29-8-2023. ಮಂಗಳವಾರ. ಯಲ್ಲಾಪುರ / ಮಂಗಳೂರು
ಹಾಂಗ್ಯೋ ಮೋದಕ್ ಐಸ್ಕ್ರೀಂ ಮಾರುಕಟ್ಟೆಗೆ ಬಿಡುಗಡೆ
ಇ-ಯಲ್ಲಾಪುರ ಡಿಜಿಟಲ್ ನ್ಯೂಸ್
ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಪಡೆದ ಮಂಗಳೂರು ಮೂಲದ ಹಾಂಗ್ಯೋ ಐಸ್ಕ್ರೀಂ ಕಂಪನಿಯ ಹೊಸ ಉತ್ಪನ್ನ ಮೋದಕ್ ಐಸ್ಕ್ರೀಮ್ ಅನ್ನು ಬೆಂಗಳೂರಿನ ಕಾಶಿಮಠ ಮಲ್ಲೇಶ್ವರಂನಲ್ಲಿ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವದಿಸಿ, ಲೋಕಾರ್ಪಣೆ ಮಾಡಿದರು.
ಸಾಂಪ್ರದಾಯಿಕ ರುಚಿಯನ್ನು ಐಸ್ಕ್ರೀಂ ಮೂಲಕ ನೀಡುವ ಉದ್ದೇಶದಿಂದ ಮೋದಕ್ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ. ಬೆಲ್ಲ, ತೆಂಗಿನಕಾಯಿ, ಏಲಕ್ಕಿ ಮತ್ತು ಜೈಫಾಲ್ನ ಮಿಶ್ರಣದಿಂದ ಕೂಡಿರುವ ಕೆನೆ ಐಸ್ಕ್ರೀಂ ಇದಾಗಿದೆ.
ಮುಂದಿನ ದಿನಗಳಲ್ಲಿ ಹಬ್ಬಕ್ಕೆ ಪೂರಕವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ. ಒಂದು ಬಾಕ್ಸ್ ನಲ್ಲಿ 80 ಎಂಎಲ್ನ ಆರು ಕಪ್ ದೊರೆಯುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಪೈ ಮತ್ತು ವ್ಯವಹಾರ ಅಭಿವೃದ್ಧಿ ಪ್ರಬಂಧಕ ರಾಕೇಶ್ ಕಾಮತ್ ಉಪಸ್ಥಿತರಿದ್ದರು.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ WhatsApp group ಗೆ join ಆಗಿ. https://chat.whatsapp.com/EZojgxhfT20Kcc8qYRpnDv
LATEST NEWS
ನಾಳೆ ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ, ಭಗವದ್ಗೀತಾ ಅಭಿಯಾನ ಉದ್ಘಾಟನೆ by TEAM E – YELLAPUR
October 24, 2026
ಯಲ್ಲಾಪುರ: ಕಾರು ಡಿಕ್ಕಿ, ಬೈಕ್ ಸಹಸವಾರನಿಗೆ ಗಾಯ by TEAM E – YELLAPUR
October 23, 2026
ಜಿಲ್ಲೆಯಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಶಾಂತಿಯುತ, ಶೇ.76.52 ಮತದಾನ by TEAM E – YELLAPUR
October 23, 2026
ನದಿ ತಿರುವು ಯೋಜನೆ ವಿರುದ್ಧ ಜನಜಾಗೃತಿ, ಹೆದ್ದಾರಿ ತಡೆ ಪ್ರತಿಭಟನೆಗೆ ಸರ್ವ ಸಿದ್ಧತೆ: ಹರಿಪ್ರಕಾಶ ಕೋಣೆಮನೆ by TEAM E – YELLAPUR
October 22, 2026
ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು: ಅ.25ರಂದು ಶ್ರೀಕೃಷ್ಣಾರ್ಪಣಂ ಸಮಾರಂಭ, ಭಗವದ್ಗೀತಾ ಅಭಿಯಾನ ಉದ್ಘಾಟನೆ. by TEAM E – YELLAPUR
October 21, 2026
ನದಿ ತಿರುವು ಯೊಜನೆ ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಮನವಿ by TEAM E – YELLAPUR
October 18, 2026
ಮೈತ್ರಿ ಕಲಾ ಬಳಗದಲ್ಲಿ ಶಾರದೋತ್ಸವ by TEAM E – YELLAPUR
October 18, 2026
ಬರಪೀಡಿತ ತಾಲೂಕುಗಳಲ್ಲಿ ರೈತರ ಸಾಲ ವಸೂಲಿಗೆ ಬಲವಂತ ಮಾಡಿದರೆ ಕ್ರಮ: ಡಾ. ದಿಲೀಷ್ ಶಶಿ by TEAM E – YELLAPUR
October 17, 2026
ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ : ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ by TEAM E – YELLAPUR
October 16, 2026
ಉದ್ಯೋಗಾವಕಾಶ: ನೇರ ಸಂದರ್ಶನದ ಮೂಲಕ ಹುದ್ದೆಗಳ ಭರ್ತಿ by TEAM E – YELLAPUR
October 15, 2026
ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ, ವಿವಿದೆಡೆ ರಸ್ತೆ ತಡೆ ಪ್ರತಿಭಟನೆಯ ಪೂರ್ವಭಾವಿ ಸಭೆ by TEAM E – YELLAPUR
October 15, 2026
ಕಲಾಲೋಕದ ಮೇರು ಸಾಧಕರ ಅಗಲಿಕೆಗೆ ಸಂಸದ ಕಾಗೇರಿ ಸಂತಾಪ by TEAM E – YELLAPUR
October 15, 2026
ಗಾಯಾಳುವಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ by TEAM E – YELLAPUR
October 13, 2026
ನದಿ ಜೋಡಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ದ್ವಂದ ನಿಲುವು ಏಕೆ? by TEAM E – YELLAPUR
October 13, 2026
ಶಾರದಾಂಬಾ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವ by TEAM E – YELLAPUR
October 12, 2026
ನದಿ ತಿರುವ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾ.ಪಂ.ಮಟ್ಟದಲ್ಲಿ ಸಂಪರ್ಕ ಸಭೆ by TEAM E – YELLAPUR
October 12, 2026
ಯೋಗಿ ಶಿಕ್ಷಣ ಮತ್ತು ಉದ್ಯೋಗ ಸಂಸ್ಥೆಯಿಂದ ಉದ್ಯೋಗ ತರಬೇತಿ ಕೋರ್ಸ್ ಆರಂಭ by TEAM E – YELLAPUR
October 11, 2026
ಬಂಗಾರದ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟಕ್ಕೆ ಉದ್ಯಮಿ ಬಾಲಕೃಷ್ಣ ನಾಯಕ ಚಾಲನೆ by TEAM E – YELLAPUR
October 11, 2026
ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಧಮಾಕಾ ಸೇಲ್! ಭರ್ಜರಿ ಆಫರ್!! by TEAM E – YELLAPUR
October 11, 2026
ತಾಲೂಕಾ ಪಂಚಾಯತಿ ಚುನಾವಣಾ ಮೀಸಲಾತಿಯಲ್ಲಿ ಬ ವರ್ಗಕ್ಕೆ ಅನ್ಯಾಯ, ಬಿಜೆಪಿಗರ ಆಕ್ಷೇಪ by TEAM E – YELLAPUR
October 10, 2026
ಸಂಸದ ಕಾಗೇರಿ ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರದರ್ಶಿಸಲಿ: ಶಾಸಕ ಹೆಬ್ಬಾರ್ by TEAM E – YELLAPUR
October 9, 2026
ಜೀವನ ನಡೆಸುವುದು ಕಷ್ಟ ಎಂದು ನೇಣಿಗೆ ಶರಣಾದ ವ್ಯಕ್ತಿ by TEAM E – YELLAPUR
October 9, 2026
ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ by TEAM E – YELLAPUR
October 9, 2026
ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದ ಸದಾನಂದ ಭಟ್ಟ by TEAM E – YELLAPUR
October 8, 2026
ಸರ್ಕಾರಿ, ಅರಣ್ಯ ಭೂಮಿಯ ಆಸ್ತಿಗಳ ತೆರಿಗೆ ಕೈಬಿಡುವ ಸುತ್ತೋಲೆಗೆ ತಾತ್ಕಾಲಿಕ ತಡೆ by TEAM E – YELLAPUR
October 8, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation