5-9-2025 ಶುಕ್ರವಾರ ಯಲ್ಲಾಪುರ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ರಾಮು ನಾಯ್ಕ
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಲ್ಲಾಪುರ ತಾಲೂಕಿನ ಶಿಕ್ಷಕರನ್ನು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಅಭಿನಂದಿಸಿದ್ದಾರೆ.
ಈ ಕುರಿತು ಶುಕ್ರವಾರ ಸಂಜೆ ಪ್ರಕಟಣೆ ನೀಡಿದ ಅವರು, ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಓರ್ವರಾಗಿ ಗುರುತಿಸಿಕೊಂಡಿರುವ, ನಮ್ಮ ಕುಟುಂಬದ ಆತ್ಮೀಯರು, ಅರಬೈಲ್ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರೂ ಆಗಿರುವ ಶಿವಲೀಲಾ ಹುಣಸಗಿಯವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ.
ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ, ಪರಿಸರದ ಮಧ್ಯದಲ್ಲಿ ಉಳಿದು ಬೆಳೆದು, ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಬುಡಕಟ್ಟು ಸಮುದಾಯದಲ್ಲಿ ಜನಜಾಗ್ರತಿ ಮೂಡಿಸುತ್ತಿರುವ, ಅಲ್ಕೇರಿ ಗೌಳಿವಾಡಾ ಶಾಲೆಯ ಮುಖ್ಯ ಶಿಕ್ಷಕ, ಕವಿ ಗಂಗಾಧರ ಲಮಾಣಿಯವರಿಗೆ ಪ್ರಶಸ್ತಿ ದೊರಕಿದೆ.
ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಇವರೆಲ್ಲರಿಗೂ ನಾಗರಿಕ ವೇದಿಕೆಯ ಪರವಾಗಿ ಅಭಿನಂದಿಸಿ, ಶುಭ ಹಾರೈಸುತ್ತೇನೆ ಎಂದು ರಾಮು ನಾಯ್ಕ ತಿಳಿಸಿದ್ದಾರೆ.
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS
ಸಿದ್ಧಿವಿನಾಯಕ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರಾಗಿ ವಿ.ಎಸ್.ಭಟ್ ಆಯ್ಕೆ by TEAM E – YELLAPUR
September 22, 2026
ಎಲ್ಲರ ಸಹಕಾರದಿಂದ ಎಲ್.ಎಸ್.ಎಂ.ಪಿ. ಸೊಸೈಟಿ ಪ್ರಗತಿ ಪಥದಲ್ಲಿದೆ: ನಾಗರಾಜ ಕವಡಿಕೇರಿ by TEAM E – YELLAPUR
September 21, 2026
ಯಲ್ಲಾಪುರ: ಜೂಜಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 21, 2026
ಉದ್ಯಮನಗರ ಗಣೇಶೋತ್ಸವ ಸಮಿತಿಯಿಂದ ಶಾಸಕ ಹೆಬ್ಬಾರರಿಗೆ ಸನ್ಮಾನ by TEAM E – YELLAPUR
September 21, 2026
ಸೆ.26ರಂದು ಲಯನ್ಸ್ ಕ್ಲಬ್ ವತಿಯಿಂದ ಯಲ್ಲಾಪುರದಲ್ಲಿ ಗುರುವಂದನಾ ಕಾರ್ಯಕ್ರಮ by TEAM E – YELLAPUR
September 21, 2026
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಹರಿಪ್ರಕಾಶ ಕೋಣೆಮನೆ by TEAM E – YELLAPUR
September 21, 2026
ಸಹಕಾರಿ ಸಾಧಕ ಜಿ. ವಿ. ಭಟ್ಟ ಅಡ್ಕೆಮನೆಯವರಿಗೆ ದಿ.ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿ by TEAM E – YELLAPUR
September 21, 2026
ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ by TEAM E – YELLAPUR
September 18, 2026
ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ by TEAM E – YELLAPUR
September 16, 2026
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ by TEAM E – YELLAPUR
September 15, 2026
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 15, 2026
ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು by TEAM E – YELLAPUR
September 15, 2026
ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ by TEAM E – YELLAPUR
September 13, 2026
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! by TEAM E – YELLAPUR
September 13, 2026
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 13, 2026
ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ by TEAM E – YELLAPUR
September 11, 2026
ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ by TEAM E – YELLAPUR
September 11, 2026
ಡಿ.ಜೆ. ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ by TEAM E – YELLAPUR
September 10, 2026
ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ by TEAM E – YELLAPUR
September 10, 2026
ಯಲ್ಲಾಪುರದಲ್ಲಿ ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಆಹಾರ ಮೇಳ by TEAM E – YELLAPUR
September 9, 2026
ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ by TEAM E – YELLAPUR
September 9, 2026
ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆ by TEAM E – YELLAPUR
September 9, 2026
ಅರಣ್ಯ ಇಲಾಖೆಯ ಕಾರ್ಯಾಚರಣೆ: ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲ ಪತ್ತೆ, ಇಬ್ಬರ ಬಂಧನ by TEAM E – YELLAPUR
September 9, 2026
ಅಂತಾರಾಷ್ಟ್ರೀಯ ಯೋಗ ಪಟು ಎಸಳೆ ಸಂಜಯ ನಾಯ್ಕರಿಗೆ ಸನ್ಮಾನ by TEAM E – YELLAPUR
September 8, 2026
ಪಿಓಪಿ ಗಣೇಶ ಮೂರ್ತಿ ಮತ್ತು ಡಿಜೆ ಬಳಕಗೆ ಕಟ್ಟುನಿಟ್ಟಿನ ನಿಷೇಧ: ಜಿಲ್ಲಾಧಿಕಾರಿ by TEAM E – YELLAPUR
September 8, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation