ಗಣೇಶ ಚತುರ್ಥಿಯ ಪರ್ವಕಾಲದಲ್ಲಿ ಯಲ್ಲಾಪುರ ತಾಲೂಕಿನ ವಿವಿದೆಡೆ ಸಾರ್ವಜನಿಕ ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ಚೌತಿ ಹಬ್ಬಕ್ಕೆ ಮಳೆಯ ಅಬ್ಬರ ಜೋರಾಗಿದ್ದರೂ ಉತ್ಸವದ ವೈಭವಕ್ಕೆ ಕೊರತೆಯಾಗಿಲ್ಲ. ಭಕ್ತರು ಶ್ರದ್ಧಾ,ಭಕ್ತಿಯಿಂದ ಗಣೇಶನ ಪೂಜೆ ಕೈಗೊಂಡಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading