ಕಲಿತು ಹೇಳುವದು ಅಪಾಯವಿದೆ. ಅಲ್ಪ ಕಲಿತು ಜೋತಿಷ್ಯ ಹೇಳಿದರೆ ನಂಬಿಕೆಯಿಂದ ಕೇಳಿದವರ ಬದುಕು ನಿಂತು ಹೋಗುತ್ತದೆ. ಸರಿಯಾಗಿ ಕಲಿತು ಹೇಳಿದರೆ ಅದರ ಪರಿಣಾಮ ಕೇಳಿದ ವ್ಯಕ್ತಿಗೆ ಉನ್ನತ ಆಗುತ್ತದೆ ಎಂದರು. ಜೋತಿಷಿ ಡಾ. ಕೆ.ಸಿ.ನಾಗೇಶ, ಭೂ ಮಧ್ಯ ರೇಖೆಯಿಂದ ಅಕ್ಷಾಂಶ 14 ಅಂಶ 58 ಕಲೆ (ನಿ) ದಾಖಲಾಗಿದೆ ಎಂದರು.
ADVT




ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/








