10-6-2022. ಶುಕ್ರವಾರ.
E-YELLAPUR.COM NEWS ಯಲ್ಲಾಪುರ.
ಶ್ರೀಶಂಕರಸಂಹಿತಾಖ್ಯಾನ ಗೃಂಥದ ಪುನರ್ ಮುದ್ರಣ ಕೃತಿಯನ್ನು ಸ್ವರ್ಣವಲ್ಲೀ ಮಠದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಬಿಡುಗಡೆಗೊಳಿಸಿದರು.
ADVT
ನಂತರ ಆಶೀರ್ವಚನ ನೀಡಿದ ಶ್ರೀಗಳು, ಬಹಳ ಹಳೆಯ ಗೃಂಥವೊಂದರ ಪುನರ್ ಮುದ್ರಣಕ್ಕೆ ಸಂತಸವನ್ನು ವ್ಯಕ್ತಪಡಿಸಿ, ಆಶೀರ್ವದಿಸಿದರು. ಗೃಂಥಪರಿಚಾರಕ ಕುಟುಂಬದವರಾದ ಹೆಗ್ಗಾರ ಗುಡ್ಡೇಮನೆಯ ಗಣಪತಿ ಭಟ್ಟ ಅವರು ಶ್ರೀಶಂಕರಸಂಹಿತಾಖ್ಯಾನ
ಗ್ರಂಥವನ್ನು ಪುನರ್ ಮುದ್ರಿಸಿ ಶ್ರೀಗಳಿಗೆ ಅರ್ಪಿಸಿ, ಆಶೀರ್ವಾದ ಪಡೆದರು. ಜ್ಯೋತಿಷಿ ಪ.ಗ. ಭಟ್ಟಗುಡ್ಡೆಮನೆಯವರು ಶಂಕರ ಸಂಹಿತೆಯ ಬಗ್ಗೆ, ಹಾಗೂ ಅದರಲ್ಲಿ ಬರುವ ಕಥಾ ಭಾಗದ ಬಗ್ಗೆ ವಿವರಿಸಿ,
ADVT
ಇದು ನಿತ್ಯಪಾರಾಯಣ ಗ್ರಂಥವೆಂದು ಶ್ಲಾಘಿಸಿದರು. ಶಿವರಾಮಭಟ್ಟ ಗುಡ್ಡೆಮನೆಯವರು ಗ್ರಂಥಪುನರ್ ಮುದ್ರಣಕ್ಕೆ ಸಹಕರಿಸಿದವರನ್ನು ನೆನಪಿಸಿ, ಧನ್ಯವಾದ ಅರ್ಪಿಸಿದರು.
ADVT
ಶ್ರೀಶಂಕರಸಂಹಿತಾಖ್ಯಾನ ಗ್ರಂಥದ ಬಗ್ಗೆ.
ಶ್ರೀಶಂಕರಸಂಹಿತಾಖ್ಯಾನ ಎಂಬ ಮಹದ್ ಗ್ರಂಥವು ಬರಬಳ್ಳಿಯವರಾದ ಗಣಪತಿಕೃಷ್ಣಭಟ್ಟ ಗುಡ್ಡೇಮನೆಎಂಬುವವರಿಂದ 1930ರಲ್ಲಿ ಪ್ರಚುರಪಡಿಸಲ್ಪಟ್ಟಿತ್ತು, ಆ ಕಾಲದಲ್ಲಿ 500 ಪ್ರತಿಗಳನ್ನುಮುದ್ರಿಸಿ, ಆಸ್ತಿಕಬಂಧುಗಳಿಗೆ ವಿತರಿಸಲಾಗಿತ್ತು,
ADVT
ಈ ಗ್ರಂಥವು ಸಂಪೂರ್ಣವಾಗಿ ಭಾಮಿನಿಷಟ್ಪದಿಯಲ್ಲಿ ರಚಿತವಾಗಿದ್ದು, ಈಶ್ವರನಿಗೆ ದಕ್ಷಯಜ್ಷದ ನಂತರದಲ್ಲಿ ಲೋಕಾಸಕ್ತಿಯೇ ಇಲ್ಲದವೈರಾಗ್ಯ ಉಂಟಾದ ಸಂದರ್ಭದಲ್ಲಿ, ಸಕಲ ಜೀವರಾಶಿಗಳಿಗೂ ವೈರಾಗ್ಯ ಆವರಿಸಕೊಳ್ಳುತ್ತದೆ,
ADVT
ಮಹಾವಿಷ್ಣುವಿನ ಸೂಚನೆಯಂತೆ ಮನ್ಮಥನ ಸಹಾಯದಿಂದಾಗಿ ಸಕಲಜೀವರಾಶಿಗಳಲ್ಲೂ ಸೃಷ್ಟಿಕ್ರಿಯೆ ಮತ್ತೆನಡೆಯುವಂತೆ ಮಾಡುವುದು, ಕಾರ್ತಿಕೇಯನ ಜನನ, ಹಾಗೂ ಉಪಕಥೆಗಳನ್ನೊಳಗೊಂಡ ಈ ಗ್ರಂಥವು ಶಿವಪುರಾಣ, ಸ್ಕಂದಪುರಾಣ,
ADVT
ಗೃಂಥಗಳ ಕಥೆಯನ್ನೊಳಗೊಂಡಿದು ಆಸ್ತಿಕಮಹಾಶಯರು ಈ ಸದ್ಗೃಂಥವನ್ನು ನಿತ್ಯಪಠಣ ಮಾಡುವುದರ ಮುಖಾಂತರವಾಗಿ ಪುಣ್ಯಸಂಪಾದನೆ ಮಾಡಬಹುದು ಎಂದು ಪ.ಗ. ಭಟ್ಟ ಗುಡ್ಡೆ ತಿಳಿಸಿದ್ದಾರೆ.
ADVT
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
- ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
by TEAM E – YELLAPUR
ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ…
Read more: ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ ಗಂಧದ ಮರದ ತುದಿಯ ಭಾಗವನ್ನು…
Read more: ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಯಲ್ಲಾಪುರ…
Read more: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ…
Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು ಯಲ್ಲಾಪುರ ಪಟ್ಟಣದ…
Read more: ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related