ಯಲ್ಲಾಪುರ ಪಟ್ಟಣದ ಅತೀ ದೊಡ್ಡ ಸೀರೆಗಳ ಹಾಗೂ ವೈವಿಧ್ಯಮಯ ಬಟ್ಟೆಗಳ ಸಂಗ್ರಹ ಮಳಿಗೆಯಾದ ಬೆಲ್ ರಸ್ತೆಯ ಪಕ್ಕದಲ್ಲಿರುವ ಎಂ.ಕೆ.ಬಿ. ಪರಿವಾರದ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ದಸರಾ ಮತ್ತು ದೀಪವಳಿ ಹಬ್ಬದ ಪ್ರಯುಕ್ತ ಬಟ್ಟೆಗಳ ಖರೀದಿಯ ಮೇಲೆ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಈ ಧಮಾಕಾ ಸೇಲ್ ಅ.11 ರಿಂದ ನ.11ರ ವರೆಗೆ ನಡೆಯಲಿದೆ.

ಗುಣಮಟ್ಟದ ಬಟ್ಟೆಗಳ ಮಾರಾಟಕ್ಕೆ ಹೆಸರಾದ ಮತ್ತು ವಿಶ್ವಾಸಾರ್ಹ ವ್ಯವಹಾರದಿಂದ ಗ್ರಾಹಕರ ಮನಗೆದ್ದ ಯಲ್ಲಾಪುರ ಪಟ್ಟಣದಲ್ಲಿ ವಿಫುಲ ಬಟ್ಟೆಗಳ ಸಂಗ್ರಹದ ಅತೀ ದೊಡ್ಡ ಮಳಿಗೆಯಾದ ಎಂ.ಕೆ.ಬಿ.ಪರಿವಾರದ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುಣಮಟ್ಟದ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.

ಈ ವಿಶೇಷ ಮಾರಾಟ ಅ.11 ರಿಂದ ನ.11 ವರೆಗೆ ಮಾತ್ರ ಇದೆ. ಬನ್ನಿ!…. ಇಂದೇ ಭೇಟಿನೀಡಿ, ನಿಮಗೆ ಇಷ್ಟವಾದ ಬಟ್ಟೆಗಳನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಿ…ಹಬ್ಬದ ಸಂಭ್ರಮವನ್ನು ಹೆಚ್ಚಿಸಿ..ಖುಷಿ,ಖುಷಿಯಾಗಿ ಹಬ್ಬವನ್ನು ಆಚರಿಸಿ..!!

ಯಲ್ಲಾಪುರ ಪಟ್ಟಣದ ಕೆ.ಬಿ.ರಸ್ತೆಯ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ವಿಶಾಲ ಶ್ರೇಣಿಗಳಲ್ಲಿ ವೈವಿಧ್ಯಮಯ ಬಟ್ಟೆಗಳ ಅತೀ ದೊಡ್ಡ ಸಂಗ್ರಹ ಇದೆ. ಉತ್ತಮ ಗುಣಮಟ್ಟದ ಬಟ್ಟೆಗಳು ರಿಯಾಯತಿ ದರದಲ್ಲಿ ಮಾರಾಟವಾಗುತ್ತಿವೆ. ಎಲ್ಲ ನಮೂನೆಯ ಆಕರ್ಷಕ ಹೊಚ್ಚ ಹೊಸ ವಿವಿಧ ಮಾದರಿಯ ಬಟ್ಟೆಗಳ ದೊಡ್ಡ ಸಂಗ್ರಹವೇ ಇದೆ. ಈಗ ಶೇ.50 ರ ವರೆಗೆ ರಿಯಾಯಿತಿ ದರದಲ್ಲಿ ಬಟ್ಟೆಗಳ ಮಾರಾಟ ಆರಂಭಗೊಂಡಿದೆ. ಆಯ್ದ ಬಟ್ಟೆಗಳ ಮೇಲೆ ಗಿಫ್ಟ್ ಆಫರ್ ಕೂಡ ಇದೆ.

ರೇಷ್ಮೆ ಸೀರೆಗಳು, ಹೊಸ ಮಾದರಿಯ ಟ್ರೆಂಡಿಂಗ್ ಫ್ಯಾನ್ಸಿ ಸೀರೆಗಳು, ಕುರ್ತಾ, ಮಹಿಳೆಯರ ಮತ್ತು ಪುರುಷರ, ಮಕ್ಕಳ ವೈವಿಧ್ಯಮಯ ಬಟ್ಟೆಗಳು, ಬೆಡ್ ಶೀಟ್, ಇನ್ನರ್ ವೇರ್ ಗಳ ಮೇಲೆ ಭಾರೀ ರಿಯಾಯಿತಿ ಇದೆ.

#Sponsored

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading