26-4-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ

ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವವು ಮಂಗಳವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ಋತ್ವಿಗ್ ವರ್ಣನ, ಮಹಾಸಂಕಲ್ಪ, ಗಣಹವನ, ಕಲಾವೃದ್ಧಿಹವನ

ADVT

ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆ ಮಾಡಲಾಯಿತು. ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಧಾರ್ಮಿಕ ಕಾರ್ಯಕ್ರಮಗಳ ಯಜಮಾನತ್ವವನ್ನು ವಹಿಸಿದ್ದರು.

ADVT

ಶಕ್ತಿಗಣಪತಿ ದೇವಾಲಯದ ಆಡಳಿತ ಮಂಡಳಿ, ಸ್ಪಂದನ ಸೇವಾ ಸಂಘ, ಆದರ್ಶ ಮಹಿಳಾ ಸಂಘದವರು ಸಹಕರಿಸಿದರು.

ADVT

ADVT

ನಾರಾಯಣ ಭಟ್ಟ ದುಂಡಿ ನಿಧನ.

ತಾಲೂಕಿನ ಮಂಚಿಕೇರಿ ಸಮೀಪದ ಎಣ್ಣೆಸರದ ನಾರಾಯಣ ರಾಮಕೃಷ್ಣ ಭಟ್ಟ ದುಂಡಿ(93 ವರ್ಷ) ಸೋಮವಾರ ನಿಧನಹೊಂದಿದರು. ಅವರು ಪುತ್ರರಾದ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ಹಾಗೂ ರಂಗಕರ್ಮಿ ರಾಮಕೃಷ್ಣ ಭಟ್ಟ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading