ಯಲ್ಲಾಪುರ ತಾಲೂಕಿನ ಚಂದಗುಳಿ ಘಂಟೆಗಣಪತಿ ದೇವಾಲಯದ ಅರ್ಚಕ ಗಣೇಶ ಭಟ್ಟ ಹಾಗೂ ಗಿರಿಜಾ ದಂಪತಿಯ ಪುತ್ರ, ಯಲ್ಲಾಪುರ ಪಟ್ಟಣದ ಸಿದ್ಧಿವಿನಾಯಕ ಟ್ರೇಡರ್ಸ್ ಮಳಿಗೆಯ ಮಾಲೀಕ ಸುಪ್ರೀತ್ ಭಟ್ಟ ಅವರ ವಿವಾಹ ಸಮಾರಂಭವು ಗೋವಾದ ಲಕ್ಷ್ಮೀಪ್ರಸಾದ ಮತ್ತು ಪ್ರೀತಿ ಇವರ ಪುತ್ರಿ ನೇಹಾ ಅವರೊಂದಿಗೆ ಶುಕ್ರವಾರ ಚಂದಗುಳಿ ದೇವಾಲಯದಲ್ಲಿ ವೈಭವದಿಂದ ನಡೆಯಿತು.

ಈ ವಿವಾಹ ಸಮಾರಂಭಕ್ಕೆ ಬಂಧು, ಬಾಂಧವರು, ಆಪ್ತೇಷ್ಟರು ಸೇರಿದಂತೆ ಸಾವಿರಾರು ಜನರು ಆಗಮಿಸಿ ವಧೂ, ವರರನ್ನು ಹರಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading