ಶುದ್ಧ, ರಾಗಯುಕ್ತವಾಗಿ ಸ್ವರಬದ್ಧವಾಗಿ ಸಂಗೀತವನ್ನು ಕಲಿಯಬೇಕು ಎನ್ನುವ ಆಸಕ್ತಿ ಇರುವವರಿಗೆ ಯಲ್ಲಾಪುರದಲ್ಲಿ ಉತ್ತಮ ಅವಕಾಶ ಲಭ್ಯವಿದೆ. ರೈಸಿಂಗ್ ಸ್ಟಾರ್ ಸಂಗೀತ ಅಕಡೆಮಿಯವರು ಯಲ್ಲಾಪುರದಲ್ಲಿ ಸಂಗೀತ ತರಗತಿ ಹಾಗೂ ಗಿಟಾರ್ ತರಗತಿಗಳನ್ನು ಆರಂಭಿಸಿದ್ದಾರೆ.

ಸಾಂಸ್ಕೃತಿಕ ಚಟುವಟಿಕೆಗಳ ಸಂವಹನ ಕೇಂದ್ರವೂ ಆರಂಭಗೊಂಡಿದೆ.

ಸಂಗೀತ ತರಗತಿಯಲ್ಲಿ ಬೇಸಿಕ್, ಗಿಟಾರ್ ವಾದನದೊಂದಿಗೆ ಹಾಡುವುದು, ರೆಕಾರ್ಡಿಂಗ್ ಮುಂತಾದ ಸೌಲಭ್ಯವೂ ಇಲ್ಲಿದೆ.

ಸಂಗೀತ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ. ವಯಸ್ಸಿನ ನಿರ್ಬಂಧವಿಲ್ಲ. ಎಲ್ಲಾ ಆಸಕ್ತರೂ ತರಗತಿಗೆ ಸೇರಿ ಸಂಗೀತ, ಗಿಟಾರ್ ವಾದನ ಕಲಿಯಬಹುದು

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading