ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ
ಟ್ರ್ಯಾಕ್ಸ್ ತೂಫಾನ್ ವಾಹನ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿ, ಇಬ್ಬರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಮಾವಳ್ಳಿ ಕ್ರಾಸ್ ಸಮೀಪ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಟ್ರ್ಯಾಕ್ಸ್ ತೂಫಾನ್ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಟ್ರಾಕ್ಸ್ ತೂಫಾನ್ ವಾಹನದ ಚಾಲಕ ರಮೇಶ ಹಾಗೂ ವಾಹನದಲ್ಲಿದ್ದ ಅಮರೇಶ ಅವರಿಗೆ ಗಾಯವಾಗಿದೆ. ಈ ಕುರಿತು ಮಂಗಳೂರು ಪಂಜಿಮೊಗರುವಿನ ರಂಗಪ್ಪ ಕರಿಯಪ್ಪ ನೋಟಗಾರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
======================
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ by TEAM E – YELLAPUR
April 15, 2026
ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ by TEAM E – YELLAPUR
April 14, 2026
ಸ್ವರ್ಣವಲ್ಲೀ ಕಿರಿಯ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಕಂಪ್ಲಿ ದೇವಾಲಯದಲ್ಲಿ ರಕ್ತದಾನ ಶಿಬಿರ ಸಂಪನ್ನ by TEAM E – YELLAPUR
April 14, 2026
ದ್ವಿತೀಯ ಪಿಯುಸಿ ಫಲಿತಾಂಶ: ಅತ್ಯುತ್ತಮ ಸಾಧನೆಯ ಮೂಲಕ ಗಮನಸೆಳೆದ ಅರ್ಜುನ ಕಾಲೇಜು ಧಾರವಾಡ by TEAM E – YELLAPUR
April 12, 2026
ಯುವಜನತೆಯ ಉಜ್ವಲ ಭವಿಷ್ಯಕ್ಕೆ ಭರವಸೆಯ ಬೆಳಕು: ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು by TEAM E – YELLAPUR
April 12, 2026
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ by TEAM E – YELLAPUR
April 10, 2026
ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ: ಬಿಇಒ ರೇಖಾ ನಾಯ್ಕ by TEAM E – YELLAPUR
April 10, 2026
ಕೊಲೆ ಆರೋಪಿತರಿಗೆ ಶಿಕ್ಷೆ ಪ್ರಕಟ by TEAM E – YELLAPUR
April 10, 2026
ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ, ನಾನಾ ಕಾರ್ಯಕ್ರಮ by TEAM E – YELLAPUR
April 9, 2026
ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ ಸಂಪನ್ನ by TEAM E – YELLAPUR
April 9, 2026
ದ್ವಿತೀಯ ಪಿಯುಸಿ ಫಲಿತಾಂಶ: ವೈ.ಟಿ.ಎಸ್.ಎಸ್ ಕಾಲೇಜಿನ ಉತ್ತಮ ಸಾಧನೆ by TEAM E – YELLAPUR
April 9, 2026
ಅದ್ದೂರಿಯಾಗಿ ಉದ್ಘಾಟನೆಗೊಂಡ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ by TEAM E – YELLAPUR
April 9, 2026
ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ by TEAM E – YELLAPUR
April 8, 2026
ಮಳೆಮಾಪನ ಯಂತ್ರಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಲು ಶಾಸಕ ಶಿವರಾಮ ಹೆಬ್ಬಾರ್ ಸೂಚನೆ by TEAM E – YELLAPUR
April 8, 2026
ನಾಳೆ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ by TEAM E – YELLAPUR
April 8, 2026
ಪ್ರೇಕ್ಷಕರನ್ನು ರಂಜಿಸಿದ ಭಾರತೀ ನೃತ್ಯ ಕಲಾಕೇಂದ್ರದ ನೃತ್ಯ ಸಂಭ್ರಮ by TEAM E – YELLAPUR
April 6, 2026
ಅಡಿಕೆ ಬೆಳೆಗಾರರ ಮನಗೆದ್ದ ಅಪ್ಕೋಸ್ ಟ್ರೇಡ್ ಸೆಂಟರ್ by TEAM E – YELLAPUR
April 6, 2026
ಸೋಮವಾರ ಯಲ್ಲಾಪುರದಲ್ಲಿ ಭಾರತೀ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಭ್ರಮ by TEAM E – YELLAPUR
April 5, 2026
ಕುಕ್ಕರ್ ಸ್ಫೋಟ: ಮನೆಯ ಛಾವಣಿಗೆ ಹಾನಿ by TEAM E – YELLAPUR
April 4, 2026
ಲಾರಿ ಅಪಘಾತ: ಮೂವರಿಗೆ ಗಾಯ by TEAM E – YELLAPUR
April 4, 2026
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್ by TEAM E – YELLAPUR
April 4, 2026
ಅವಾಚ್ಯ ಶಬ್ದಗಳಿಂದ ನಿಂದಿಸಿ, ವ್ಯಕ್ತಿಗೆ ಥಳಿಸಿದ ಆರೋಪಿಗಳು by TEAM E – YELLAPUR
April 2, 2026
ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ by TEAM E – YELLAPUR
April 2, 2026
ವಿಜೃಂಭಣೆಯಿಂದ ನಡೆದ ಮಂಜುಗುಣಿ ಮಹಾರಥೋತ್ಸವ by TEAM E – YELLAPUR
April 2, 2026
ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್ by TEAM E – YELLAPUR
April 1, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ...... Like this: Like Loading...
Related
Post navigation