
























29-9-2023. ಶುಕ್ರವಾರ. ಯಲ್ಲಾಪುರ
ನಾಳೆ ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ-ನಾನಾ ಕಾರ್ಯಕ್ರಮಗಳ ಆಯೋಜನೆ
ಸುಜ್ಞಾನ ಸೇವಾ ಫೌಂಡೇಶನ್ (ರಿ) ಯಲ್ಲಾಪುರ ಹಾಗೂ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ಹಾಂಗ್ಯೋ ಐಸ್ ಕ್ರೀಂ, ಟಿ.ಎಸ್.ಎಸ್. ಮತ್ತು ಗೌತಮ್ ಜುವೆಲ್ಲರ್ಸ್ ಯಲ್ಲಾಪುರ, ರಂಗಸಹ್ಯಾದ್ರಿ ಇವರ ಸಹಯೋಗದಲ್ಲಿ

ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2023ರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ, ಶ್ರೀಕೃಷ್ಣ ಗಾನಾಮೃತ, ಶ್ರೀಕೃಷ್ಣ ನೃತ್ಯಾಮೃತ ಮತ್ತು ಪ್ರಸಕ್ತ ಸಾಲಿನ ಪ್ರತಿಷ್ಠಿತ ಸುಜ್ಞಾನ ಸೇವಾ, ಸುಜ್ಞಾನ ಶ್ರೀ, ಸುಜ್ಞಾನ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನೊಳಗೊಂಡ ಶ್ರೀಕೃಷ್ಣಾರ್ಪಣಂ ಸಮಾರಂಭವು ಸೆ.30 ಶನಿವಾರ ಬೆಳಿಗ್ಗೆ 10 ಗಂಟೆಗೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಸುಜ್ಞಾನ ಸೇವಾ ಫೌಂಡೇಶನ್ (ರಿ) ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಗ್ರಾ.ವಿ.ಯೋ.ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಡಿಸಿಎಫ್ ಎಸ್.ಜಿ.ಹೆಗಡೆ.ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ. ಶಿರಸಿ, ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಸಮಾಜ ಸೇವಕ ಶಿವಲಿಂಗಯ್ಯ ಅಲ್ಲಯ್ಯನವರಮಠ್, ತಹಶಿಲ್ದಾರ್ ಗುರುರಾಜ ಎಂ, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ, ಗೌತಮ್ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕಾರ್, ಅ.ಭಾ.ಸಾ.ಪ. ತಾಲೂಕಾ ಅಧ್ಯಕ್ಷ ಜಿ.ಎಸ್.ಗಾಂವ್ಕಾರ್ ಕಂಚೀಪಾಲ, ಪತ್ತಾರ್ ಸ್ಟುಡಿಯೋ ಮಾಲೀಕ ಗಣೇಶ ಪತ್ತಾರ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಭಾರತ್ ಸ್ಕೌಟ್ & ಗೈಡ್ಸ್ ಯಲ್ಲಾಪುರದ ಅಧ್ಯಕ್ಷ ನಂದನ ಬಾಳಗಿ ನಾಟೀ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಆಗಮಿಸಲಿದ್ದಾರೆ.
ಗೌರವ ಉಪಸ್ಥಿತಿ
ಹಿಮವತಿ ಭಟ್ ಎಸಿಎಫ್, ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಅಧ್ಯಕ್ಷರು. ಟಿ.ಎಂ.ಎಸ್, ಮುರಳಿ ಹೆಗಡೆ ಅಧ್ಯಕ್ಷರು ವಿಕಾಸ್ ಬ್ಯಾಂಕ್, ಎಸ್.ಎಲ್.ಭಟ್ ಅಧ್ಯಕ್ಷರು ಸ್ನೇಹಸಾಗರ ಶಿಕ್ಷಣ ಸಂಸ್ಥೆ, ಬೀರಣ್ಣ ನಾಯಕ ಮೊಗಟಾ ಬರಹಗಾರರು, ಜಿ.ಎನ್.ಹೆಗಡೆ ಹಿರೇಸರ. ಅಧ್ಯಕ್ಷರು ಶ್ರೀಮಾತಾ ಸೊಸೈಟಿ, ಎಂ.ಜಿ.ಭಟ್ ಸಂಕದಗುಂಡಿ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ, ಅಬ್ದುಲ್ ಖಾದರ್ ಶೇಖ್ ಮಾಲೀಕರು ಶಮಾ ಭಾರತ ಗ್ಯಾಸ್ ಏಜೆನ್ಸಿ, ಉಮೇಶ ಭಾಗ್ವತ್ ಅಧ್ಯಕ್ಷರು ಸಹ್ಯಾದ್ರಿ ಸೇವಾ ಸಂಘ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷರು ಮಲೆನಾಡು ಸೊಸೈಟಿ, ನಾಗರಾಜ ಕೌಡಿಕೆರೆ ಅಧ್ಯಕ್ಷರು ಎಲ್.ಎಸ್.ಎಂ.ಪಿ.ಸೊಸೈಟಿ, ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಕಾರ್ಯದರ್ಶಿ ಸುಜ್ಞಾನ ಸೇವಾ ಫೌಂಡೇಶನ್, ಗೋಪಾಲಕೃಷ್ಣ ಗಾಂವ್ಕಾರ್ ಅಧ್ಯಕ್ಷರು ಬಿಜೆಪಿ ಯಲ್ಲಾಪುರ, ಸುಬ್ರಾಯ ಭಟ್ ಬೋಳ್ಮನೆ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಮಾವಿನಮನೆ,ನಾರಾಯಣ ಭಟ್ ಬಟ್ಲಗುಂಡಿ ಅಧ್ಯಕ್ಷರು. ಸೇವಾ ಸಹಕಾರಿ ಸಂಘ ಇಡಗುಂದಿ, ದತ್ತಾತ್ರೇಯ ಭಟ್ ತಾರಗಾರ ಅಧ್ಯಕ್ಷರು, ಆದರ್ಶ ಸೇವಾ ಸಹಕಾರಿ ಸಂಘ, ವಿಶ್ವನಾಥ ಭಟ್ & ಫ್ಯಾಮಿಲಿ ಎಂ.ಕೆ.ಬಿ.ಪರಿವಾರ, ವಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷರು ಕಸಾಪ ಯಲ್ಲಾಪುರ, ಆರ್.ಎಸ್.ಭಟ್ ಅಧ್ಯಕ್ಷರು ಪಿಎಲ್‍ಡಿ ಬ್ಯಾಂಕ್, ಶಂಕರ ಭಟ್ ತಾರೀಮಕ್ಕಿ ತಾಲೂಕಾ ಸಂಚಾಲಕರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಎನ್.ಆರ್.ಹೆಗಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಗದೀಶ್ ಕಮ್ಮಾರ್ ಇಒ ತಾಲೂಕಾ ಪಂಚಾಯತಿ ಯಲ್ಲಾಪುರ, ಸುನೀಲ್ ಗಾವಡೆ ಮುಖ್ಯಾಧಿಕಾರಿ ಯಲ್ಲಾಪುರ ಪಟ್ಟಣ ಪಂಚಾಯತಿ, ಡಾ.ಪ್ರತೀಕ್ಷಾ ಶೇಟ್ ಯಲ್ಲಾಪುರ
ಸರ್ವರಿಗೂ ಸುಸ್ವಾಗತ





ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ WhatsApp group ಗೆ join ಆಗಿ.
https://chat.whatsapp.com/EZojgxhfT20Kcc8qYRpnDv
ನಮ್ಮ facebook group – https://www.facebook.com/groups/593852164946589/ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur

LATEST NEWS

























