advt
ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )
ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823
22-2022. ಬುಧವಾರ.
E-YELLAPUR.COM NEWS ಯಲ್ಲಾಪುರ

ಪಟ್ಟಣದ ಜೋಡುಕೆರೆ ಸಮೀಪ, ತಾಲೂಕಾ ಆಸ್ಪತ್ರೆಯ ರಸ್ತೆಯಿಂದ ಮಾರುತಿ ದೇವಾಲಯಕ್ಕೆ ತೆರಳುವ ದಾರಿ ತೀರಾ ಕಿರಿದಾಗಿತ್ತು.ಸ್ಥಳೀಯರ ಮನವಿಯಂತೆ ಕೆರೆಗೆ ಹಾಗೂ ದೇವಾಲಯಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ ಗುತ್ತಿಗೆದಾರ ನಾಗೇಶ ಭೋವಿವಡ್ಡರ್ ಅವರು ಬುಧವಾರ ಜೆಸಿಬಿ ಮೂಲಕ ರಸ್ತೆಯನ್ನು ಅಗಲಗೊಳಿಸಿ, ಸಮತಟ್ಟುಗೊಳಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ರಸ್ತೆ ಸಮತಟ್ಟುಗೊಳಿಸಿ ಸಾರ್ವಜನಿಕರಿಗೆ ಅನುಕೂಲಕಲ್ಪಿಸಿದ ನಾಗೇಶ ಭೊವಿವಡ್ಡರ್ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ನಾಗೇಶ ಭೊವಿಡ್ಡರ್ ಅವರ ಈ ಕಾರ್ಯಕ್ಕೆ ಪಟ್ಟಣದ ಪ್ರೈಮ್ ಎಂಟರ್ ಪ್ರೈಸಸ್ ಮಾಲಿಕ ನೀಲಕಂಠ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ



ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/








