ಅತ್ಯಂತ ರಿಯಾಯಿತಿ ದರಗಳಲ್ಲಿ, ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ದಿನಸಿ ವಸ್ತುಗಳನ್ನು, ಎಲ್ಲ ಬಗೆಯ ನಿತ್ಯೋಪಯೋಗಿ ವಸ್ತುಗಳನ್ನು ಮತ್ತು ಹಣ್ಣು, ತರಕಾರಿ, ಹಾಲಿನ ಉತ್ಪನ್ನ ಇತ್ಯಾದಿಗಳನ್ನು ಗ್ರಾಹಕರಿಗೆ ಪೂರೈಸುತ್ತಿರುವ ದೇಶದ ಪ್ರತಿಷ್ಠಿತ More ಮಳಿಗೆಯು ಯಲ್ಲಾಪುರದಲ್ಲಿ ಶುಕ್ರವಾರ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ.

ಉದ್ಘಾಟನಾ ಕೊಡುಗೆಯಾಗಿ ಗ್ರಾಹಕರಿಗೆ ಹಲವು ಕೊಡುಗೆಗಳನ್ನು More ಮಳಿಗೆಯು ಘೋಷಿಸಿದೆ. ದಿನಸಿ ವಸ್ತುಗಳ ಮೇಲೆ ಹಾಗೂ ನಿತ್ಯೋಪಯೋಗಿ ವಸ್ತಗಳ ಮೇಲೆ ಭಾರೀ ರಿಯಾಯಿತಿ ಮತ್ತು ಹಲವು ಕೊಡುಗೆಗಳನ್ನು ಮಳಿಗೆಯು ಘೋಷಿಸಿದೆ.

3499 ರೂ ಮೌಲ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಿದರೆ ಪ್ರೆಷರ್ ಕುಕ್ಕರ್ ಉಚಿತ, 1499 ರೂ ರೂ ಮೌಲ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಿದರೆ ಕಂಟೇನರ್ ಉಚಿತ, 300 ರೂ ಮೌಲ್ಯದ ತರಕಾರಿ ಖರೀದಿಸಿದರೆ 25 ರೂ ರಿಯಾಯಿತಿ,

ಹಾಲಿನ ಉತ್ಪನ್ನಗಳ ಮೇಲೆ ಶೇ.33 ರಿಯಾಯಿತಿ, ಹಲವಾರು ಇನ್ನಿತರ ವಸ್ತುಗಳನ್ನು ಖರೀದಿಸಿದರೆ ಶೇ.50ರವರೆಗೆ ರಿಯಾಯಿತಿ, ಚರ್ಮದ ಆರೈಕೆ ಉತ್ಪನ್ನಗಳ ಮೇಲೆ ಶೇ.50 ರಿಯಯಿತಿ, 1 ಸಾವಿರ ರೂ ಉತ್ಪನ್ನಗಳನ್ನು ಖರೀದಿಸಿದರೆ 1+1 ಉಚಿತ ಸೇರಿದಂತೆ ಹಲವು ಕೊಡುಗೆಗಳನ್ನು More ಮಳಿಗೆಯು ಘೋಷಿಸಿದೆ.

ADVERTISEMENTS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading