Category: news

ಅಡಕೆ, ಕಾಳುಮೆಣಸು ಕದ್ದ ಆರೋಪಿಗಳ ಬಂಧನ.

26-2-2022. ಶನಿವಾರ. E-YELLAPUR.COM NEWS. ಯಲ್ಲಾಪುರ. ತಾಲೂಕಿನ ವಿವಿದೆಡೆ ಅಡಿಕೆ ಹಾಗೂ ಕಾಳುಮೆಣಸು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಯಲ್ಲಾಪುರ ಪೋಲೀಸರು ಇಬ್ಬರು ಆರೋಪಿಗಳನ್ನು…

ಗಮನ ಸೆಳೆದ ಬರಗದ್ದೆ ಶಾಲಾ ಹಬ್ಬ.

25-2-2022. ಶುಕ್ರವಾರ. E-YELLAPUR.COM NEWSಯಲ್ಲಾಪುರ.ತಾಲೂಕಿನ ಬರಗದ್ದೆಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಬರಗದ್ದೆ ಶಾಲಾ ಹಬ್ಬ ಗಮನ ಸೆಳೆಯಿತು. ವಿನೂತನವಾಗಿ ನಡೆದ ಈ ಹಬ್ಬವನ್ನು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಉಧ್ಘಾಟಿಸಿ…

ಯಲ್ಲಾಪುರ ತಾಲೂಕಿನಲ್ಲಿ ಗುರುವಾರ ಶೂನ್ಯ ಕೋವಿಡ್ ಪ್ರಕರಣ ದಾಖಲು.

24-2-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನಲ್ಲಿ ಗುರುವಾರ ಯಾರಿಗೂ ಕೋವಿಡ್ ಸೋಂಕು ಧೃಢಪಟ್ಟಿಲ್ಲ. ಇಂದು 5 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಾಲೂಕಿನಲ್ಲಿ 4…

ರೈತ ಸಂಘಟನೆಗಳ ಆಶ್ರಯದಲ್ಲಿ ಸೊಪ್ಪಿನ ಬೆಟ್ಟ ಸಮಾಲೋಚನಾ ಸಭೆ.

24-2-2022. ಗುರುವಾರ. E-YELLAPUR.COM NEWS. ಯಲ್ಲಾಪುರ. ರೈತ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಸೊಪ್ಪಿನ ಬೆಟ್ಟ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ವೃಕ್ಷ ಲಕ್ಷ…

ಯಲ್ಲಾಪುರ; ನ್ಯಾಯಾಲಯದ ಆವರಣದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ.

22-2-2022. ಮಂಗಳವಾರ.ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ಮಂಗಳವಾರ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಮ್ಮ ಎಂ ಇಚ್ಚಂಗಿಯವರು ಈ ಕಾರ್ಯಕ್ರಮವನ್ನು ಉಧ್ಘಾಟಿಸಿದರು.…

ಜೀವ ವೈವಿಧ್ಯವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ACF ಹಿಮವತಿ ಭಟ್.

22-2-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ :ಪರಿಸರ ಹಾಗೂ ಜೀವವೈವಿಧ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಹೇಳಿದರು. ಪಟ್ಟಣದ ಹೋಲಿರೋಜರಿ…

ತಂಬಾಕು ಬಳಕೆ ನಿಯಂತ್ರಣ ಜಾಗ್ರತಿ ಅಂಗವಾಗಿ ಬೀದಿ ನಾಟಕ, ಗುಲಾಬಿ ಆಂದೋಲನ.

22-2-2022. ಮಂಗಳವಾರ. ಯಲ್ಲಾಪುರ E-YELLAPUR.COM NEWS ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಯಲ್ಲಾಪುರ ಪಟ್ಟಣದಲ್ಲಿ ತಂಬಾಕು ಬಳಕೆ ನಿಯಂತ್ರಣ…

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾಹಿತ್ಯ ಭವನ ನಿರ್ಮಿಸುವಂತೆ ಕಸಾಪ ವತಿಯಿಂದ ಮನವಿ.

22-2-2022. ಮಂಗಳವಾರ. ಯಲ್ಲಾಪುರ E-YELLAPUR.COM NEWS ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಸಾಹಿತ್ಯ ಭವನ’ ನಿರ್ಮಿಸುವಂತೆ ಕಸಾಪ ವತಿಯಿಂದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ನೇತ್ರತ್ವದಲ್ಲಿ ಕಾರ್ಮಿಕ ಸಚಿವ ಶಿವರಾಮ…

ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಯಲ್ಲಾಪುರ ತಾಲೂಕಾ ಪಂಚಾಯತಿ ಕೆಡಿಪಿ ಸಭೆ.

5-2-2022. ಶನಿವಾರ. E-YELLAPUR.COM NEWSಯಲ್ಲಾಪುರ:ತಾಲೂಕಾ ಪಂಚಾಯತಿ ಮಾಸಿಕ ಕೆಡಿಪಿ ಸಭೆಯು ಆಡಳಿತಾಧಿಕಾರಿ ನಟರಾಜ ಅವರ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ…

ಫುಟ್ ಪಾತ್ ನಲ್ಲಿರುವ ಗಿಡ,ಗಂಟಿ, ಕಸ ತೆರವಿಗೆ ಸಾರ್ವಜನಿಕರ ಆಗ್ರಹ.

4-2-2022. ಶುಕ್ರವಾರ. ಇ- ಯಲ್ಲಾಪುರ.ಕಾಂ ಫೋಕಸ್. ಯಲ್ಲಾಪುರ.ಪಟ್ಟಣದ ನಾಯಕನಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 63 ರ ಕೆರೆ ಪಕ್ಕದಲ್ಲಿ ಇರುವ ಫುಟ್‍ಪಾತ್‍ನಲ್ಲಿ ಗಿಡ,ಗಂಟಿಗಳು ಬೆಳೆದು ನಿಂತಿದ್ದು, ಪಾದಚಾರಿಗಳು…

ಯಲ್ಲಾಪುರ ತಾಲೂಕಿನಲ್ಲಿ ಗುರುವಾರ 10 ಜನರಿಗೆ ಕೋವಿಡ್ ಸೋಂಕು.

3-2-2022. ಗುರುವಾರ.ಯಲ್ಲಾಪುರ. E-YELLAPUR.COM NEWSತಾಲೂಕಿನಲ್ಲಿ ಗುರುವಾರ 10 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ. ಇಂದು 41 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಾಲೂಕಿನಲ್ಲಿ 300 ಸಕ್ರೀಯ ಪ್ರಕರಣಗಳು ಇವೆ.…

ಮಾಘ ಶುದ್ಧ ಪ್ರತಿಪದೆ ಕಾರ್ಯಕ್ರಮದಲ್ಲಿ ಡಾ.ವಿಶಾಲ್ ಪಂಡಿತ್ ಅವರಿಗೆ ಸನ್ಮಾನ.

3-2-2022. ಗುರುವಾರ. E-YELLAPUR.COM NEWS ಯಲ್ಲಾಪುರ.ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಸಭಾಭವನದಲ್ಲಿ ತಾಲೂಕಾ ಕನ್ನಡ ವೈಶ್ಯ ಸಮಾಜದವರ ಆಶ್ರಯದಲ್ಲಿ ಮಾಘ ಶುದ್ಧ ಪ್ರತಿಪದೆ ಕಾರ್ಯಕ್ರಮ ಸರಳವಾಗಿ ನಡೆಯಿತು.…

ಯಲ್ಲಾಪುರ ತಾಲೂಕಿನ ಬುಧವಾರದ ಕೋವಿಡ್ ವರದಿ.

2-2-2022. ಬುಧವಾರ.ಯಲ್ಲಾಪುರ. E-YELLAPUR.COM NEWS. ಯಲ್ಲಾಪುರ ತಾಲೂಕಿನಲ್ಲಿ ಬುಧವಾರ 98 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ತಾಲೂಕಿನ ನಂದೊಳ್ಳಿ-ಯಲ್ಲಾಪುರದಲ್ಲಿ-36, ಚವತ್ತಿ-9, ದೇಹಳ್ಳಿ-9,ಕಿರವತ್ತಿ-19, ಕುಂದರಗಿ-2,ಮಂಚೀಕೇರಿ-19,ವಜೃಳ್ಳಿ-4 ಇಂದು 28 ಜನರು…

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಮನವಿ.

ಯಲ್ಲಾಪುರ.2-2-2022. ಬುಧವಾರ. E-YELLAPUR.COM NEWSಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡುವಂತೆ ಒತ್ತಾಯಿಸಿ ತಾಲೂಕಾ ಮಡಿವಾಳ ಸಮುದಾಯದವರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ…

ಯಲ್ಲಾಪುರ ಪಟ್ಟಣ ಪಂಚಾಯತಿ ಸರ್ವಸಾಮಾನ್ಯ ಸಭೆ ; ವಿವಿಧ ವಿಷಯಗಳ ಚರ್ಚೆ.

31-1-2022. ಸೋಮವಾರ. E-YELLAPUR.COM NEWS ಯಲ್ಲಾಪುರ.ಪಟ್ಟಣ ಪಂಚಾಯತಿ ಮಾಸಿಕ ಸರ್ವ ಸಾಮಾನ್ಯ ಸಭೆಯು ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಈ ಸಭೆಯಲ್ಲಿ ಅರಣ್ಯ ಹಕ್ಕು ಸಮೀತಿಗಳ…

108 ಅಂಬ್ಯುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ; ತಾಯಿ, ಮಗು ಆರೋಗ್ಯ.

30-1-2022 ಭಾನುವಾರ. E-YELLAPUR.COM NEWSಯಲ್ಲಾಪುರ.ತಾಲೂಕಿನ ಕೆಳಾಸೆಯ 26 ವರ್ಷದ ಮಹಿಳೆಯನ್ನು ಹೆರಿಗೆಗೆಂದು 108 ಅಂಬ್ಯುಲೆನ್ಸ್ ನಲ್ಲಿ ಯಲ್ಲಾಪುರ ತಾಲೂಕಾ ಆಸ್ಪತ್ರೆಗೆ ತರುತ್ತಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿ…

ಶಾಲಾ ಹಂತದಲ್ಲಿ ಜೀವನ ಶಿಕ್ಷಣ ಒದಗಿಸುವ ಅಗತ್ಯವಿದೆ ; ನಾರಾಯಣ ಹೆಗಡೆ ಗಡಿಕೈ.

30-1-2022. ಭಾನುವಾರ. E-YELLAPUR.COM NEWSಯಲ್ಲಾಪುರ.ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಬಹುಮಾನವನ್ನು ವಿತರಿಸಿದ ಪ್ರಗತಿಪರ ಕೃಷಿಕ, ಶಿಕ್ಷಣ…

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಎನ್.ಗಾಂವ್ಕಾರ್ ರಾಜೀನಾಮೆ.

30-1-2022. ಭಾನುವಾರ. E-YELLAPUR.COM NEWS ಯಲ್ಲಾಪುರ.ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಎನ್.ಗಾಂವ್ಕಾರ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಭಾನುವಾರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ…

ಶ್ರೀಶಾರದಾಂಬಾ ದೇವಾಲಯದ ಆವಾರದಲ್ಲಿ ಶ್ರಮದಾನ.

30-1-2022. ರವಿವಾರ. E-YELLAPUR.COM NEWS. ಯಲ್ಲಾಪುರ.ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾಮಠವಾದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಆವಾರದಲ್ಲಿ ಭಾನುವಾರ ಬೆಳಿಗ್ಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು. ಬೆಳಿಗ್ಗೆ 6.30…

ಯಲ್ಲಾಪುರ ತಾಲೂಕಿನಲ್ಲಿ ಶನಿವಾರ 91 ಜನರಿಗೆ ಕೋವಿಡ್ ಸೋಂಕು.

29-1-2022. ಶನಿವಾರ. E-YELLAPUR.COM NEWSಯಲ್ಲಾಪುರ.ತಾಲೂಕಿನಲ್ಲಿ ಶನಿವಾರ 91 ಕೋವಿಡ್ ಸೋಂಕಿನ ಪ್ರಕರಣಗಳು ಧೃಢಪಟ್ಟಿವೆ. ತಾಲೂಕಿನ ವಜೃಳ್ಳಿಯಲ್ಲಿ-24, ನಂದೊಳ್ಳಿ, ಯಲ್ಲಾಪುರದಲ್ಲಿ-12, ಚವತ್ತಿಯಲ್ಲಿ-20, ದೇಹಳ್ಳಿಯಲ್ಲಿ-16, ಕಿರವತ್ತಿಯಲ್ಲಿ-11, ಕುಂದರಗಿಯಲ್ಲಿ-5, ಮಂಚಿಕೇರಿಯಲ್ಲಿ-3 ಜನರಿಗೆ…

ಉಮ್ಮಚಗಿ ಸ್ವಚ್ಛ ಸಂಕೀರ್ಣ ಘಟಕವನ್ನು ಪರಿಶೀಲಿಸಿದ ಅಧಿಕಾರಿಗಳು.

28-1-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ.ಸ್ವಚ್ಛ ಭಾರತ ಮಿಷನ್ ಯೋಜನೆಯ ಅಡಿಯಲ್ಲಿ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸ್ವಚ್ಛ ಸಂಕೀರ್ಣ ಘಟಕವನ್ನು ಶುಕ್ರವಾರ ಅಧಿಕಾರಿಗಳ…

ಯಲ್ಲಾಪುರ ತಾಲೂಕಿನಲ್ಲಿ ಗುರುವಾರ 106 ಜನರಿಗೆ ಕೋವಿಡ್ ಸೋಂಕು.

27-1-2022. ಗುರುವಾರ. E-YELLAPUR.COM NEWS.ಯಲ್ಲಾಪುರ ತಾಲೂಕಿನಲ್ಲಿ ಗುರುವಾರ 106 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾಹಿತಿ ನೀಡಿದ್ದಾರೆ. ತಾಲೂಕಿನ…

ಶಾರದಾಂಬಾ ದೇವಾಲಯದ ನೂತನ ಆಡಳಿತ ಮಂಡಳಿಯ ಸಭೆ.

26-1-2022. ಬುಧವಾರ. E-YELLAPUR.COM NEWSಯಲ್ಲಾಪುರ.ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ, ದೇವಾಲಯದ ನೂತನ ಆಡಳಿತ ಮಂಡಳಿಯ ಸಭೆಯು ಬುಧವಾರ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ವಿಷಯಗಳನ್ನು ಸಭೆಯಲ್ಲಿ…

ನಾಯಕನಕೆರೆ ಶ್ರೀಶಾರದಾಂಬಾ ಸಭಾಭವನದಲ್ಲಿ ಅಷ್ಟಾವಧಾನ.

26-1-2022. ಬುಧವಾರ. E-YELLAPUR.COM NEWSಯಲ್ಲಾಪುರ.ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಸಭಾಭವನದಲ್ಲಿ ಬುಧವಾರ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಅವಧಾನಿಗಳಾಗಿ…

ಯಲ್ಲಾಪುರ ; ವಿವಿದೆಡೆ ಗಣರಾಜ್ಯೋತ್ಸವ ಆಚರಣೆ.

26-1-2022. ಬುಧವಾರ. E-YELLAPUR.COM NEWS.ಯಲ್ಲಾಪುರ.ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ, ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಮಾತನಾಡಿ,…

ಉಮ್ಮಚ್ಗಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ.

೧೨-೧-೨೦೨೨. ಬುಧವಾರ. E-YELLAPUR.COM NEWSಆಶಾಕಾರ್ಯಕರ್ತೆರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಪ್ರತಿ ಮನೆಗೂ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಶುಶ್ರೂಷೆ…

ಯಲ್ಲಾಪುರ ತಾಲೂಕಿನಲ್ಲಿ ಬುಧವಾರ 3 ಜನರಿಗೆ ಕೋವಿಡ್ ಸೋಂಕು.

೧೨-೧-೨೦೨೨- ಬುಧವಾರ.ಬುಧವಾರ. ಯಲ್ಲಾಪುರ ತಾಲೂಕಿನಲ್ಲಿ 3 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ. ತಾಲೂಕಿನ ನಂದೊಳ್ಳಿಯಲ್ಲಿ 2 ( ಯಲ್ಲಾಪುರ ನಗರ ಸೇರಿದಂತೆ), ದೇಹಳ್ಳಿಯಲ್ಲಿ ಒಬ್ಬರಿಗೆ ಇಂದು ಕೋವಿಡ್…

ಯಲ್ಲಾಪುರ ತಾಲೂಕಿನಲ್ಲಿ ಇಂದು 16 ಜನರಿಗೆ ಕೋವಿಡ್ ಸೋಂಕು.

11-1-2022- ಮಂಗಳವಾರ. E-YELLAPUR.COM NEWS ಯಲ್ಲಾಪುರತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿತ್ತಿವೆ. ಇಂದು ತಾಲೂಕಿನಲ್ಲಿ 16 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ. ತಾಲೂಕಿನ ನಂದೊಳ್ಳಿಯಲ್ಲಿ 6…

ರಾಜನಹಳ್ಳಿಯ ವಾಲ್ಮೀಕಿ ಮಹಾಸಂಸ್ಥಾನಕ್ಕೆಂದು ತಯಾರಿಸಲಾದ ರಥಕ್ಕೆ ಬೀಳ್ಕೊಡುಗೆ.

9-1-2022. ಭಾನುವಾರ. E-YELLAPUR.COM NEWSಯಲ್ಲಾಪುರ.ರಾಜನಹಳ್ಳಿಯ ವಾಲ್ಮೀಕಿ ಮಹಾಸಂಸ್ಥಾನಕ್ಕೆಂದು ಪಟ್ಟಣದ ಬಿಕ್ಕು ಗುಡಿಗಾರ ಕೇಂದ್ರದಲ್ಲಿ ತಯಾರಿಸಲಾದ ಬೃಹತ್ ಭವ್ಯ ರಥವನ್ನು ಭಾನುವಾರ ರಾಜನಹಳ್ಳಿಗೆ ಟ್ರಕ್ ಮೂಲಕ ಕೊಂಡೊಯ್ಯಲಾಯಿತು. ಸಚಿವ…

ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶದಲ್ಲಿ ಯಲ್ಲಾಪುರದ ಪವಿತ್ರಮಾತಾ ಭಟ್ ಸಾಧನೆ.

17-11-2021. ಬುಧವಾರ. E-YELLAPUR.COM NEWS. ಯಲ್ಲಾಪುರ.ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದೇಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‍ ನವರು (ಐ.ಸಿ.ಎ.ಆರ್.) ನಡೆಸಿದ ರಾಷ್ಟ್ರ ಮಟ್ಟದ ಜೆ.ಆರ್.ಎಫ್.…

ನಿತ್ಯ ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಅನುಸರಿಸಬೇಕು ; ಸಂಕಲ್ಪ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳ ನುಡಿ.

8-11-2021. ಸೋಮವಾರ. E-YELLAPUR.COM NEWS.ಯಲ್ಲಾಪುರ.ನಮ್ಮ ದೈನಂದಿನ ಬದುಕು ಆಧ್ಯಾತ್ಮಿಕ ಮಾಲ್ಯಗಳ ಅನುಸರಣೆಯತ್ತ ಮುಖವಾಗಿರಬೇಕು. ಆಧ್ಯಾತ್ಮ ಮೌಲ್ಯಗಳನ್ನು ಅನುಸರಿಸುವುದರಿಂದ ಇಹದಲ್ಲಿ ಹಾಗೂ ಪರದಲ್ಲಿ ಸುಖ-ಸೌಖ್ಯ ಸಾಧ್ಯವಿದೆ ಎಂದು ಸ್ವರ್ಣವಲ್ಲೀ…

ಸಾಂಸ್ಕೃತಿಕ ಲೋಕದಲ್ಲಿ ಸಂಕಲ್ಪ ಸಂಸ್ಥೆಯ ಸಾಧನೆ ದೊಡ್ಡದು ; ಬಸವರಾಜ ಹೊರಟ್ಟಿ.

8.11.2021. ಸೋಮವಾರ. e-yellapur.com news ಯಲ್ಲಾಪುರದಲ್ಲಿ ನಡೆಯುತ್ತಿರುವ ಸಂಕಲ್ಪ ಉತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ರವಿವಾರ ಸಂಜೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಸಭೆಯನ್ನು…

ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಧಾರವಾಡದ ಅರ್ಜುನ ಕಾಲೇಜು ವಿಧ್ಯಾರ್ಥಿಗಳ ಅಪೂರ್ವ ಸಾಧನೆ.

3-11-2021. ಬುಧವಾರ. E-YELLAPUR.COM NEWS. ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ನೀಟ್ ಪರಿಕ್ಷೆಯಲ್ಲಿ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.…

ಸಂಕಲ್ಪ ಉತ್ಸವಕ್ಕೆ ಸಚಿವ ಸುನೀಲ್ ಕುಮಾರ್ ಅವರನ್ನು ಆಹ್ವಾನಿಸಿದ ಪ್ರಮೋದ ಹೆಗಡೆ.

27-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ.ನ.6ರಿಂದ ಪಟ್ಟಣದ ತಾಲೂಕಾ ಪಂಚಾಯತಿ ಆವಾರದ ಗಾಂಧಿ ಕುಟೀರದಲ್ಲಿ ನಡೆಯಲಿರುವ ಸಂಕಲ್ಪ ಉತ್ಸವಕ್ಕೆ ಆಗಮಿಸಬೇಕೆಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆಯವರು…

ಓದುಗರ ಮನ ಗೆದ್ದ ನವದುರ್ಗಾ ದರ್ಶನ ಸರಣಿ.

16-10-2021. ಶನಿವಾರ. E-YELLAPUR.COM NEWS. ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಯಲ್ಲಾಪುರದ ಸುಜ್ಞಾನ ನೆಟ್‌ವರ್ಕ್ಸ್ e-yellapur.com digital ಮಾಧ್ಯಮವು ಪ್ರಸ್ತುತಪಡಿಸಿದ ನವದುರ್ಗಾ ದರ್ಶನ ಸರಣಿಗೆ ಓದುಗರಿಂದ ಅಪಾರ ಮೆಚ್ಚುಗೆ…

ಭಕ್ತರ ಕಾಯುವ ಅಭಯಪ್ರದಾತೆ ಶ್ರೀ ಕಾಳಮ್ಮದೇವಿ. ನವದುರ್ಗಾ ದರ್ಶನ – 09.

15-10-2021. ಶುಕ್ರವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿರುವ ಶ್ರೀ ಕಾಳಮ್ಮ ದೇವಿಯ ಸನ್ನಿಧಿಯು ಮಹಾಮಹಿಮೆಯನ್ನು ಹೊಂದಿದೆ. ಪುರಾತನ ದೇವಾಲಯವು ಜೀರ್ಣವಾದ ಕಾರಣ ಕಳೆದ ಎರಡು ವರ್ಷಗಳ…

ಯಲ್ಲಾಪುರ ; ಶಾರದಾಂಬಾ ದೇವಾಲಯದಲ್ಲಿ ಅಕ್ಷರಾರಂಭ.

15-10-2021. ಶುಕ್ರವಾರ. E-YELLAPUR. COM NEWS. ವಿಜಯ ದಶಮಿಯ ಪ್ರಯುಕ್ತ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿಇಂದು ಬೆಳಿಗ್ಗೆ ಪುಟ್ಟ ಮಕ್ಕಳಿಗೆ ಅಕ್ಷರಾರಂಭ ಕಾರ್ಯಕ್ರಮ ನಡೆಯಿತು. ಶ್ರೀದೇವರಿಗೆ…

ಭಕ್ತ ರಕ್ಷಕಿ ಇಡಗುಂದಿ ಶ್ರೀ ಚಾಮುಂಡೇಶ್ವರಿ. ನವದುರ್ಗಾ ದರ್ಶನ – 08

14-10-2021. ಗುರುವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಿಯು ವರಪ್ರದಾಯಿನಿ, ಭಕ್ತ ರಕ್ಷಕಿಯಾಗಿದ್ದಾಳೆ. ಶರನ್ನವರಾತ್ರಿಯ ಪ್ರಯುಕ್ತ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,…

ತೆಲಂಗಾರಿನಲ್ಲಿ ರಂಜಿಸಿದ ಗಾನ ವೈಭವ.

14-10-2021. ಗುರುವಾರ. E- YELLAPUR.COM NEWS. ಸಾಂಸ್ಕೃತಿಕ ಪರಂಪರೆಯನ್ನು ಇಟ್ಟುಕೊಂಡು ಹೋಗುವುದು ತುಂಬಾ ಮುಖ್ಯ. ಮುಂದಿನ ಜನಾಂಗಕ್ಕೆ ಆಧುನಿಕತೆಯ ಸವಾಲುಗಳ ನಡುವೆಯೂ ಇದನ್ನು ಉಳಿಸಿಕೊಡುವುದನ್ನು ಕಲಿಸಬೇಕಾಗಿದೆ ಎಂದು…

ಭಕ್ತೋದ್ಧಾರಿಣಿ ಹುತ್ಕಂಡ ಶ್ರೀ ಮಾರಿಕಾಂಬೆ. ನವದುರ್ಗಾ ದರ್ಶನ ; 07

13-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಹುತ್ಕಂಡ ಗ್ರಾಮದಲ್ಲಿ ನೆಲೆ ನಿಂತ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಶ್ರದ್ಧಾ-ಭಕ್ತಿಯಿಂದ ಪೂಜೆ ನಡೆಯುತ್ತಿದೆ. ಐದು ನೂರು…

ಯಲ್ಲಾಪುರ; ಆರತಿಬೈಲ್ ಘಟ್ಟದಲ್ಲಿ ರಾಸಾಯನಿಕ ತುಂಬಿದ್ದ ಟ್ಯಾಂಕರ್ ಪಲ್ಟಿ; ಹೊತ್ತಿ ಉರಿದ ಟ್ಯಾಂಕರ್.

13-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ತಾಲೂಕಿನ ಮೂಲಕ ಹಾದುಹೋದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಆರತಿಬೈಲ್ ಘಟ್ಟದ ತಿರುವಿನಲ್ಲಿ ರಾಸಾಯನಿಕ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್…

ಭಕ್ತವತ್ಸಲೆ ಭರತನಹಳ್ಳಿ ಶ್ರೀ ಭ್ರಮರಾಂಬಾ ದೇವಿ. ನವದುರ್ಗಾ ದರ್ಶನ 06

12-10-2021. ಮಂಗಳವಾರ. E-YELLAPUR. COM NEWS. ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಭ್ರಮರಾಂಬಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಆಚರಣೆಯು ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಭಕ್ತವತ್ಸಲೆಯಾದ ರಥಾರೂಡೆ ಶ್ರೀಭ್ರಮರಾಂಬಾ ದೇವಿಯ ಮಹಿಮೆ…

M.E.S. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಔದ್ಯೋಗಿಕ ಅವಕಾಶಗಳ ಕುರಿತು ಮಾಹಿತಿ ಕಾರ್ಯಾಗಾರ.

10-10-2021. ರವಿವಾರ.E-YELLAPUR.COM NEWS. ಶಿರಸಿ ಜಿಲ್ಲೆಯಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಶಿರಸಿಯ ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರುಷದ ಡಿಪ್ಲೋಮಾ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ, ಡಿಪ್ಲೋಮಾ…

ಸಕಲರನ್ನೂ ಪೊರೆಯುವ ಮಹಾಮಾತೆ ; ಕೋಟೆ ಕರಿಯಮ್ಮ ದೇವಿ. ನವದುರ್ಗಾ ದರ್ಶನ -3.

9-10-2021 ಶನಿವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ, ಗುಡ್ಡದ ಮೇಲೆ ಭವ್ಯವಾದ ಆಲಯದಲ್ಲಿ ವಿರಾಜಮಾನಳಾಗಿರುವ ಕೋಟೆಕರಿಯಮ್ಮ ದೇವಿಯು ಭಕ್ತರನ್ನು ಪೊರೆಯುವ ಮಹಾಮಾತೆಯಾಗಿದ್ದಾಳೆ. ಈ ದೇವಾಲಯಕ್ಕೆ…

ಯಲ್ಲಾಪುರದ ಅಧಿದೇವತೆ ಶ್ರೀಗ್ರಾಮದೇವಿ. ನವದುರ್ಗಾ ದರ್ಶನ – 2

8-10-2021. ಶುಕ್ರವಾರ E-YELLAPUR.COM NEWS. ಯಲ್ಲಾಪುರ ಪಟ್ಟಣದ ಅಧಿದೇವತೆಯಾದ ಗ್ರಾಮದೇವಿ ದೇವಾಲಯವು ಸದ್ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಾಲಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಆರಾಧನೆಗಳು ನಡೆಯುತ್ತಿವೆ. ಪುರಾತನ…

ಭಕ್ತರ ಅಭೀಷ್ಟವನ್ನು ಈಡೇರಿಸುವ ಬಾಲಾತ್ರಿಪುರಸುಂದರಿ ಶಾರದಾಂಬಾ ದೇವಿ. ನವದುರ್ಗಾ ದರ್ಶನ -1

7-10-2021. ಗುರುವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ನಾಯಕನಕೆರೆ ಪ್ರದೇಶದಲ್ಲಿ ನೆಲೆನಿಂತಿರುವ ಶ್ರೀಬಾಲಾ ತ್ರಿಪುರ ಸುಂದರಿ ಶಾರದಾಂಬಾ ಸನ್ನಿಧಿಯು ಜಾಗ್ರತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದೆ. ಶ್ರೀಸ್ವರ್ಣವಲ್ಲೀ ಮಠದ ಶಾಖಾ…

ಯಲ್ಲಾಪುರ ; ರಾಷ್ಟೀಯ ಹೆದ್ದಾರಿ ಸುಲಿಗೆಕೋರರ ಬಂಧನ.

6-10-2021. ಬುಧವಾರ. E-YELLAPUR.COM NEWS. ಯಲ್ಲಾಪುರ ಪಟ್ಟಣದ ಮೂಲಕ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಾರದಾಂಬಾ ದೇವಸ್ಥಾನದ ಹತ್ತಿರ ಅ.3ರಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ, ಚಾಕು…

ಕಠಿಣ ಪರಿಶ್ರಮ, ನಿಶ್ಚಿತವಾದ ಗುರಿ ಇದ್ದರೆ ಸಾಧನೆ ಸಾಧ್ಯ ; ಕಾಶಿನಾಥ ನಾಯ್ಕ.

5-10-2021. ಮಂಗಳವಾರ. E-YELLAPUR.COM.NEWS. ಕಠಿಣ ಪರಿಶ್ರಮ, ನಿಶ್ಚಿತವಾದ ಗುರಿ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್…

ಯಲ್ಲಾಪುರ ; ಇಂದು 7 ಜನರಿಗೆ ಕೊರೋನಾ ಸೋಂಕು.

4-10-2021. ಸೋಮವಾರ. E-YELLAPUR.COM NEWS.ಯಲ್ಲಾಪುರ ತಾಲೂಕಿನಲ್ಲಿ ಇಂದು 7 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ದೇಹಳ್ಳಿಯಲ್ಲಿ 4, ಕುಂದರಿಯಲ್ಲಿ ಒಬ್ಬರಿಗೆ, ನಂದೊಳ್ಳಿಯಲ್ಲಿ ಒಬ್ಬರಿಗೆ ( ಯಲ್ಲಾಪುರ…

ಅಂಕೋಲಾ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ವಿಶ್ವ ಪ್ರಕೃತಿ ದಿನ ಆಚರಣೆ.

4-10-2021. ಸೋಮವಾರ. E-YELLAPUR.COM NEWS. ಅಂಕೋಲಾ:ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ಸೋಮವಾರ ವಿಶ್ವ ಪ್ರಕೃತಿ ದಿನ ಆಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್…

ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ವಿಶ್ವಾಸಾರ್ಹ ಮಳಿಗೆ ; ರವೀಶ್ ಆಗ್ರೋ ಸೆಂಟರ್. ಯಲ್ಲಾಪುರ.

17-9-2021. ಶುಕ್ರವಾರ. E-YELLAPUR.COM.NEWS (ಪ್ರಾಯೋಜಿತ). ಇಂದಿನ ಆಧುನಿಕ ಕಾಲದಲ್ಲಿ ಕೃಷಿ ಕಾರ್ಯದಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಕೃಷಿ ಕಾಯಕವನ್ನು ಸುಲಭಗೊಳಿಸುತ್ತಿರುವ ಮತ್ತು ರೈತರಿಗೆ ನೆರವಾಗುತ್ತಿರುವ ಹಲವು ಬಗೆಯ…

ಸುಜ್ಞಾನ ನೆಟ್ ವರ್ಕ್ ವತಿಯಿಂದ “ಗಣೇಶ ಬಂದ – ಸಂತಸ ತಂದ” ಫೋಟೋಗಳಿಗೆ ಆಹ್ವಾನ.

9-9-2021. ಗುರುವಾರ e-yellapur.com News ಆತ್ಮೀಯ ಓದುಗರೇ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಷಯಗಳು. ಗಣೇಶ ಬಂದ – ಸಂತಸ ತಂದ ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ಪ್ರಯುಕ್ತ…

ಜಿಲ್ಲಾ ಮಟ್ಟದ ಮುದ್ದುಕೃಷ್ಣ ಫೋಟೋ online ಸ್ಫರ್ಧೆ ಆಯೋಜನೆಯು ಶ್ಲಾಘನೀಯವಾಗಿದೆ ; ವನಜಾಕ್ಷಿ ಹೆಬ್ಬಾರ್.

4-9-2021. ಶನಿವಾರ. e-yellapur.com News ಸುಜ್ಞಾನ ನೆಟ್ ವರ್ಕ್ ಯಲ್ಲಾಪುರ ಅವರ e-yellapur.com ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೊ…

ಯಲ್ಲಾಪುರ ; ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅನ್ನಪೂರ್ಣಾ ಸೂಪರ್ ಮಾರ್ಟ್ ವತಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ.

3-9-2021. ಶುಕ್ರವಾರ. e-yellapur.com (ಪ್ರಾಯೋಜಿತ.) ಕಳೆದ 60 ವರ್ಷಗಳಿಂದ ಕಿರಾಣಿ ಹಾಗೂ ನಿತ್ಯೋಪಯೋಗಿ ವಸ್ತುಗಳ ಮಾರಾಟದಲ್ಲಿ ವಿಶೇಷ ಹೆಸರು ಗಳಿಸಿದ, ಪ್ರಾಮಾಣಿಕ ವ್ಯವಹಾರದಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ…

ಗುಣಮಟ್ಟದ ಶಿಕ್ಷಣ ಕಲಿಕೆಗೆ ಸ್ನೇಹಮಯೀ ವಾತಾವರಣ ಹೊಂದಿದ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ. ಇಡಗುಂದಿ.

E-ಯಲ್ಲಾಪುರ (ಪ್ರಾಯೋಜಿತ) “ಶಿಕ್ಷಣವೇ ಶಕ್ತಿ-ಸಂಸ್ಕೃತಿಯೇ ಜೀವನ” ಎಂಬ ಮಹೋನ್ನತ ಧ್ಯೇಯವನ್ನು ಪರಿಪಾಲಿಸಲು ಸಂಕಲ್ಪಿಸಿ 1997-98ರಲ್ಲಿ ಸ್ಥಾಪಿತವಾದ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲಮಾಧ್ಯಮ ವಸತಿ ಶಾಲೆಯು ಶ್ರೇಷ್ಠ…

ಯಲ್ಲಾಪುರ ; ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ವಿಧಾನಸಭಾಧ್ಯಕ್ಷ ಕಾಗೇರಿ ಭೇಟಿ.

31-8-2021. ಮಂಗಳವಾರ e-yellapur.com ಪ್ರಕೃತಿ ವಿಕೋಪದಿಂದ ಭೂಕುಸಿತಕ್ಕೊಳಗಾದ ತಾಲೂಕಿನ ಕಳಚೆ, ತಳಕೆಬೈಲ್ ಹಾಗೂ ಅರಬೈಲ್ ಘಟ್ಟ ಮತ್ತು ಕೊಚ್ಚಿಹೋದ ಗುಳ್ಳಾಪುರದ ಗಂಗಾವಳಿ ಸೇತುವೆ ಪ್ರದೇಶಕ್ಕೆ ಮಂಗಳವಾರ ವಿಧಾನ…

ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2021” ಫಲಿತಾಂಶ ಪ್ರಕಟ

30-8-2021. ಸೋಮವಾರ, e-yellapur.com News. ಸುಜ್ಞಾನ ನೆಟ್‍ವರ್ಕ್ಅವರ e-yellapur.com ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆ-2021” ಫಲಿತಾಂಶವನ್ನು…

e-yellapur.com ಪ್ರಾಯೋಜಿತ ಮುದ್ದುಕೃಷ್ಣ ಫೋಟೋ online ಸ್ಫರ್ಧೆಗೆ ಅಭೂತಪೂರ್ವ ಸ್ಪಂದನೆ.

29-8-2021. ರವಿವಾರ. e-yellapur.com. News.ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ e-yellapur.com ವತಿಯಿಂದ ಏರ್ಪಡಿಸಲಾದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೊ ಸ್ಫರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಉತ್ತರಕನ್ನಡ ಜಿಲ್ಲೆಯ…

ಸೇವಾ ಕಾರ್ಯಗಳು ಸಾರ್ಥಕತೆಯನ್ನು ತಂದುಕೊಡುತ್ತವೆ ; LION ಎಸ್.ಎಲ್.ಭಟ್.

23-8-2021. ಸೋಮವಾರ.E-ಯಲ್ಲಾಪುರ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗೆ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ಇಡಗುಂದಿಯ ಸ್ನೇಹಸಾಗರ ವಸತಿ…

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ e-yellapur.com ವತಿಯಿಂದ “ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಫರ್ಧೆ”

17-8-2021. E-ಯಲ್ಲಾಪುರ ವಿಶೇಷ. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸುಜ್ಞಾನ networks ಯಲ್ಲಾಪುರ ಇವರe-yellapur.com ಡಿಜಿಟಲ್ ಮಾಧ್ಯಮದ ವತಿಯಿಂದ “ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷದ ಪೋಟೋ ಸ್ಫರ್ಧೆಯನ್ನು ಆಯೋಜಿಸಲಾಗಿದೆ.…

ಯಲ್ಲಾಪುರಕ್ಕೆ ಭೇಟಿ ನೀಡಿದ ಸಚಿವ ಆನಂದ ಸಿಂಗ್… ರಾಜಕೀಯ ವಿದ್ಯಮಾನಗಳ ಕುರಿತು ಮಾತಾಡಲು ಸಚಿವರ ನಕಾರ.

17-8-2021. ಮಂಗಳವಾರ.E-ಯಲ್ಲಾಪುರ. ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ ಸಿಂಗ್ ಅವರು ಮಂಗಳವಾರ ಯಲ್ಲಾಪುರಕ್ಕೆ ಭೇಟಿ ನೀಡಿದ್ದರು. ಪಟ್ಟಣದ ಬಿಕ್ಕು ಗುಡಿಗಾರ್ ಕಲಾಕೇಂದ್ರಕ್ಕೆ ಆಗಮಿಸಿದ್ದ ಅವರು ಕಲಾಕೇಂದ್ರದಲ್ಲಿ…

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಯಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸ್ವಾಗತ

–ADVT– 16-8-2021. ಸೋಮವಾರ.E-ಯಲ್ಲಾಪುರ ಇಂದು ಶಿರಸಿಯಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ…

ವಿಫುಲ ಉದ್ಯೋಗಾವಕಾಶ ಮತ್ತು ಸ್ವ ಉದ್ಯೋಗಕ್ಕೆ ಭದ್ರ ಬುನಾದಿ, ವೃತ್ತಿ ಆಧಾರಿತ ಐ.ಟಿ.ಐ. ಶಿಕ್ಷಣ ; ಶಿರಸಿಯ ಪ್ರತಿಷ್ಠಿತ ಎಂ.ಇ.ಎಸ್. ಐ.ಟಿ.ಐ.ನಲ್ಲಿ ಇದೆ ಸುವರ್ಣ ಅವಕಾಶ.

16-8-2021. ಸೋಮವಾರ.E-ಯಲ್ಲಾಪುರ (ಪ್ರಾಯೋಜಿತ) ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ.ಯ ನಂತರದ ಶಿಕ್ಷಣದ ಆಯ್ಕೆ ಅತ್ಯಂತ ಮಹತ್ವವಾದದ್ದು. ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣದ ಸೂಕ್ತ ಆಯ್ಕೆ ವಿದ್ಯಾರ್ಥಿಯ ಮುಂದಿನ ಭವಿಷ್ಯವನ್ನು ನಿರ್ಧರಿಸಿ,ನಿಗದಿತ…

ನಾಗರ ಪಂಚಮಿ ವಿಶೇಷ— ಪಾತೋಳಿ ಪಾಕ ವಿಧಾನ.

13-8-2021. ಶುಕ್ರವಾರ.E-ಯಲ್ಲಾಪುರ. ಪಾಕ ವಿಶೇಷ. ಮಲೆನಾಡಿನ ಭಾಗದಲ್ಲಿ ನಾಗರ ಪಂಚಮಿಯ ದಿನ ದೇವರಿಗೆ ನೈವೇದ್ಯ ಸಮರ್ಪಿಸಲು ಹಾಗೂ ಹಬ್ಬದೂಟಕ್ಕಾಗಿ ಅರಿಶಿನ ಎಲೆಗಳನ್ನು ಬಳಸಿಕೊಂಡು ಪಾತೋಳಿ ಮಾಡುವ ಪದ್ಧತಿ…

ಯಲ್ಲಾಪುರ; ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಮಾಹಿತಿ ಕಾರ್ಯಾಗಾರ.

11-8-2021. ಬುಧವಾರ. E-ಯಲ್ಲಾಪುರ.ನ್ಯುಮೋಕಾಕಲ್ ನ್ಯುಮೇನಿಯಾ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಲಸಿಕೆಯೊಂದನ್ನು ಪರಿಚಯಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರವು ಪಟ್ಟಣದ ಅಡಕೆ ಭವನದಲ್ಲಿ ನಡೆಯಿತು. –ADVT– ಈ…

ಸಾಧಕ ವಿದ್ಯಾರ್ಥಿಗಳ ಗರಡಿಮನೆ “ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು, ಧಾರವಾಡ”

E – ಯಲ್ಲಾಪುರ. ಎಜ್ಯುಕೇಷನ್ ನ್ಯೂಸ್: ( ಪ್ರಾಯೋಜಿತ ) ದ್ವಿತೀಯ ಪಿಯುಸಿ ಕಲಿಕೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಧಾನ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಮುಂದಿನ ಜೀವನವನ್ನು…

ಅ.8ರಂದು ಆನ್ಲೈನ್ ಮೂಲಕ ಬಿತ್ತರಗೊಳ್ಳಲಿದೆ ಶ್ರಾವಣ ಸಂಭ್ರಮ-06

5-8-2021. ಗುರುವಾರ.E-ಯಲ್ಲಾಪುರ.ಯಕ್ಷಮಿತ್ರ ಬಳಗ ಮಾಗೋಡ ಇವರ ಸಂಯೋಜನೆಯಲ್ಲಿ ಶ್ರಾವಣ ಸಂಭ್ರಮ-06 ಕಾರ್ಯಕ್ರಮ ಕೋವಿಡ್ ಕಾರಣದಿಂದ ಈ ಬಾರಿ ಆಗಸ್ಟ್ 8 ರಂದು ಆನ್ಲೈನ್ ಮೂಲಕ ಕಲಾಭಿಮಾನಿಗಳನ್ನು ತಲುಪಲಿದೆ.…

ಮಹಾಮಳೆಯಿಂದಾಗಿ ಕುಳಿಮಾಗೋಡ,ತಾರಿಮನೆ ಮಜರೆಗಳಲ್ಲಿ ಭೂಕುಸಿತ. ಅಪಾರ ಹಾನಿ

4-8-2021. ಬುಧವಾರ.E- ಯಲ್ಲಾಪುರ.ಇತ್ತೀಚೆಗೆ ಸುರಿದ ಮಹಾಮಳೆಯಿಂದಾಗಿ ತಾಲೂಕಿನ ಮಾಗೋಡ ಗ್ರಾಮದ ಕುಳಿಮಾಗೋಡು ಮತ್ತು ತಾರಿಮನೆ ಮಜರೆಗಳಲ್ಲಿ ಭೂಕುಸಿತ ಉಂಟಾಗಿ ವಾಸ್ತವ್ಯದ ಮನೆಗಳಿಗೆ ಹಾಗೂ ಅಡಕೆ ತೋಟ, ಬಾಳೆತೋಟ,ಭತ್ತದ…

ಭೂಕುಸಿತ ವಿದ್ಯಮಾನವು ಗಂಭೀರ ವಿಷಯವಾಗಿದೆ ; ಅನಂತ ಹೆಗಡೆ ಆಶೀಸರ.

3-8-2021. ಮಂಗಳವಾರ.E-ಯಲ್ಲಾಪುರ.ತಾಲೂಕಿನ ಕಳಚೆ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ವಿವಿದೆಡೆ ಸಂಭವಿಸಿದ ಭೂಕುಸಿತ ವಿದ್ಯಮಾನವು ಗಂಭೀರ ವಿಷಯವಾಗಿದ್ದು, ಇದು ದೇಶಮಟ್ಟದ ವಿಪತ್ತು. ರಾಜ್ಯದಲ್ಲಿಯೇ ಈ ವರ್ಷ ದೊಡ್ಡ ಮಟ್ಟದ…

ಇಂದು ಯಲ್ಲಾಪುರ ತಾಲೂಕಿನಲ್ಲಿ 7 ಜನರಿಗೆ ಕೊರೋನಾ ದೃಢ.

3-8-2021- ಮಂಗಳವಾರ.E-ಯಲ್ಲಾಪುರ.ತಾಲೂಕಿನಲ್ಲಿ ಇಂದು 7 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ. —ADVT– ಈ ಕುರಿತು ಮಾಹಿತಿ ನೀಡಿದ ಅವರು,…

ಮಳೆಹಾನಿ, ಜನರ ಸಮಸ್ಯೆಯ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇನೆ ; ವಿಪಕ್ಷ ನಾಯಕ ಸಿದ್ಧರಾಮಯ್ಯ.

E-ಯಲ್ಲಾಪುರ.ಮಳೆಯಿಂದಾಗಿ ಆದ ಹಾನಿಯನ್ನು ಸಮಗ್ರವಾಗಿ ಸಮೀಕ್ಷೆ ಮಾಡಿ, ಸಂತ್ರಸ್ತ ಜನರಿಗೆ ಪರಿಹಾರ ನೀಡುವ ಕೆಲಸವನ್ನು ಸರಕಾರ ಕೂಡಲೇ ಮಾಡಬೇಕು. ಪ್ರವಾಹ,ಭೂಕುಸಿತದಿಂದ ಜಿಲ್ಲೆಯಲ್ಲಿ ಆದ ಹಾನಿಯ ಬಗ್ಗೆ ಹಾಗೂ…

ತಾರಿಕುಂಟೆ ರಸ್ತೆ ರಿಪೇರಿಗೆ ಗ್ರಾಮಸ್ಥರ ಆಗ್ರಹ ;

2-8-2021. ಸೋಮವಾರ.E – ಯಲ್ಲಾಪುರ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ತೇಲಂಗಾರಿನ ಮುತ್ತಿಹಕ್ಕಲ ರಸ್ತೆ ಮಳೆಯ ರಭಸಕ್ಕೆ ಕೊಚ್ಚಿಹೋಗಿದೆ. ತಾರಿಕುಂಟೆಗೆ ಹೋಗಲು ರಸ್ತೆ ಇಲ್ಲದೆ ಜನರು…

ಹಿತ್ಲಳ್ಳಿಯಲ್ಲಿ ನವಗ್ರಹ ಸಮಿಧವನ ನಿರ್ಮಾಣಕ್ಕೆ ಚಾಲನೆ.

2-8-2021. ಸೋಮವಾರ.E- ಯಲ್ಲಾಪುರ.ವನಸ್ಪತಿವನ ನಿರ್ಮಾಣದಿಂದ ಆರೋಗ್ಯ,ಆಯುಷ್ಯ,ಆಹಾರ, ಆರ್ಥಿಕ ಈ ಚತುರ್ವಿಧ ಸಂಪತ್ತುಗಳು ಸಿದ್ಧಿಸುತ್ತವೆ. ಇಂದು ಭಾರತದಾದ್ಯಂತ ವನಸ್ಪತಿವನ ನಿರ್ಮಾಣ ಕಾರ್ಯವು ಆಂದೋಲನ ರೂಪದಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸದ…

ಉ.ಕ ಜಿಲ್ಲೆಯ ನೈಸರ್ಗಿಕ ಅವಘಡಗಳನ್ನು ರಾಷ್ಟ್ರೀಯ ವಿಪತ್ತು ಎಂದು ಸರ್ಕಾರ ಘೋಷಿಸಬೇಕು.- ಸ್ವರ್ಣವಲ್ಲಿ ಪೂಜ್ಯ ಶ್ರೀಗಳ ಆಗ್ರಹ

2-8-2021. ಸೋಮವಾರ. ಯಲ್ಲಾಪುರ ; ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ತುರ್ತು ಸಭೆ ನಡೆಯಿತು. ಪರಮಪೂಜ್ಯ ಶ್ರೀಗಂಗಾಧರೇಂದ್ರ ಸರಸ್ವತೀ…

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ.

2-8-2021. ಸೋಮವಾರ.ಕಾರವಾರ ;ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕಿನ ಸಿದ್ಧರದ ಶ್ರೀನರಸಿಂಹ ದೇವಸ್ಥಾನದಲ್ಲಿ ರವಿವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉಧ್ಘಾಟಿಸಿದ ಜಿಲ್ಲಾಧಿಕಾರಿ…

ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು.

1-8-2021. ರವಿವಾರ.E-ಯಲ್ಲಾಪುರ.ಸೋಮವಾರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ತೆರಳಿ ಮಳೆಯಿಂದ ಆದ ಹಾನಿಯನ್ನು ವೀಕ್ಷಿಸಲಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಅವರು ಕಾರವಾರಕ್ಕೆ ತೆರಳುವ ಮಾರ್ಗ ಮಧ್ಯೆ…

ನೆರೆಹಾನಿ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೇವಾಕಾರ್ಯ.

1-8-2021. ರವಿವಾರ. ಇ-ಯಲ್ಲಾಪುರ.ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಕೊಡ್ಲಗದ್ದೆ ಗ್ರಾಮದ ಸಾತನಪಾಲ್ ಗಣಪತಿ ರಾಮಚಂದ್ರ ಗಾಂವ್ಕಾರ್ ಅವರ ಮನೆ ಆವಾರ ಹಾಗೂ ಜಮೀನು ಪ್ರದೇಶವನ್ನು ರವಿವಾರ…

ಅರಬೈಲ್ ಘಟ್ಟದ ಲ್ಲಿ ಭರದಿಂದ ಸಾಗಿದೆ ಹೆದ್ದಾರಿ ಅಗಲೀಕರಣ ಕಾಮಗಾರಿ.

1-8-2021. ರವಿವಾರ.E-ಯಲ್ಲಾಪುರ.ಭೂಕುಸಿತಕ್ಕೊಳಗಾದ ತಾಲೂಕಿನ ಅರಬೈಲ್‍ಘಟ್ಟದ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಅಗಲೀಕರಣಗೊಳಿಸಿ ದುರಸ್ತಿ ಮಾಡುವ ಕಾಮಗಾರಿಯು ಭರದಿಂದ ನಡೆದಿದೆ. ಜೆಸಿಬಿ,ಹಿಟಾಚಿ ಯಂತ್ರಗಳ ಮೂಲಕ ಭೂಕುಸಿತಕ್ಕೊಳಗಾದ ಸ್ಥಳದ ಎದುರಿನ…

ಮಾತೃಭೂಮಿ ಪ್ರತಿಷ್ಠಾನದಿಂದ ಕಳಚೆ ಸಂತ್ರಸ್ತರಿಗೆ 7 ಲಕ್ಷ ರೂ. ಪರಿಹಾರ ವಿತರಣೆ.

1-7-2021. ರವಿವಾರ.E- ಯಲ್ಲಾಪುರ.ತಾಲೂಕಿನ ಕಳಚೆ ಗ್ರಾಮದಲ್ಲಿ ಇತ್ತೀಚೆಗೆಸಂಭವಿಸಿದ ಭಾರೀ ಭೂ ಕುಸಿತದಿಂದ ಸಂತ್ರಸ್ತರಾದ ಜನರಿಗೆ ಯಲ್ಲಾಪುರದ ಮಾತೃಭೂಮಿ ಸೇವಾ ಪ್ರತಿಷ್ಠಾನ ಐದು ಲಕ್ಷ ರೂ. ನಗದು ಪರಿಹಾರ…

ಪ್ರಾಂಶುಪಾಲ ಜಯರಾಮ ಗುನಗಾ ಅವರಿಗೆ ಸನ್ಮಾನ, ಬೀಳ್ಕೊಡುಗೆ

31-7-2021. ಶನಿವಾರ.E-ಯಲ್ಲಾಪುರ.ಪಟ್ಟಣದ ಪ್ರತಿಷ್ಠಿತ ವಾಯ್.ಟಿ.ಎಸ್.ಎಸ್.ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯರಾಮ ಗುನಗಾ ಅವರನ್ನು ಇಂದು ಕಾಲೇಜಿನಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಯ್.ಟಿ.ಎಸ್.ಎಸ್ ಶಿಕ್ಷಣ…

You cannot copy content of this page