Month: October 2021

ಸಂಕಲ್ಪ ಉತ್ಸವಕ್ಕೆ ಸಚಿವ ಸುನೀಲ್ ಕುಮಾರ್ ಅವರನ್ನು ಆಹ್ವಾನಿಸಿದ ಪ್ರಮೋದ ಹೆಗಡೆ.

27-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ.ನ.6ರಿಂದ ಪಟ್ಟಣದ ತಾಲೂಕಾ ಪಂಚಾಯತಿ ಆವಾರದ ಗಾಂಧಿ ಕುಟೀರದಲ್ಲಿ ನಡೆಯಲಿರುವ ಸಂಕಲ್ಪ ಉತ್ಸವಕ್ಕೆ ಆಗಮಿಸಬೇಕೆಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆಯವರು…

ಓದುಗರ ಮನ ಗೆದ್ದ ನವದುರ್ಗಾ ದರ್ಶನ ಸರಣಿ.

16-10-2021. ಶನಿವಾರ. E-YELLAPUR.COM NEWS. ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಯಲ್ಲಾಪುರದ ಸುಜ್ಞಾನ ನೆಟ್‌ವರ್ಕ್ಸ್ e-yellapur.com digital ಮಾಧ್ಯಮವು ಪ್ರಸ್ತುತಪಡಿಸಿದ ನವದುರ್ಗಾ ದರ್ಶನ ಸರಣಿಗೆ ಓದುಗರಿಂದ ಅಪಾರ ಮೆಚ್ಚುಗೆ…

ಭಕ್ತರ ಕಾಯುವ ಅಭಯಪ್ರದಾತೆ ಶ್ರೀ ಕಾಳಮ್ಮದೇವಿ. ನವದುರ್ಗಾ ದರ್ಶನ – 09.

15-10-2021. ಶುಕ್ರವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿರುವ ಶ್ರೀ ಕಾಳಮ್ಮ ದೇವಿಯ ಸನ್ನಿಧಿಯು ಮಹಾಮಹಿಮೆಯನ್ನು ಹೊಂದಿದೆ. ಪುರಾತನ ದೇವಾಲಯವು ಜೀರ್ಣವಾದ ಕಾರಣ ಕಳೆದ ಎರಡು ವರ್ಷಗಳ…

ಯಲ್ಲಾಪುರ ; ಶಾರದಾಂಬಾ ದೇವಾಲಯದಲ್ಲಿ ಅಕ್ಷರಾರಂಭ.

15-10-2021. ಶುಕ್ರವಾರ. E-YELLAPUR. COM NEWS. ವಿಜಯ ದಶಮಿಯ ಪ್ರಯುಕ್ತ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿಇಂದು ಬೆಳಿಗ್ಗೆ ಪುಟ್ಟ ಮಕ್ಕಳಿಗೆ ಅಕ್ಷರಾರಂಭ ಕಾರ್ಯಕ್ರಮ ನಡೆಯಿತು. ಶ್ರೀದೇವರಿಗೆ…

ಭಕ್ತ ರಕ್ಷಕಿ ಇಡಗುಂದಿ ಶ್ರೀ ಚಾಮುಂಡೇಶ್ವರಿ. ನವದುರ್ಗಾ ದರ್ಶನ – 08

14-10-2021. ಗುರುವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಿಯು ವರಪ್ರದಾಯಿನಿ, ಭಕ್ತ ರಕ್ಷಕಿಯಾಗಿದ್ದಾಳೆ. ಶರನ್ನವರಾತ್ರಿಯ ಪ್ರಯುಕ್ತ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,…

ತೆಲಂಗಾರಿನಲ್ಲಿ ರಂಜಿಸಿದ ಗಾನ ವೈಭವ.

14-10-2021. ಗುರುವಾರ. E- YELLAPUR.COM NEWS. ಸಾಂಸ್ಕೃತಿಕ ಪರಂಪರೆಯನ್ನು ಇಟ್ಟುಕೊಂಡು ಹೋಗುವುದು ತುಂಬಾ ಮುಖ್ಯ. ಮುಂದಿನ ಜನಾಂಗಕ್ಕೆ ಆಧುನಿಕತೆಯ ಸವಾಲುಗಳ ನಡುವೆಯೂ ಇದನ್ನು ಉಳಿಸಿಕೊಡುವುದನ್ನು ಕಲಿಸಬೇಕಾಗಿದೆ ಎಂದು…

ಭಕ್ತೋದ್ಧಾರಿಣಿ ಹುತ್ಕಂಡ ಶ್ರೀ ಮಾರಿಕಾಂಬೆ. ನವದುರ್ಗಾ ದರ್ಶನ ; 07

13-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಹುತ್ಕಂಡ ಗ್ರಾಮದಲ್ಲಿ ನೆಲೆ ನಿಂತ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಶ್ರದ್ಧಾ-ಭಕ್ತಿಯಿಂದ ಪೂಜೆ ನಡೆಯುತ್ತಿದೆ. ಐದು ನೂರು…

ಯಲ್ಲಾಪುರ; ಆರತಿಬೈಲ್ ಘಟ್ಟದಲ್ಲಿ ರಾಸಾಯನಿಕ ತುಂಬಿದ್ದ ಟ್ಯಾಂಕರ್ ಪಲ್ಟಿ; ಹೊತ್ತಿ ಉರಿದ ಟ್ಯಾಂಕರ್.

