
17-9-2021. ಶುಕ್ರವಾರ.
E-YELLAPUR.COM.NEWS (ಪ್ರಾಯೋಜಿತ).

ಇಂದಿನ ಆಧುನಿಕ ಕಾಲದಲ್ಲಿ ಕೃಷಿ ಕಾರ್ಯದಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಕೃಷಿ ಕಾಯಕವನ್ನು ಸುಲಭಗೊಳಿಸುತ್ತಿರುವ ಮತ್ತು ರೈತರಿಗೆ ನೆರವಾಗುತ್ತಿರುವ ಹಲವು ಬಗೆಯ ಕೃಷಿ ಯಂತ್ರೋಪಕರಣಗಳು ಇಂದು ಲಭ್ಯ ಇವೆ. ಈ ಹಿನ್ನೆಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸುಪ್ರಸಿದ್ಧ ಕಂಪನಿಗಳ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ಯಲ್ಲಾಪುರ ಪಟ್ಟಣದ ಕೆ.ಬಿ.ರಸ್ತೆಯ ಪಕ್ಕದ ದೈಲಮನೆ ಬಿಲ್ಡಿಂಗ್‍ನಲ್ಲಿರುವ ರವೀಶ್ ಆಗ್ರೋ ಸೆಂಟರ್ ಕೃಷಿಕರ ಮನ ಗೆದ್ದಿದೆ.

ಸ್ಫರ್ಧಾತ್ಮಕ ದರಗಳಲ್ಲಿ ಗುಣಮಟ್ಟದ ಕೃಷಿ ಯಂತ್ರೋಪಕರಣಗಳ ಮಾರಾಟ, ವಿಶ್ವಾಸಾರ್ಹ ತ್ವರಿತ ಸೇವೆ, ಎಲ್ಲ ಬಗೆಯ ಕೃಷಿ ಯಂತ್ರೋಪಕರಣಗಳ ಮಾರಾಟ, ಕೃಷಿ ಯಂತ್ರೋಪಕರಣಗಳ ದುರಸ್ತಿ, ಕೃಷಿ ಯಂತ್ರೋಪಕರಣಗಳ ಬಳಕೆಯ ಕುರಿತು ಸರಿಯಾದ ಮಾಹಿತಿ ಮುಂತಾದವುಗಳಿಂದಾಗಿ ರವೀಶ್ ಆಗ್ರೋ ಕೇಂದ್ರ ಇಂದು ಕೃಷಿಕರಿಗೆ ಆಪ್ತವಾಗಿದೆ.

ಯಲ್ಲಾಪುರ, ಅಂಕೋಲಾ, ಜೊಯ್ಡಾ, ಶಿರಸಿ, ಮುಂಡಗೋಡ ,ಹಳಿಯಾಳ ಮುಂತಾದ ತಾಲೂಕುಗಳ ವಿವಿಧ ಭಾಗಗಳ ಕೃಷಿಕರಿಗೆ ಅಗತ್ಯವಾದ ಕೃಷಿಯಂತ್ರೋಪಕರಣಗಳು ಈ ಕೇಂದ್ರದಿಂದ ಪೂರೈಕೆಯಾಗುತ್ತಿವೆ. ಈ ಕೇಂದ್ರದಲ್ಲಿ ಪ್ರಮಾಣೀಕರಿಸಲ್ಪಟ್ಟ ಬೇವಿನ ಹಿಂಡಿ, ಕೃಷಿ ಪೋಷಕಾಂಶಗಳೂ ಸಹ ಲಭ್ಯ ಇವೆ.

ಇಲ್ಲಿವೆ ಹಲವು ಬಗೆಯ ಕೃಷಿ ಯಂತ್ರೋಪಕರಣಗಳು.
ಕೃಷಿಕರಿಗೆ ನಿತ್ಯ ಉಪಯೋಗಿಯಾದ ಹಲವು ಬಗೆಯ ಕೃಷಿ ಯಂತ್ರೋಪಕರಣಗಳು ರವೀಶ್ ಆಗ್ರೋ ಸೆಂಟರ್ ನಲ್ಲಿ ಲಭ್ಯ ಇವೆ. STIHL ಕಂಪನಿಯ ಕಳೆ ತೆಗೆಯುವ ಯಂತ್ರ, ಮರ ಕತ್ತರಿಸುವ ಯಂತ್ರ,ಔಷಧಿ ಸಿಂಪಡಿಸುವ ಯಂತ್ರ,ಅಗತೆ ಮಾಡುವ ಯಂತ್ರ,ಹೊಂಡ ತೆಗೆಯುವ ಯಂತ್ರ,ತೆರಕು ಮೊಗೆಯುವ ಯಂತ್ರ, ಪಂಪ್ ಸೆಟ್, ಆಸ್ಫೀ ಕಂಪನಿಯ ಗಟೋರಾ ಕೊಳೆ ಪಂಪು, ಹೊಂಡಾ ಸ್ಪ್ರೇಯರ್, ಬ್ಯಾಟರಿ ಸ್ಪೇಯರ್, 350-500ಕೆ.ಜಿ ಅಡಕೆ ಸಾಗಿಸುವ ಯಂತ್ರ (ಡಂಪರ್), ಮುಂತಾದವುಗಳು ಯೋಗ್ಯ ಬೆಲೆಯಲ್ಲಿ ಲಭ್ಯ ಇವೆ.

ಹಲವಾರು ಕೃಷಿ ಯಂತ್ರೋಪಕರಣಗಳಿಗೆ ಸರಕಾರದ ಸಹಾಯಧನ ಸಹ ಲಭ್ಯ ಇದೆ. 10 ರಿಂದ 20 ಅಡಿ ಉದ್ದದ ಅಲ್ಯೂಮಿನಿಯಂ ಏಣಿಗಳು ಸಹ ಇಲ್ಲಿ ದೊರೆಯುತ್ತವೆ. ಕೃಷಿಕರಿಗೆ ಅಗತ್ಯವಾದ ಎಲ್ಲ ಬಗೆಯ ನವ-ನವೀನ ಕೃಷಿ ಯಂತ್ರೋಪಕರಣಗಳು ಬೇಕಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ತಮ್ಮನ್ನು ಸಂಪರ್ಕಿಸಬೇಕು ಎಂದು ರವೀಶ್ ಆಗ್ರೋ ಸೆಂಟರ್ ಮಾಲಿಕ ಆರ್.ಎಸ್.ಭಟ್ ಅಡಕೇಸರ ಕೋರಿದ್ದಾರೆ.

ನೀಮುರಾಜ ಬೇವಿನ ಹಿಂಡಿ ಲಭ್ಯ.
ಅಡಕೆ,ತೆಂಗು,ಬಾಳೆ ಮುಂತಾದ ಗಿಡ,ಮರಗಳಿಗೆ ಹಾಗೂ ಭತ್ತ, ಕಾಳುಮೆಣಸು,ಹತ್ತಿ,ಏಲಕ್ಕಿ, ತರಕಾರಿ ಗಿಡ,ಹಣ್ಣಿನ ಗಿಡ,ಹೂವಿನ ಗಿಡಗಳ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳ ಬೆಳವಣಿಗೆಗೆ ಪೋಷಕಾಂಶ ಒದಗಿಸುವ ಪ್ರಸಿದ್ಧ ಕಿಸಾನ್ ಆರ್ಗ್ಯಾನಿಕ್ ಕಂಪನಿಯ ನೀಮುರಾಜ ಬೇವಿನ ಹಿಂಡಿ ಇಲ್ಲಿ ಸಿಗುತ್ತದೆ. ಕಿರು ಕಾಳಿನ ಗಾತ್ರದ ಆಕಾರದ ಬೇವಿನ ಹಿಂಡಿಯು ಒಂದು ಕೆ.ಜಿ.ಪ್ಯಾಕೇಟ್‍ಗಳಲ್ಲಿ ಹಾಗೂ 50 ಕೆ.ಜಿ.ಬ್ಯಾಗ್ ನಲ್ಲಿ ದೊರೆಯುತ್ತದೆ. ಇದನ್ನು ಒಂದು ಎಕರೆ ಕ್ಷೇತ್ರಕ್ಕೆ 4-8.ಕೆಜಿ. ಅಥವಾ ಪ್ರತಿ ಗಿಡಕ್ಕೆ 250 ಗ್ರಾಂ ಬಳಸಬಹುದು. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ.

ಕೃಷಿಕರಿಗೆ ಅಗತ್ಯ ಇರುವ ಎಲ್ಲ ಬಗೆಯ ಸುಪ್ರಸಿದ್ಧ ಕಂಪನಿಗಳ ಕೃಷಿ ಯಂತ್ರೋಪಕರಗಳು ಹಾಗೂ ಬೇವಿನ ಹಿಂಡಿ, ಸಸ್ಯ ಪೋಷಕಾಂಶಗಳು ಸ್ಫರ್ಧಾತ್ಮಕ ದರಗಳಲ್ಲಿ ನಮ್ಮ ಮಳಿಗೆಯಲ್ಲಿ ಲಭ್ಯ ಇವೆ. ಸರಕಾರದ ಸಹಾಯಧನ ಲಭ್ಯ ಇದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರದ ನಮ್ಮ ಮಳಿಗೆಗೆ ಭೇಟಿ ನೀಡಬಹುದು ಅಥವಾ ನಮ್ಮನ್ನು ಸಂಪರ್ಕಿಸಬಹುದಾಗಿದೆ. ; ಆರ್.ಎಸ್. ಭಟ್. ಅಡಕೆಸರ. ಮಾಲಿಕರು. ರವೀಶ್ ಆಗ್ರೋ ಸೆಂಟರ್. ಯಲ್ಲಾಪುರ.
ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವಿಳಾಸ ;
ರವೀಶ್ ಆಗ್ರೋ ಸೆಂಟರ್.
ದೈಲಮನೆ ಬಿಲ್ಡಿಂಗ್.
ಕೆ.ಬಿ.ರೋಡ್.
ಯಲ್ಲಾಪುರ.
ಫೋನ್ ನಂಬರ್ ; 9880168108, 9480521161
============================
–ADVT–

ADVT–

ADVT–

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589/
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv













