ಮದುವೆಗೆ ತೆರಳಿದ್ದವರ ವಾಹನ ಅಪಘಾತ: ಹಲವರಿಗೆ ಗಾಯ
ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಮಿನಿ ಬಸ್ ಅಪಘಾತಕ್ಕೀಡಾಗಿದ್ದು, ಈ ವಾಹನದಲ್ಲಿ ಪ್ರಯಾಣಿಸುತ್ತಿದವರಿಗೆ ಗಾಯವಾಗಿದೆ.
ರವಿವಾರ ಬೆಳಿಗ್ಗೆ ಅರಬೈಲಿನಿಂದ ಮದುವೆಗೆಂದು ಮಿನಿ ಬಸ್ಸಿನಲ್ಲಿ ಬೆಳಗಾವಿಗೆ ತೆರಳಿದ್ದವರು, ರವಿವಾರ ಸಂಜೆ ವಾಪಸ್ ಅರಬೈಲ್ ಗೆ ಬರುವಾಗ ಈ ಅವಘಡ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಹೆದ್ದಾರಿ ಪಕ್ಕದ ಧರೆಗೆ ಢಿಕ್ಕಿಯಾದ ಪರಿಣಾಮ ಮಿನಿ ಬಸ್ಸಿನಲ್ಲಿದ್ದ 4 ಜನರಿಗೆ ಗಂಭೀರವಾದ ಗಾಯವಾಗಿದ್ದು, 14 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಸ್ಸಿನಲ್ಲಿದ್ದವರು ಅರಬೈಲಿನವರಾಗಿದ್ದಾರೆ. ಬಸ್ಸಿನಲ್ಲಿದ್ದವರು ತಮ್ಮ ಮನೆಗೆ ತಲುಪಲು ಕೇವಲ ಎರಡು ಕಿ.ಮೀ. ದೂರ ಮಾತ್ರ ಇರುವಾಗ ಈ ಅವಘಡ ಸಂಭವಿಸಿದೆ.ಪೊಲೀಸರು ಘಟನಾ ಸ್ಥಳಕ್ಕೆ ಭೇಟಿನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
==============
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪ್ರಮಾಣವಚನ: ಯಲ್ಲಾಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ by TEAM E – YELLAPUR
June 3, 2026
ಸಂಚಾರಿ ನಿಯಮ ಉಲ್ಲಂಘಿಸಿದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು by TEAM E – YELLAPUR
June 1, 2026
ಟಿಪ್ಪರ್ ಲಾರಿ ಡಿಕ್ಕಿ: ಮೃತಪಟ್ಟ ಬೈಕ್ ಸವಾರ by TEAM E – YELLAPUR
June 1, 2026
ಅರಬೈಲ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ by TEAM E – YELLAPUR
June 1, 2026
ಸೇವಾ ನಿವೃತ್ತರಾದ ಜಿ.ವಿ.ಭಟ್ ಅಡ್ಕೆಮನೆಯವರಿಗೆ ಸನ್ಮಾನ by TEAM E – YELLAPUR
May 30, 2026
ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಿ: ಶಾಸಕ ಶಿವರಾಮ ಹೆಬ್ಬಾರ್ by TEAM E – YELLAPUR
May 30, 2026
ಯು.ಕೆ.ಬ್ಯಾಂಕಿಗೆ 1.14 ಕೋಟಿ ರೂ ನಿವ್ವಳ ಲಾಭ: ಪ್ರಮೋದ ಹೆಗಡೆ by TEAM E – YELLAPUR
May 30, 2026
ಇಂದು ಜಿ.ವಿ.ಭಟ್ ಅಡ್ಕೆಮನೆ ಸೇವಾ ನಿವೃತ್ತಿ by TEAM E – YELLAPUR
May 29, 2026
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ by TEAM E – YELLAPUR
May 29, 2026
ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಯುವಕ by TEAM E – YELLAPUR
May 28, 2026
ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ by TEAM E – YELLAPUR
May 28, 2026
ಸರಣಿ ಅಪಘಾತ: ಇಬ್ಬರಿಗೆ ಗಾಯ, ಮೂರು ವಾಹನ ಜಕಂ by TEAM E – YELLAPUR
May 27, 2026
ಕಂಟೇನರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ by TEAM E – YELLAPUR
May 27, 2026
ಯಲ್ಲಾಪುರದಲ್ಲಿ ಜೀವವೈವಿಧ್ಯತಾ ಕಾರ್ಯಾಗಾರ: ಸಾಧಕರಿಗೆ ಸನ್ಮಾನ by TEAM E – YELLAPUR
May 27, 2026
ಶಾಲೆ ತಡೆಗೋಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ by TEAM E – YELLAPUR
May 27, 2026
ಜೂ.5ರಂದು ಅಣಲಗಾರಿನಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ by TEAM E – YELLAPUR
May 26, 2026
ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ by TEAM E – YELLAPUR
May 26, 2026
ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಶ್ರೀಲಕ್ಷ್ಮೀನರಸಿಂಹ ದೇವಾಲಯ by TEAM E – YELLAPUR
May 25, 2026
ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ: ಸ್ವರ್ಣವಲ್ಲೀ ಶ್ರೀ by TEAM E – YELLAPUR
May 24, 2026
UNITEFIX SERVICE PVT LTD ಕಂಪನಿ ಉದ್ಘಾಟನೆ, ನೂತನ ಆ್ಯಪ್ ಲೋಕಾರ್ಪಣೆ by TEAM E – YELLAPUR
May 23, 2026
ಮೇ.27ರಂದು ಯಲ್ಲಾಪುರದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ by TEAM E – YELLAPUR
May 21, 2026
ಅನಿರೀಕ್ಷಿತ ಭೇಟಿ, ಕಾಮಗಾರಿ ಸ್ಥಳದಲ್ಲಿ ಮನರೇಗಾ ಕೂಲಿಕಾರರ ಸಮಸ್ಯೆ ಆಲಿಸಿದ ಜಿ.ಪಂ ಸಿಇಒ by TEAM E – YELLAPUR
May 21, 2026
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ by TEAM E – YELLAPUR
May 21, 2026
ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು by TEAM E – YELLAPUR
May 19, 2026
ಕಂಪನಿ ಒಂದು, ಸೇವೆ ಹಲವು!! by TEAM E – YELLAPUR
May 19, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation