22-5-2022. ರವಿವಾರ.

E-YELLAPUR.COM NEWS ಯಲ್ಲಾಪುರ.

ಇತ್ತೀಚೆಗೆ ಪ್ರಕಟವಾದ SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಯಲ್ಲಾಪುರ ಪಟ್ಟಣದ ಶಾರದಾಗಲ್ಲಿಯ ವಿದ್ಯಾರ್ಥಿಗಳನ್ನು ಸ್ಥಳೀಯರು ಸನ್ಮಾನಿಸಿ, ಗೌರವಿಸಿದರು.

ADVT

ಶಾರದಾಗಲ್ಲಿಯ ಅಶೋಕ್ ಶೇಟ್ ಮತ್ತು ರೂಪಾ ದಂಪತಿಗಳ ಮಗನಾದ ಅಭೀಷೇಕ್ ಶೇಟ್ ಪ್ರತಿಶತ 99.2% ಅಂಕಗಳಿಸಿ ರಾಜ್ಯಕ್ಕೆ 6ನೇ ರಾಂಕ್,

ADVT

ಹಾಗೂ ಅಜ್ಮಲ್ ಖಾನ್ ಮತ್ತು ಪರ್ವಿನ್ ಖಾನ್ ದಂಪತಿ ಪುತ್ರಿ ಕು.ಆಲಿಯಾ ಪ್ರತಿಶತ 95.04% ಅಂಕ ಗಳಿಸಿದ್ದರು.

ADVT

ತಾಲೂಕಿಗೆ ಹೆಮ್ಮೆ ತಂದ ಈವಿದ್ಯಾರ್ಥಿಗಳ ಮನೆಗೆ ಸ್ಥಳೀಯರು ಭೇಟಿ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ ತುಳಸಿ ಪಾಲೇಕರ್,

ADVT

ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಯಲ್ಲಾಪುರಕರ, ಪ್ರಮುಖರಾದ ಚಂದ್ರಕಾಂತ್ ಪಾಟಣಕರ, ಗಣಪತಿ ಪಾಟಣಕರ, ಜಗನ್ನಾಥ್ ರೇವಣಕರ,

ADVT

ನಾಗೇಶ್ ಯಲ್ಲಾಪುರಕರ, ಹೇಮಂತ ದುರಂಧರ, ಅಜಿಜ್ ಶೇಖ್, ಪ್ರದೀಪ್ ಯಲ್ಲಾಪುರಕರ, ದತ್ತಾ ಜೋಗಳೇಕರ, ಪ್ರವೀಣ ಯಲ್ಲಾಪುರಕರ ಮುಂತಾದವರು ಇದ್ದರು.

ADVT

ಮೇ.29ಕ್ಕೆ ಚಂದಗುಳಿಯಲ್ಲಿ ವೈದಿಕ ಸಮಾವೇಶ.

E-YELLAPUR.COM NEWS ಯಲ್ಲಾಪುರ
ಯಲ್ಲಾಪುರ ಸೀಮಾ ವೈದಿಕ
ಪರಿಷತ್ ಆಶ್ರಯದಲ್ಲಿ ಯಲ್ಲಾಪುರ ಸೀಮಾ ವೈದಿಕ ಸಮಾವೇಶ ಹಾಗೂ ಲೋಕ ಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮಗಳು

ADVT

ಮೇ.29 ರವಿವಾರದಂದು ಯಲ್ಲಾಪುರ ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಾಲಯದಲ್ಲಿ ನಡೆಯಲಿವೆ. ಈ ನಿಮಿತ್ತ ಅಂದು ಬೆಳಿಗ್ಗೆ ಶ್ರೀಮಹಾಗಣಪತ್ಯಥರ್ವಶೀರ್ಷ ಪಾರಾಯಣ,

ADVT

ಅಥರ್ವಶೀರ್ಷ ಹವನ, ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading