ದ್ವಿತೀಯ ಪಿಯುಸಿ ಫಲಿತಾಂಶ: ವೈ.ಟಿ.ಎಸ್.ಎಸ್ ಕಾಲೇಜಿನ ಉತ್ತಮ ಸಾಧನೆ
2025-26ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಒಟ್ಟು 162 ವಿದ್ಯಾರ್ಥಿಗಳಲ್ಲಿ 159 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 72 ಉನ್ನತ ಶ್ರೇಣಿ, 80 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 98.44%, ವಾಣಿಜ್ಯ ವಿಭಾಗದಲ್ಲಿ 100 %ಹಾಗೂ ಕಲಾ ವಿಭಾಗದಲ್ಲಿ 92.86% ಫಲಿತಾಂಶ ಬಂದಿದ್ದು ಕಾಲೇಜಿನ ಒಟ್ಟಾರೆ ಫಲಿತಾಂಶ 98.15% ಆಗಿರುತ್ತದೆ. ಕನ್ನಡದಲ್ಲಿ 3, ಸಂಸ್ಕೃತದಲ್ಲಿ 8, ಇತಿಹಾಸದಲ್ಲಿ 1, ವ್ಯವಹಾರ ಅಧ್ಯಯನದಲ್ಲಿ 3, ರಾಜ್ಯಶಾಸ್ತ್ರದಲ್ಲಿ 1, ಲೆಕ್ಕಶಾಸ್ತ್ರದಲ್ಲಿ 2, ಗಣಿತದಲ್ಲಿ 4, ಗಣಕ ವಿಜ್ಞಾನದಲ್ಲಿ 2 ವಿದ್ಯಾರ್ಥಿಗಳು ಸೇರಿ ಒಟ್ಟು 24 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಕಾಲೇಜಿನಲ್ಲಿ 15 ವಿಷಯಗಳನ್ನು ಬೋಧಿಸುತ್ತಿದ್ದು 13 ವಿಷಯ ಗಳಲ್ಲಿ 100ಕ್ಕೆ 100 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗ
ತನುಶ್ರೀ ಕಲಘುಟಕರ: 587/600, 97.83% (ಪ್ರಥಮ), ಮೇಧಾ ಶಿವರಾಮ ಭಟ್ಟ: 580/600, 96.66% (ದ್ವಿತೀಯ), ದೀಪಿಕಾ ಹೆಬ್ಬಾರ: 575/600, 95.83% (ತೃತೀಯ), ಗೌರಿ ಶಾನಭಾಗ 575/600, 95.83% (ತೃತೀಯ), ಮನೀಶಾ ಡಿ ಕೊಕರೆ: 575/600, 95.83% (ತೃತೀಯ),
ವಿಜ್ಞಾನ ವಿಭಾಗ
ಭವ್ಯಾ ಭಾಗ್ವತ: 580/600, 96.66% (ಪ್ರಥಮ), ಸುಹಾನಾ ಶೇಖ: 579/600, 96.5% (ದ್ವಿತೀಯ), ಸೃಷ್ಠಿ ಕುರಿ: 577/600, 96.16% (ತ್ರತೀಯ)
ಕಲಾ ವಿಭಾಗ
ನಾಗವೇಣಿ ಕೊಕರೆ :574/600, 95.66%(ಪ್ರಥಮ), ದೀಕ್ಷಿತಾ ಮಿರಾಶಿ: 539/600, 89.83%(ತೃತೀಯ), ಚೈತ್ರಾ ಆರ್ ಕುಣಬಿ:536/600, 89.33% (ತೃತೀಯ)
===================
ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ by TEAM E – YELLAPUR
September 16, 2026
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ by TEAM E – YELLAPUR
September 15, 2026
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 15, 2026
ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು by TEAM E – YELLAPUR
September 15, 2026
ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ by TEAM E – YELLAPUR
September 13, 2026
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! by TEAM E – YELLAPUR
September 13, 2026
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 13, 2026
ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ by TEAM E – YELLAPUR
September 11, 2026
ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ by TEAM E – YELLAPUR
September 11, 2026
ಡಿ.ಜೆ. ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ by TEAM E – YELLAPUR
September 10, 2026
ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ by TEAM E – YELLAPUR
September 10, 2026
ಯಲ್ಲಾಪುರದಲ್ಲಿ ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಆಹಾರ ಮೇಳ by TEAM E – YELLAPUR
September 9, 2026
ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ by TEAM E – YELLAPUR
September 9, 2026
ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆ by TEAM E – YELLAPUR
September 9, 2026
ಅರಣ್ಯ ಇಲಾಖೆಯ ಕಾರ್ಯಾಚರಣೆ: ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲ ಪತ್ತೆ, ಇಬ್ಬರ ಬಂಧನ by TEAM E – YELLAPUR
September 9, 2026
ಅಂತಾರಾಷ್ಟ್ರೀಯ ಯೋಗ ಪಟು ಎಸಳೆ ಸಂಜಯ ನಾಯ್ಕರಿಗೆ ಸನ್ಮಾನ by TEAM E – YELLAPUR
September 8, 2026
ಪಿಓಪಿ ಗಣೇಶ ಮೂರ್ತಿ ಮತ್ತು ಡಿಜೆ ಬಳಕಗೆ ಕಟ್ಟುನಿಟ್ಟಿನ ನಿಷೇಧ: ಜಿಲ್ಲಾಧಿಕಾರಿ by TEAM E – YELLAPUR
September 8, 2026
ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ. ಬಳಸುವಂತಿಲ್ಲ: ಅಧಿಕಾರಿಗಳ ಸೂಚನೆ by TEAM E – YELLAPUR
September 7, 2026
ಖಾಸಗಿ ಕಂಪನಿ ಹುದ್ದೆಗೆ ನೇರ ಸಂದರ್ಶನ by TEAM E – YELLAPUR
September 7, 2026
ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ನಡೆದ ಸಾಂಸ್ಕೃತಿಕ, ವೈಭವ, ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ by TEAM E – YELLAPUR
September 7, 2026
ಅರಬೈಲ್ ಘಟ್ಟದಲ್ಲಿ ಭೀಕರ ಸರಣಿ ಅಪಘಾತ: ಇಬ್ಬರ ಸಾವು by TEAM E – YELLAPUR
September 7, 2026
ಮದ್ಯವರ್ಜನ ಶಿಬಿರಗಳು ಶಿಬಿರಾರ್ಥಿಗಳಿಗೆ ಪುನರ್ಜನ್ಮ ಇದ್ದಂತೆ by TEAM E – YELLAPUR
September 5, 2026
ಶಿಕ್ಷಕರ ಪ್ರಾಮಾಣಿಕ ಸೇವೆ ಮತ್ತು ಪರಿಶ್ರಮದ ಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯ ಉತ್ತಮ ಸಾಧನೆ : ಸಚಿವ ಲಕ್ಷ್ಮಣ ಸವದಿ by TEAM E – YELLAPUR
September 5, 2026
ಪ್ರಜಾಸೇವೆ ಆಂದೋಲನ ಸಭೆ ಮೂಲಕ ಕಾಲಮಿತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ : ಸಚಿವ ಲಕ್ಷ್ಮಣ ಸವದಿ by TEAM E – YELLAPUR
September 5, 2026
ಕ್ರೀಡಾಕೂಟದಲ್ಲಿ ಮನಸ್ವಿನೀ ವಿದ್ಯಾನಿಲಯದ ವಿದ್ಯಾರ್ಥಿಗಳ ಅಪೂರ್ವ ಸಾಧನೆ by TEAM E – YELLAPUR
September 5, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation