10-6-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ಮುಂಬರುವ ಜೂ.25ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ನಡೆಯಿತು.

ADVT

ಈ ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಬಿ.ಹಳ್ಳಕಾಯಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಭಾಗವಹಿಸಿ ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು.

ADVT

ಸಭೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಸಾದ ಹೆಗಡೆ, ಜೀನತ್ ಭಾನು ಶೇಕ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ ವಿವಿಧ ಇಲಾಖೆಯ ಅಧಿಕಾರಿಗಳು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ADVT

ಬಸವರಾಜ ಗುರಿಕಾರ ಪರವಾಗಿ ಪ್ರಶಾಂತ ದೇಶಪಾಂಡೆ ಮತಯಾಚನೆ.

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ್ ಅವರ ಪರವಾಗಿ ಶುಕ್ರವಾರ ಯಲ್ಲಾಪುರ ಪಟ್ಟಣದ ವಿವಿದೆಡೆ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಪ್ರಶಾಂತ್ ದೇಶಪಾಂಡೆ ಯವರು ಮತಯಾಚನೆ ನಡೆಸಿದರು.

ADVT

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವ್ಕರ್, ವೀಕ್ಷಕಿ ಗಾಯತ್ರಿ ನೇತ್ರಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಪ್ರಮುಖರಾದ ಶಾಂತಿ ಆಗೇರ

ADVT

ಡಿಸಿಸಿ ಸದಸ್ಯ ಉಲ್ಲಾಸ್ ಶಾನಭಾಗ್, ಲಾರೆನ್ಸ್ ಸಿದ್ದಿ, ಟಿ ಸಿ ಗಾಂವ್ಕರ್, ಮಹಿಳಾ ಸೆಲ್ ಅಧ್ಯಕ್ಷೆ ಪೂಜಾ ನೇತ್ರಕರ, ಸೂರ್ಯನಾರಾಯಣ ಭಟ್, ಸರಸ್ವತಿ ಗುನಗಾ, ದಿಲೀಪ್ ರೋಕಡೆ,

ADVT

ಅನಿಲ್ ಮರಾಠೆ ,ಫೈರೋಜ್ ಸಯ್ಯದ್, ಮುಷ್ರತ ಶೇಖ ಅಮೀನಾ ಶೇಖ ,ಆಯಿಶಾ ಘಜನೂರು, ಗಣೇಶ್ ರೋಕಡೆ, ಶಿವಾನಂದ ನಾಯ್ಕ್, ಗಜಾನನ್ ಭಟ್, ಲಕ್ಷ್ಮಿ ವಾಲ್ಮೀಕಿ ಮುಂತಾದವರು ಇದ್ದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading