ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾಮಹೋತ್ಸವದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಭಕ್ತರಿಗೆ ಉಚಿತ ಪಾನಕ ವಿತರಣೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಿತು.

ಸಾವಿರಾರು ಜನರು ಪಾನಕ ಹಾಗೂ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ನಿರಂತರವಾಗಿ ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು, ಖಜಾಂಚಿ ರವಿರಾಜ ಪ್ರಭು, ಲಯನ್ಸ್ ಕ್ಲಬ್‍ನ ಪ್ರಮುಖರಾದ ಸುರೇಶ ಬೋರ್ಕರ್, ಮಂಜುನಾಥ ನಾಯ್ಕ, ಮೋಹನ ರೇವಣಕರ್, ನಂದನ ಬಾಳಗಿ, ಗೋಪಾಲ ನೇತ್ರೇಕರ್, ಎಸ್.ಎನ್.ನಾಯ್ಕ, ಸುನಂದಾ ಪಾಠಣಕರ್, ವಿನಯಾ ಪ್ರಭು, ಮಂಜುಳಾ ನಾಯ್ಕ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading