advt

ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )
ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823

22-2022. ಬುಧವಾರ.

E-YELLAPUR.COM NEWS ಯಲ್ಲಾಪುರ

ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆಯುವ ಅಷ್ಟಬಂಧ-ಪ್ರತಿಷ್ಠಾಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ನಾಂದಿ,ಪುಣ್ಯಾಹ,ಮಹಾಸಂಕಲ್ಪ, ಶ್ರಿಸೂಕ್ತ ಪಾರಾಯಣೆ, ಪುರುಷ ಸೂಕ್ತ ಪಾರಾಯಣೆ, ಗಣಹವನ, ಸಂಜೆ ರಾಕ್ಷೋಘ್ನ, ವಾಸ್ತು ಶಾಂತಿ, ನೂತನ ಅಷ್ಟಬಂಧ ಲೇಪನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಗೋಕರ್ಣದ ಗಜಾನನ ಹಿರೇಭಟ್ಟರ ಮಾರ್ಗದರ್ಶನದಲ್ಲಿ ನಡೆದವು.
ಬುಧವಾರ ಸಂಜೆ ದೇವಾಲಯಕ್ಕೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಭೇಟಿ ನೀಡಿದ್ದರು. ಗುರುಪಾದಪೂಜೆ ನಡೆಯಿತು. ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading