ಎಲ್ಲಾ ರೀತಿಯ ಬಟ್ಟೆಗಳ ಖರೀದಿಗೆ ಉತ್ತಮ ಅವಕಾಶ. ಪಟೇಲ್ ಫ್ಯಾಷನ್ & ಸಾರೀಸ್ ಸೆಂಟರ್ ನಲ್ಲಿ ಮಾನ್ಸೂನ್ ಆಫರ್!!
ಯಲ್ಲಾಪುರ ಪಟ್ಟಣದ ಪಟೇಲ್ ಪಟೇಲ್ ಫ್ಯಾಷನ್ & ಸಾರೀಸ್ ಸೆಂಟರ್ ನಲ್ಲಿ ಮಾನ್ಸೂನ್ ಆಫರ್ ಘೋಷಿಸಲಾಗಿದೆ. ಜು.3ರಿಂದ ಶೇ.30ರಿಂದ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಬಟ್ಟೆಗಳ ಮೇಳ ಆರಂಭವಾಗಿದ್ದು, ಜು.31 ರ ವರೆಗೆ ಮುಂದುವರಿಯಲಿದೆ.
ಬಟ್ಟೆಗಳ ಖರೀದಿಗೆ ಆಕರ್ಷಕ ರಿಯಾಯಿತಿ ಕೊಡುಗೆ
ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಪಟೇಲ್ ಫ್ಯಾಷನ್ & ಸಾರೀಸ್ ಸೆಂಟರ್ ನಲ್ಲಿ ಆಕರ್ಷಕ ಸೀರೆಗಳು, ಕುರ್ತಾ ಸೆಟ್ , ಟಾಪ್, ಲೆಗ್ಗಿನ್ಸ್ ಸೆಟ್, ಲುಂಗಿ, ನೈಟ್ ಪ್ಯಾಂಟ್, ಸ್ಕೂಲ್ ಬ್ಯಾಗ್, ಕೋರ್ಡ ಸೆಟ್, ಬ್ಲಾಂಕೆಟ್, ಚಾದರಗಳು, ಬೆಡ್ ಶೀಟ್ ಹಾಗೂ ಮಕ್ಕಳ ಬಟ್ಟೆಗಳು ಮತ್ತು ಎಲ್ಲ ವಿಧವಾದ ಬಟ್ಟೆಗಳ ಖರೀದಿಯ ಮೇಲೆ ಭಾರೀ ರಿಯಾಯಿತಿ ಘೋಷಿಸಲಾಗಿದೆ.
ಬನ್ನಿ…! ಇಂದೇ ಭೇಟಿನೀಡಿ!! ನಿಮ್ಮ ಮನಸ್ಸಿಗೆ ಖುಷಿ ನೀಡುವ ವೈವಿಧ್ಯಮಯ ಬಟ್ಟೆಗಳನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಿ.
ಸಂಪರ್ಕಿಸಿ
ಪಟೇಲ್ ಫ್ಯಾಷನ್ & ಸಾರೀಸ್ ಸೆಂಟರ್ ಬಸ್ ನಿಲ್ದಾಣ ರಸ್ತೆ. ಯಲ್ಲಾಪುರ ಫೋ: 9481131823