13-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಮೂಲಕ ಹಾದುಹೋದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಆರತಿಬೈಲ್ ಘಟ್ಟದ ತಿರುವಿನಲ್ಲಿ ರಾಸಾಯನಿಕ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್…

ಭಕ್ತವತ್ಸಲೆ ಭರತನಹಳ್ಳಿ ಶ್ರೀ ಭ್ರಮರಾಂಬಾ ದೇವಿ. ನವದುರ್ಗಾ ದರ್ಶನ 06

12-10-2021. ಮಂಗಳವಾರ. E-YELLAPUR. COM NEWS. ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಭ್ರಮರಾಂಬಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಆಚರಣೆಯು ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಭಕ್ತವತ್ಸಲೆಯಾದ ರಥಾರೂಡೆ ಶ್ರೀಭ್ರಮರಾಂಬಾ ದೇವಿಯ ಮಹಿಮೆ…

M.E.S. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಔದ್ಯೋಗಿಕ ಅವಕಾಶಗಳ ಕುರಿತು ಮಾಹಿತಿ ಕಾರ್ಯಾಗಾರ.

10-10-2021. ರವಿವಾರ.E-YELLAPUR.COM NEWS. ಶಿರಸಿ ಜಿಲ್ಲೆಯಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಶಿರಸಿಯ ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರುಷದ ಡಿಪ್ಲೋಮಾ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ, ಡಿಪ್ಲೋಮಾ…

ಸಕಲರನ್ನೂ ಪೊರೆಯುವ ಮಹಾಮಾತೆ ; ಕೋಟೆ ಕರಿಯಮ್ಮ ದೇವಿ. ನವದುರ್ಗಾ ದರ್ಶನ -3.

9-10-2021 ಶನಿವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ, ಗುಡ್ಡದ ಮೇಲೆ ಭವ್ಯವಾದ ಆಲಯದಲ್ಲಿ ವಿರಾಜಮಾನಳಾಗಿರುವ ಕೋಟೆಕರಿಯಮ್ಮ ದೇವಿಯು ಭಕ್ತರನ್ನು ಪೊರೆಯುವ ಮಹಾಮಾತೆಯಾಗಿದ್ದಾಳೆ. ಈ ದೇವಾಲಯಕ್ಕೆ…

ಯಲ್ಲಾಪುರದ ಅಧಿದೇವತೆ ಶ್ರೀಗ್ರಾಮದೇವಿ. ನವದುರ್ಗಾ ದರ್ಶನ – 2

8-10-2021. ಶುಕ್ರವಾರ E-YELLAPUR.COM NEWS. ಯಲ್ಲಾಪುರ ಪಟ್ಟಣದ ಅಧಿದೇವತೆಯಾದ ಗ್ರಾಮದೇವಿ ದೇವಾಲಯವು ಸದ್ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಾಲಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಆರಾಧನೆಗಳು ನಡೆಯುತ್ತಿವೆ. ಪುರಾತನ…

ಭಕ್ತರ ಅಭೀಷ್ಟವನ್ನು ಈಡೇರಿಸುವ ಬಾಲಾತ್ರಿಪುರಸುಂದರಿ ಶಾರದಾಂಬಾ ದೇವಿ. ನವದುರ್ಗಾ ದರ್ಶನ -1

7-10-2021. ಗುರುವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ನಾಯಕನಕೆರೆ ಪ್ರದೇಶದಲ್ಲಿ ನೆಲೆನಿಂತಿರುವ ಶ್ರೀಬಾಲಾ ತ್ರಿಪುರ ಸುಂದರಿ ಶಾರದಾಂಬಾ ಸನ್ನಿಧಿಯು ಜಾಗ್ರತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದೆ. ಶ್ರೀಸ್ವರ್ಣವಲ್ಲೀ ಮಠದ ಶಾಖಾ…

ಯಲ್ಲಾಪುರ ; ರಾಷ್ಟೀಯ ಹೆದ್ದಾರಿ ಸುಲಿಗೆಕೋರರ ಬಂಧನ.

6-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಮೂಲಕ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಾರದಾಂಬಾ ದೇವಸ್ಥಾನದ ಹತ್ತಿರ ಅ.3ರಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ, ಚಾಕು…

ಕಠಿಣ ಪರಿಶ್ರಮ, ನಿಶ್ಚಿತವಾದ ಗುರಿ ಇದ್ದರೆ ಸಾಧನೆ ಸಾಧ್ಯ ; ಕಾಶಿನಾಥ ನಾಯ್ಕ.

5-10-2021. ಮಂಗಳವಾರ. E-YELLAPUR.COM.NEWS. ಕಠಿಣ ಪರಿಶ್ರಮ, ನಿಶ್ಚಿತವಾದ ಗುರಿ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್…

ಯಲ್ಲಾಪುರ ; ಇಂದು 7 ಜನರಿಗೆ ಕೊರೋನಾ ಸೋಂಕು.

4-10-2021. ಸೋಮವಾರ. E-YELLAPUR.COM NEWS.ಯಲ್ಲಾಪುರ ತಾಲೂಕಿನಲ್ಲಿ ಇಂದು 7 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ದೇಹಳ್ಳಿಯಲ್ಲಿ 4, ಕುಂದರಿಯಲ್ಲಿ ಒಬ್ಬರಿಗೆ, ನಂದೊಳ್ಳಿಯಲ್ಲಿ ಒಬ್ಬರಿಗೆ ( ಯಲ್ಲಾಪುರ…

ಅಂಕೋಲಾ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ವಿಶ್ವ ಪ್ರಕೃತಿ ದಿನ ಆಚರಣೆ.

4-10-2021. ಸೋಮವಾರ. E-YELLAPUR.COM NEWS. ಅಂಕೋಲಾ:ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ಸೋಮವಾರ ವಿಶ್ವ ಪ್ರಕೃತಿ ದಿನ ಆಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್…

You cannot copy content of this page