ಪಿಎಂ ಕಿಸಾನ್ ಯೋಜನೆಗೆ ರೈತರ ಇ-ಕೆವೈಸಿ ಕಡ್ಡಾಯ
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ. 2 ಸಾವಿರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟೂ ರೂ. 6 ಸಾವಿರ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಈ ಯೋಜನೆಯಡಿ ಸಹಾಯಧನ ಪಡೆಯಲು ಪ್ರತಿ ವರ್ಷವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸಲು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ ಎಂಬ ಎರಡು ವಿಧಾನಗಳಿವೆ.
ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಆಧಾರ ಕಾರ್ಡ್ ಅಥವಾ ಆಧಾರ ಸಂಖ್ಯೆ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿಯನ್ನು ವಿಎನ್ಓ ಆಪ್ ಮೂಲಕ ಮಾಡಿಸಿಕೊಳ್ಳಬೇಕು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನÀ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳ ಇ-ಕೆವೈಸಿ ಮಾಡಿಸುವುದು ಬಾಕಿ ಇದ್ದು, ರೈತರು ಕಡ್ಡಾಯವಾಗಿ ಬಯೋಮೆಟ್ರಿಕ ಆಧಾರಿತ ಅಥವಾ ಮೊಬೈಲ್ ಆಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======================
ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ by TEAM E – YELLAPUR
November 2, 2026 ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಬಸ್ ನಿಲ್ದಾಣ ಸಮೀಪದ ಟಿ.ಎಂ.ಎಸ್.ಸೂಪರ್ ಮಾರ್ಟ್ ಹತ್ತಿರ…
Read more: ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ
ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ by TEAM E – YELLAPUR
November 2, 2026 ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ ನಾಗೇಶ ಹೆಗಡೆ ಪಣತಗೇರಿ ಈ ಕುರಿತು ಸೋಮವಾರ ತಾಲೂಕಾ ರೈತ ಸಂಘದ…
Read more: ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ
ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ by TEAM E – YELLAPUR
November 1, 2026 ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ರವಿವಾರ ರಾತ್ರಿ 40 ನೇ…
Read more: ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ
ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ by TEAM E – YELLAPUR
November 1, 2026 ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಈ ನಿಮಿತ್ತ ನಡೆದ ಭವ್ಯ ಮೆರವಣಿಗೆಯಲ್ಲಿ ಶಾಲಾಮಕ್ಕಳು ವಿವಿಧ ವೇಷಭೂಷಣ ಧರಿಸಿ…
Read more: ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ by TEAM E – YELLAPUR
November 1, 2026 ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ ಅವರು ಸಮೀತಿಯ ಪ್ರಮುಖರೊಂದಿಗೆ ರವಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಲವು ಹಂತಗಳಲ್ಲಿ…
Read more: ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ
ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ by TEAM E – YELLAPUR
November 1, 2026 ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ ವಿಲ್ಸನ್ ಫರ್ನಾಂಡಿಸ್ ಈ ಕುರಿತು ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್…
Read more: ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ
ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ by TEAM E – YELLAPUR
November 1, 2026 ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ ವಿಲ್ಸನ್ ಫರ್ನಾಂಡಿಸ್ ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್…
Read more: ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ
ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ by TEAM E – YELLAPUR
November 1, 2026 ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾಡಳಿತ…
Read more: ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ
ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ by TEAM E – YELLAPUR
November 1, 2026 ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ ಬರಹಗಾರ ದತ್ತಾತ್ರೇಯ ಕಣ್ಣೀಪಾಲ ಉಪನ್ಯಾಸ ನೀಡಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ…
Read more: ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ
ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ by TEAM E – YELLAPUR
November 1, 2026 ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ, ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ರವಿವಾರ…
Read more: ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ by TEAM E – YELLAPUR
October 31, 2026 ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಮಹಿಳಾ ಸಮಾಜ…
Read more: ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ
ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ by TEAM E – YELLAPUR
October 29, 2026 ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಸುರೇಶ ಬೋರ್ಕರ್ ಕನ್ನಡ ರಾಜ್ಯೋತ್ಸವದ ನಿಮಿತ್ತ ಈ ಪ್ರಶಸ್ತಿಯನ್ನು…
Read more: ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ by TEAM E – YELLAPUR
October 29, 2026 ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ ಅವರು ಗುರುವಾರ ಪಟ್ಟಣದ ಎಲ್.ಎಸ್.ಎಂ.ಪಿ ಸೊಸೈಟಿ…
Read more: ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ
ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ by TEAM E – YELLAPUR
October 28, 2026 ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ ಆತ್ಮೀಯ ಓದುಗರೇ..ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆಯುವ ಭಗವದ್ಗೀತಾ ಅಭಿಯಾನದ ಫೋಟೋಗಳನ್ನು ಹಾಗೂ ಅಭಿಯಾನದ…
Read more: ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ
ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ by TEAM E – YELLAPUR
October 28, 2026 ನದಿ ತಿರುವು ಯೋಜನೆ ವಿರೋಧಿಸಿ ನಡೆಯುವ ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ ಈ…
Read more: ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation