Author: TEAM E - YELLAPUR

ಹೆಚ್.ಪಿ.ವಿ. ಲಸಿಕಾ ಅಭಿಯಾನ ಪ್ರಗತಿ ಪರಿಶೀಲನಾ ಸಭೆ

18-4-2026 ಶನಿವಾರ ಯಲ್ಲಾಪುರ ಹೆಚ್.ಪಿ.ವಿ. ಲಸಿಕಾ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಪಿ.ವಿ. ಲಸಿಕೆಯ ಕುರಿತು ತಿಳಿಸಿದರು.…

ಪಶ್ಚಿಮ ಪದವೀಧರ ಕ್ಷೆತ್ರದ ಚುನಾವಣೆ: ಮೋಹನ ಲಿಂಬಿಕಾಯಿ ನೇತ್ರತ್ವದಲ್ಲಿ ಸಭೆ

ಪಶ್ಚಿಮ ಪದವೀಧರ ಕ್ಷೆತ್ರದ ಚುನಾವಣೆ: ಮೋಹನ ಲಿಂಬಿಕಾಯಿ ನೇತ್ರತ್ವದಲ್ಲಿ ಸಭೆ ಸಭೆಯಲ್ಲಿ ಉಪಸ್ಥಿತರಿದ್ದ ಪಶ್ಚಿಮ ಪದವೀಧರ ಕ್ಷೆತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಉತ್ತರಕನ್ನಡ, ಗದಗ,ಹಾವೇರಿ…

ಉತ್ತಮವಾದ ದಿನಚರಿಯಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲೀ ಸ್ವಾಮೀಜಿ

18-4-2026 ಶನಿವಾರ ಯಲ್ಲಾಪುರ ಉತ್ತಮ ದಿನಚರಿಯಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲೀ ಸ್ವಾಮೀಜಿ ಅವರು ಶನಿವಾರ ಸಂಜೆ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿ ವಸಂತ ವೇದ…

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಕ್ರಿಕೆಟ್ ಅಭಿಮಾನಿಗಳ ಕಲರವ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಕ್ರಿಕೆಟ್ ಅಭಿಮಾನಿಗಳ ಕಲರವ! ಸತತವಾಗಿ ಕಳಚೆ ಪ್ರೀಮಿಯರ್ ಲೀಗ್ ಕೆಪಿಲ್ ಸಂಘಟನೆಯ ತಂಡದವರು ಆರ್.ಸಿ.ಬಿ. ಮ್ಯಾಚ್ ನೋಡಲು ಕಳಚೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಗೆ…

ಹೋಂಸ್ಟೇ ನಡೆಸುವವರು ಪರವಾನಿಗೆ ಪಡೆಯುವುದು ಕಡ್ಡಾಯ

ಹೋಂಸ್ಟೇ ನಡೆಸುವವರು ಪರವಾನಿಗೆ ಪಡೆಯುವುದು ಕಡ್ಡಾಯ ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಯಮ ಉಲ್ಲಂಘಸಿ ಪ್ರವಾಸೋದ್ಯಮ ಇಲಾಖೆ ಅನುಮೋದನೆ ಪಡೆಯದೆ ಹೋಂಸ್ಟೇ, ನಡೆಸುವುದು ಕಂಡು ಬಂದಿರುತ್ತದೆ.…

ಸಿ.ಇ.ಟಿ. ಪರೀಕ್ಷೆ ಪಾರದರ್ಶಕವಾಗಿರಲಿ: ಅಪರ ಜಿಲ್ಲಾಧಿಕಾರಿ

ಸಿ.ಇ.ಟಿ. ಪರೀಕ್ಷೆ ಪಾರದರ್ಶಕವಾಗಿರಲಿ: ಅಪರ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಒಟ್ಟು 14 ಕೆಂದ್ರಗಳಲ್ಲಿ ನಡೆಯಲಿದ್ದು, 4498 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ…

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರಧ್ದಾನಂದಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರ ನಿಗೆ ಜೀವಾವಧಿ ಶಿಕ್ಷೆ…

ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ

ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು,…

ಸ್ವರ್ಣವಲ್ಲೀ ಕಿರಿಯ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಕಂಪ್ಲಿ ದೇವಾಲಯದಲ್ಲಿ ರಕ್ತದಾನ ಶಿಬಿರ ಸಂಪನ್ನ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ವರ್ಧಂತಿ ಉತ್ಸವದ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಕಂಪ್ಲಿಯ ಮಹಿಷಾಸುರಮರ್ಧಿನಿ ದೇವಾಲಯದಲ್ಲಿ ರಕ್ತದಾನ ಶಿಬಿರ…

ದ್ವಿತೀಯ ಪಿಯುಸಿ ಫಲಿತಾಂಶ: ಅತ್ಯುತ್ತಮ ಸಾಧನೆಯ ಮೂಲಕ ಗಮನಸೆಳೆದ ಅರ್ಜುನ ಕಾಲೇಜು ಧಾರವಾಡ

ದ್ವಿತೀಯ ಪಿಯುಸಿ ಫಲಿತಾಂಶ: ಅತ್ಯುತ್ತಮ ಸಾಧನೆಯ ಮೂಲಕ ಗಮನಸೆಳೆದ ಅರ್ಜುನ ಕಾಲೇಜು ಧಾರವಾಡ ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆಗಳು: ಅರ್ಜುನ ಕಾಲೇಜಿನ ವಿದ್ಯಾರ್ಥಿ ದರ್ಶನ್ ಭಟ್ ಒಟ್ಟೂ…

ಯುವಜನತೆಯ ಉಜ್ವಲ ಭವಿಷ್ಯಕ್ಕೆ ಭರವಸೆಯ ಬೆಳಕು: ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಯುವಜನತೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ಕೃಷ್ಟ, ಕೌಶಲ್ಯಪೂರ್ಣ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ ಯಲ್ಲಾಪುರ…

12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ

12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ ಶುಕ್ರವಾರ ಬೀರಗದ್ದೆಯಲ್ಲಿ ಮನೆಯ ಸಮೀಪ ಬಿಳಿ ಕಾಳಿಂಗ ಸರ್ಪ ಕಾಣಿಸಿಕೊಂಡು ಜನರಿಗೆ ಆತಂಕ ಉಂಟುಮಾಡಿತ್ತು ಸ್ಥಳೀಯರು ಅರಣ್ಯ…

ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ: ಬಿಇಒ ರೇಖಾ ನಾಯ್ಕ

ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ: ಬಿಇಒ ರೇಖಾ ನಾಯ್ಕ ಅವರು ತಾಲೂಕಿನ ಬೀಗಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಸಮುದಾಯದತ್ತ ಶಾಲಾ…

ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ, ನಾನಾ ಕಾರ್ಯಕ್ರಮ

ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ, ನಾನಾ ಕಾರ್ಯಕ್ರಮ ಗುರುವಾರ ದೇವಾಲಯದಲ್ಲಿ ಗಣಪತಿ ಪೂಜೆ, ಕಲಶ ಸ್ಥಾಪನೆ, ಪುಣ್ಯಾಹ, ಪೂಜಾ ಹವನ, ಸ್ಥಾನ ಶುದ್ಧಿ ಹವನ, ಬಿಂಬ…

ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ ಸಂಪನ್ನ

ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ ಸಂಪನ್ನ ಈ ನಿಮಿತ್ತ ದೇವಾಲಯದಲ್ಲಿ ನವಚಂಡಿ ಹವನ, ಕಲಾವೃದ್ಧಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ…

ದ್ವಿತೀಯ ಪಿಯುಸಿ ಫಲಿತಾಂಶ: ವೈ.ಟಿ.ಎಸ್.ಎಸ್ ಕಾಲೇಜಿನ ಉತ್ತಮ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ: ವೈ.ಟಿ.ಎಸ್.ಎಸ್ ಕಾಲೇಜಿನ ಉತ್ತಮ ಸಾಧನೆ 2025-26ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಒಟ್ಟು 162 ವಿದ್ಯಾರ್ಥಿಗಳಲ್ಲಿ 159…

ಅದ್ದೂರಿಯಾಗಿ ಉದ್ಘಾಟನೆಗೊಂಡ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ

ಅದ್ದೂರಿಯಾಗಿ ಉದ್ಘಾಟನೆಗೊಂಡ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ ಅಯೋಧ್ಯ ವೆಸ್ಟೆರ್ನ್ ಸ್ಟೇ ಹೋಟೆಲ್ ಅನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೋಟೆಲ್…

ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ

ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ ಪಟ್ಟಣದ ಉದ್ಯಮನಗರ ಕ್ರಾಸ್ ಸಮೀಪ ನಿರ್ಮಾಣಗೊಂಡ ಸಪ್ತಮಿ ಪ್ಲಾಜಾ ಕಟ್ಟಡದಲ್ಲಿ ಅಯೋಧ್ಯ ವೆಸ್ಟೆರ್ನ್ ಸ್ಟೇ ಉದ್ಘಾಟನೆಗೊಳ್ಳಲಿದೆ.…

ಮಳೆಮಾಪನ ಯಂತ್ರಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಲು ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

ಮಳೆಮಾಪನ ಯಂತ್ರಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಲು ಶಾಸಕ ಶಿವರಾಮ ಹೆಬ್ಬಾರ್ ಸೂಚನೆ ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ…

ನಾಳೆ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ

ನಾಳೆ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಕಲಾವೃದ್ಧಿ ಹವನ, ಚಂಡಿಕಾ ಹವನ, ಪೂರ್ಣಾಹುತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ…

ಪ್ರೇಕ್ಷಕರನ್ನು ರಂಜಿಸಿದ ಭಾರತೀ ನೃತ್ಯ ಕಲಾಕೇಂದ್ರದ ನೃತ್ಯ ಸಂಭ್ರಮ

ಪ್ರೇಕ್ಷಕರನ್ನು ರಂಜಿಸಿದ ಭಾರತೀ ನೃತ್ಯ ಕಲಾಕೇಂದ್ರದ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಮಾತನಾಡಿ, ಅನೇಕ ವರ್ಷಗಳಿಂದ ಯಲ್ಲಾಪುರದಲ್ಲಿ ಹಾಗೂ ಜಿಲ್ಲೆಯ…

ಅಡಿಕೆ ಬೆಳೆಗಾರರ ಮನಗೆದ್ದ ಅಪ್ಕೋಸ್ ಟ್ರೇಡ್ ಸೆಂಟರ್

ಅಡಿಕೆ ಬೆಳೆಗಾರರ ಮನಗೆದ್ದ ಅಪ್ಕೋಸ್ ಟ್ರೇಡ್ ಸೆಂಟರ್ ಅಡಿಕೆ ಕಾಳು ಮೆಣಸಿಗೆ ಅತೀ ಹೆಚ್ಚು ದರ ಅಪ್ಕೋಸ್ ಟ್ರೇಡ್ ಸೆಂಟರ್ ನಲ್ಲಿ ಬೆಳೆಗಾರರು ತಂದ ಅಡಿಕೆ ಮತ್ತು…

ಸೋಮವಾರ ಯಲ್ಲಾಪುರದಲ್ಲಿ ಭಾರತೀ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಭ್ರಮ

ಸೋಮವಾರ ಯಲ್ಲಾಪುರದಲ್ಲಿ ಭಾರತೀ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಭ್ರಮ ಈ ಕಾರ್ಯಕ್ರಮವನ್ನು ವನಜಾಕ್ಷಿ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ.…

ಕುಕ್ಕರ್ ಸ್ಫೋಟ: ಮನೆಯ ಛಾವಣಿಗೆ ಹಾನಿ

ಕುಕ್ಕರ್ ಸ್ಫೋಟ: ಮನೆಯ ಛಾವಣಿಗೆ ಹಾನಿ ತಾಲೂಕಿನ ವಜ್ರಳ್ಳಿಯ ಅಣ್ಣಪ್ಪ ಪೂಜಾರಿ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಶನಿವಾರ ಮಧ್ಯಾಹ್ನ ಅಣ್ಣಪ್ಪ…

ಲಾರಿ ಅಪಘಾತ: ಮೂವರಿಗೆ ಗಾಯ

ಲಾರಿ ಅಪಘಾತ: ಮೂವರಿಗೆ ಗಾಯ ಯಲ್ಲಾಪುರ ಪಟ್ಟಣದ ನೂತನ ನಗರದ ಫಕೀರಪ್ಪ ಗುಡ್ಡಪ್ಪ ಜಿಡ್ಡಿ ತನ್ನ ಮಿನಿ ಗೂಡ್ಸ್ ಲಾರಿಯಲ್ಲಿ ಹುಬ್ಬಳ್ಳಿಯಿಂದ ಕಿರಾಣಿ ವಸ್ತುಗಳನ್ನು ತುಂಬಿಕೊಂಡು ಯಲ್ಲಾಪುರ…

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್ ಮಾಹಿತಿ ಹಕ್ಕು ಕಾಯಿದೆಯು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಕಾನೂನಾತ್ಮಕವಾಗಿ ಸಾರ್ವಜನಿಕ…

ಅವಾಚ್ಯ ಶಬ್ದಗಳಿಂದ ನಿಂದಿಸಿ, ವ್ಯಕ್ತಿಗೆ ಥಳಿಸಿದ ಆರೋಪಿಗಳು

ಅವಾಚ್ಯ ಶಬ್ದಗಳಿಂದ ನಿಂದಿಸಿ, ವ್ಯಕ್ತಿಗೆ ಥಳಿಸಿದ ಆರೋಪಿಗಳು ರಾಜೀವಾಡಾದ ಜಾನು ಗಂಗಾರಾಮ ಜೋರೆ ಎಂಬಾತ ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಸಿದ್ದು…

ವಿಜೃಂಭಣೆಯಿಂದ ನಡೆದ ಮಂಜುಗುಣಿ ಮಹಾರಥೋತ್ಸವ

ವಿಜೃಂಭಣೆಯಿಂದ ನಡೆದ ಮಂಜುಗುಣಿ ಮಹಾರಥೋತ್ಸವ ಚೈತ್ರ ಶುದ್ಧ ಹುಣ್ಣಿಮೆಯ ದಿನ ನಡೆಯುವ ಮಂಜುಗುಣಿ ರಥೋತ್ಸವವನ್ನು ನೋಡುವುದೇ ಭಕ್ತರ ಸೌಭಾಗ್ಯ ಎಂಬ ಪ್ರತೀತಿ ಇದೆ. ಈ ರಥೋತ್ಸವಕ್ಕೆ ಗುರುವಾರ…

ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್

ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಸೃಷ್ಟಿಸಲು…

ಪ.ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ: ಜಿಲ್ಲಾಧಿಕಾರಿ ನಿರ್ದೇಶನ

ಪ.ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ: ಜಿಲ್ಲಾಧಿಕಾರಿ ನಿರ್ದೇಶನ ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೆರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ…

ಸ್ವಚ್ಛ ಪರಿಸರದಿಂದ ಆರೋಗ್ಯಕರ ಜೀವನ: ಆರ್.ವಿ.ದೇಶಪಾಂಡೆ

ಸ್ವಚ್ಛ ಪರಿಸರದಿಂದ ಆರೋಗ್ಯಕರ ಜೀವನ: ಆರ್.ವಿ.ದೇಶಪಾಂಡೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 3 ದಿನಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಾಂಡೇಲಿ ಕೈಗಾರಿಕ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ…

ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಜಿಲ್ಲೆಯ ಎಲ್ಲ ಸಾರ್ವಜನಿಕರು ವೆಬ್ ಪೋರ್ಟಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಬಹುದಾಗಿದ್ದು, ಕುಟುಂಬದ ಯಾವುದೇ…

ಕಾಡಿನಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸರ ಮನವಿ

ಕಾಡಿನಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸರ ಮನವಿ ಶನಿವಾರ ಕಪ್ಪೆಗದ್ದೆ ಅರಣ್ಯ ಪ್ರದೇಶದಲ್ಲಿ ಹೊಳಗೇರಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣುಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ…

ಎ.8 ರಿಂದ ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ: ಗಣಪತಿ ಮಾನಿಗದ್ದೆ

ಎ.8 ರಿಂದ ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ: ಗಣಪತಿ ಮಾನಿಗದ್ದೆ ಅವರು ಗುರುವಾರ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮಾಧ್ಯಮದವರೊಂದಿಗೆ ಮಾತನಾಡಿ ಕಾರ್ಯಕ್ರಮದ…

ಶಿರಸಿಯಲ್ಲಿ ಬೃಹತ್ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ : ನ್ಯಾ.ಪರಮೇಶ್ವರ ಪ್ರಸನ್ನ ಬಿ.

ಶಿರಸಿಯಲ್ಲಿ ಬೃಹತ್ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ : ನ್ಯಾ.ಪರಮೇಶ್ವರ ಪ್ರಸನ್ನ ಬಿ. ಬೃಹತ್ ಮಾನಸಿಕ ಆರೋಗ್ಯ ಅರಿವು ಕಾರ್ಯಗಾರದಲ್ಲಿ ಜಿಲ್ಲೆಯ ಕಂದಾಯ ಇಲಾಖೆ, ಪೊಲೀಸ್ ಇಲಾಖೆ,…

KSRTC ಬಸ್ಸಿಗೆ ಟಿ.ವಿ.ಎಸ್.ಎಕ್ಸೆಲ್ ಡಿಕ್ಕಿ: ಮೃತಪಟ್ಟ ಟಿ.ವಿ.ಎಸ್.ಎಕ್ಸೆಲ್ ಸವಾರ

KSRTC ಬಸ್ಸಿಗೆ ಟಿ.ವಿ.ಎಸ್.ಎಕ್ಸೆಲ್ ಡಿಕ್ಕಿ: ಮೃತಪಟ್ಟ ಟಿ.ವಿ.ಎಸ್.ಎಕ್ಸೆಲ್ ಸವಾರ ಕುಮಟಾ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ಸು ವಿಜಯಪುರದಿಂದ ಹುಬ್ಬಳ್ಳಿ ಮೂಲಕ ಯಲ್ಲಾಪುರ ಮಾರ್ಗವಾಗಿ ಬರುತ್ತಿರುವಾಗ ಮಂಗಳವಾರ ಬೆಳಗಿನ ಜಾವ…

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಮುದಾಯದ ಪಾತ್ರ ಹಿರಿದು

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಮುದಾಯದ ಪಾತ್ರ ಹಿರಿದು ಅವರು ಸಿರಸಿಯ ಸಾಮ್ರಾಟ್ ಹೋಟೆಲ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ…

ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆ

ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವಗ್ರಾಹಕರ ಹಕ್ಕುಗಳ ದಿನಾಚರಣೆ ಮತ್ತು ವಿಶ್ವ ಜಲ ದಿನಾಚರಣೆ…

ರೈತರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಅನಂತಮೂರ್ತಿ ಹೆಗಡೆ ಆಗ್ರಹ

ರೈತರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಅನಂತಮೂರ್ತಿ ಹೆಗಡೆ ಆಗ್ರಹ ಅವರು ಶಿರಸಿ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಲೆಚುಕ್ಕಿ ರೋಗದ ತೀವ್ರತೆಗೆ ಜಿಲ್ಲೆಯ ಜನ…

ಪುಸ್ತಕ ಅವಲೋಕನ ಓದಿನತ್ತ ಕೊಂಡೊಯ್ಯಲು ಸಹಕಾರಿ: ಎಂ.ಆರ್.ಹೆಗಡೆ

21-3-2026 ಶನಿವಾರ ಯಲ್ಲಾಪುರ ಪುಸ್ತಕ ಅವಲೋಕನ ಓದಿನತ್ತ ಕೊಂಡೊಯ್ಯಲು ಸಹಕಾರಿ: ಎಂ.ಆರ್.ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲೆನಾಡು ಸೇವಾಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ನಾನು ಸಾಹಿತಿಯಲ್ಲದಿದ್ದರೂ…

ದೇಸಾಯಿಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾನ ವೈಭವ

21-3-2026 ಶನಿವಾರ ಯಲ್ಲಾಪುರ ದೇಸಾಯಿಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾನ ವೈಭವ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ದೇಸಾಯಿಮನೆಯವರ ನೂತನ ಗೃಹಪ್ರವೇಶ ಸಮಾರಂಭದ ನಿಮಿತ್ತ ಹಿಮ್ಮೇಳ ವೈಭವವನ್ನು ಆಯೋಜಿಸಲಾಗಿತ್ತು.…

ಯಲ್ಲಾಪುರದಲ್ಲಿ ಅದ್ದೂರಿಯಾಗಿ ಶುಭಾರಂಭಗೊಂಡ ಅಪ್ಕೋಸ್ ಟ್ರೇಡ್ ಸೆಂಟರ್

20-3-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ಅದ್ದೂರಿಯಾಗಿ ಶುಭಾರಂಭಗೊಂಡ ಅಪ್ಕೋಸ್ ಟ್ರೇಡ್ ಸೆಂಟರ್ ಶಾಸಕ ಶಿವರಾಮ ಹೆಬ್ಬಾರ್ ಅವರು ಅಪ್ಕೋಸ್ ಟ್ರೇಡ್ ಸೆಂಟರ್ ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭಕೋರಿದರು.…

ನದಿ ತಿರುವು ಯೋಜನೆ ವಿರೋಧಿಸಿ ಭಜನಾ ಅಭಿಯಾನಕ್ಕೆ ಚಾಲನೆ

19-3-2026 ಗುರುವಾರ ಯಲ್ಲಾಪುರ ನದಿ ತಿರುವು ಯೋಜನೆ ವಿರೋಧಿಸಿ ಭಜನಾ ಅಭಿಯಾನಕ್ಕೆ ಚಾಲನೆ ನಂತರ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಶಕ್ತಿಯ ಮೂಲಕ ನದಿ ಸಂರಕ್ಷಣೆಯ ಸಂಕಲ್ಪ…

ಸ್ಕೂಟಿ ಸ್ಕಿಡ್: ಮೃತಪಟ್ಟ ಸಹಸವಾರ

19-3-2026 ಗುರುವಾರ ಯಲ್ಲಾಪುರ ಸ್ಕೂಟಿ ಸ್ಕಿಡ್: ಮೃತಪಟ್ಟ ಸಹಸವಾರ ತಾಲೂಕಿನ ಹೊಸಳ್ಳಿಯ ರಾಮು ಸಾಕ್ರು ಹುಂಬೆ ತಮ್ಮ ಸ್ಕೂಟಿಯ ಹಿಂಬದಿಯಲ್ಲಿ ಹೊಸಳ್ಳಿಯ ಜನ್ನು ದಾವು ಕೋಳಾಪಟ್ಟೆ ಎಂಬುವವರನ್ನು…

ಎರಡನೇ ಕಂತಿನ ಬೆಳೆ ವಿಮೆ ಜಮೆ ಪ್ರಾರಂಭ

19-3-2026 ಗುರುವಾರ ಯಲ್ಲಾಪುರ ಎರಡನೇ ಕಂತಿನ ಬೆಳೆ ವಿಮೆ ಜಮೆ ಪ್ರಾರಂಭ ಜಿಲ್ಲೆಯ ರೈತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯ ಎರಡನೇ ಕಂತಿನ ಮೊತ್ತವು…

ಮಾ.20,21ರಂದು ಮಾಳ್ಯಾನಕೊಪ್ಪ ದೇವಾಲಯದಲ್ಲಿ ದ್ವಾ ಸುಪರ್ಣಾ ಹವನ, ನಾನಾ ಧಾರ್ಮಿಕ ಕಾರ್ಯಕ್ರಮ

19-3-2026 ಗುರುವಾರ ಯಲ್ಲಾಪುರ ಮಾ.20,21ರಂದು ಮಾಳ್ಯಾನಕೊಪ್ಪ ದೇವಾಲಯದಲ್ಲಿ ದ್ವಾ ಸುಪರ್ಣಾ ಹವನ, ನಾನಾ ಧಾರ್ಮಿಕ ಕಾರ್ಯಕ್ರಮ ಅಡಿಕೆಗೆ ಮರಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ…

ಯಲ್ಲಾಪುರ: ಮೊದಲ ದಿನ ಸೂಸೂತ್ರವಾಗಿ ನಡೆದ SSLC ಪರೀಕ್ಷೆ, 16 ವಿದ್ಯಾರ್ಥಿಗಳು ಗೈರು

18-3-2026 ಬುಧವಾರ ಯಲ್ಲಾಪುರ ಯಲ್ಲಾಪುರ: ಮೊದಲ ದಿನ ಸೂಸೂತ್ರವಾಗಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ, 16 ವಿದ್ಯಾರ್ಥಿಗಳು ಗೈರು ವಾಯ್.ಟಿ.ಎಸ್.ಎಸ್. ಸಂಯುಕ್ತ ಪದವಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು…

ಯಲ್ಲಾಪುರದ ದತ್ತಮಂದಿರವು ತ್ರಿಮೂರ್ತಿಗಳ ಸನ್ನಿಧಾನ, ಪಂಚಭೂತಗಳ ನೆಲೆ: ರಾಘವೇಶ್ವರ ಶ್ರೀ

18-3-2026 ಬುಧವಾರ ಯಲ್ಲಾಪುರ ಯಲ್ಲಾಪುರದ ದತ್ತಮಂದಿರವು ತ್ರಿಮೂರ್ತಿಗಳ ಸನ್ನಿಧಾನ, ಪಂಚಭೂತಗಳ ನೆಲೆ: ರಾಘವೇಶ್ವರ ಶ್ರೀ ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶೀರ್ವಾದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ…

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು

17-3-2026 ಮಂಗಳವಾರ ಯಲ್ಲಾಪುರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬಿಇಒ ರೇಖಾ ನಾಯ್ಕ ಮಂಗಳವಾರ ಭೇಟಿನೀಡಿದರು ಈ ಬಾರಿ ಒಟ್ಟೂ 986…

ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ತಹಶೀಲ್ದಾರ್ ಚಂದ್ರಶೇಖರ ಹೊಸಮನಿ

17-3-2026 ಮಂಗಳವಾರ ಯಲ್ಲಾಪುರ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಯಲ್ಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ…

ಬೆಳೆ ವಿಮೆ ಮಂಜೂರಿ: ಸಂಸದ ಕಾಗೇರಿಯವರನ್ನು ಅಭಿನಂದಿಸಿದ ಅನಂತಮೂರ್ತಿ ಹೆಗಡೆ

16-3-2026 ಸೋಮವಾರ ಯಲ್ಲಾಪುರ ಬೆಳೆ ವಿಮೆ ಮಂಜೂರಿ: ಸಂಸದ ಕಾಗೇರಿಯವರನ್ನು ಅಭಿನಂದಿಸಿದ ಅನಂತಮೂರ್ತಿ ಹೆಗಡೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿನ ರೈತರು ಸಂಕಷ್ಟದಲ್ಲಿದ್ದಾಗ…

ಕ್ಯಾಂಟರ್ ವಾಹನ ಡಿಕ್ಕಿ: ಪಾದಚಾರಿ ಸಾವು

15-3-2026 ರವಿವಾರ ಯಲ್ಲಾಪುರ ಕ್ಯಾಂಟರ್ ವಾಹನ ಡಿಕ್ಕಿ: ಪಾದಚಾರಿ ಸಾವು ಆರೋಪಿ ಕ್ಯಾಂಟರ್ ಚಾಲಕನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡುಹೋಗಿ, ಮೊದಲಿಗೆ…

ಕಿರವತ್ತಿಯಲ್ಲಿ ನೂತನ ಪೊಲೀಸ್ ಉಪಠಾಣೆ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್

15-3-2026 ರವಿವಾರ ಯಲ್ಲಾಪುರ ಕಿರವತ್ತಿಯಲ್ಲಿ ನೂತನ ಪೊಲೀಸ್ ಉಪಠಾಣೆ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಪೊಲೀಸ್ ಉಪಠಾಣೆಯನ್ನು ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಇಲಾಖೆಯ ಅಧಿಕಾರಿಗಳು,…

ಯಲ್ಲಾಪುರಕ್ಕೆ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಭೇಟಿ

15-6-2026 ರವಿವಾರ ಯಲ್ಲಾಪುರ ಯಲ್ಲಾಪುರಕ್ಕೆ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಭೇಟಿ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಸಮಾರಂಭದಲ್ಲಿ ಟೌನ್ ಲಯನ್ಸ್ ಕ್ಲಬ್ MJF ಅಧ್ಯಕ್ಷ ಶೇಷಗಿರಿ…

ಶಿವಶಂಕರ ನಿಲಯದಲ್ಲಿ ನನ್ನ ಪುಸ್ತಕ ಅವಲೋಕನ, ಉಪನ್ಯಾಸ, ಕವಿಗೋಷ್ಠಿ

15-3-2026 ರವಿವಾರ ಯಲ್ಲಾಪುರ ಶಿವಶಂಕರ ನಿಲಯದಲ್ಲಿ ನನ್ನ ಪುಸ್ತಕ ಅವಲೋಕನ, ಉಪನ್ಯಾಸ, ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ…

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

14-6-2026 ಶನಿವಾರ ಯಲ್ಲಾಪುರ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾರವಾರ…

ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ಲೋಕ್ ಅದಾಲತ್: 282 ಪ್ರಕರಣ ಇತ್ಯರ್ಥ

14-3-2026 ಶನಿವಾರ ಯಲ್ಲಾಪುರ ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ಲೋಕ್ ಅದಾಲತ್: 282 ಪ್ರಕರಣ ಇತ್ಯರ್ಥ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್…

ಸಂಸದ ಕಾಗೇರಿ ಭೇಟಿ, ಅಗ್ಗಾಶಿಕುಂಬ್ರಿ ನಾರಾಯಣ ಭಟ್ಟರ ಉಪವಾಸ ಸತ್ಯಾಗ್ರಹ ಮುಕ್ತಾಯ

13-3-2026 ಶುಕ್ರವಾರ ಯಲ್ಲಾಪುರ ಸಂಸದ ಕಾಗೇರಿ ಭೇಟಿ, ಅಗ್ಗಾಶಿಕುಂಬ್ರಿ ನಾರಾಯಣ ಭಟ್ಟರ ಉಪವಾಸ ಸತ್ಯಾಗ್ರಹ ಮುಕ್ತಾಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಟಿ.ಎಂ.ಎಸ್. ಆವರಣಕ್ಕೆ ಶುಕ್ರವಾರ ರಾತ್ರಿ ಸಂಸದ…

ಟಿ.ಎಂ.ಎಸ್. ಇತಿಹಾಸವೇ ಗೊತ್ತಿಲ್ಲದ ಪ್ರಸಾದ ಹೆಗಡೆ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ!

12-3-2026 ಗುರುವಾರ ಯಲ್ಲಾಪುರ ಟಿ.ಎಂ.ಎಸ್. ಇತಿಹಾಸವೇ ಗೊತ್ತಿಲ್ಲದ ಪ್ರಸಾದ ಹೆಗಡೆ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ! ವಿ.ಎಸ್.ಭಟ್ ಇದನ್ನೂ ಓದಿ: ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ…

ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ ತಡೆ, ಹಿರಿಯ ಅಧಿಕಾರಿಗೆ ಮನವಿ

12-3-2026 ಗುರುವಾರ ಯಲ್ಲಾಪುರ ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ ತಡೆ, ಹಿರಿಯ ಅಧಿಕಾರಿಗೆ ಮನವಿ ಪ್ರತಿಭಟನೆಯಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ್ ಅವರ…

ಮೃತ ರೈತನ ಕುಟುಂಬಕ್ಕೆ ಬಿಜೆಪಿ ಧನಸಹಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

12-3-2026 ಗುರುವಾರ ಯಲ್ಲಾಪುರ ಮೃತ ರೈತನ ಕುಟುಂಬಕ್ಕೆ ಬಿಜೆಪಿ ಧನಸಹಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಮುಂಡಗೋಡಿನ ರೈತ ನರಸಿಂಗ…

ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ

12-3-2026 ಗುರುವಾರ ಯಲ್ಲಾಪುರ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಅವರು ಗುರುವಾರ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು…

ಟಿ.ಎಂ.ಎಸ್. ಆಡಳಿತಾಧಿಕಾರಿ ವಜಾಕ್ಕೆ ಪ್ರತಿಭಟನಾಕಾರರ ಆಗ್ರಹ

11-3-2026 ಬುಧವಾರ ಯಲ್ಲಾಪುರ ಟಿ.ಎಂ.ಎಸ್. ಆಡಳಿತಾಧಿಕಾರಿ ವಜಾಕ್ಕೆ ಪ್ರತಿಭಟನಾಕಾರರ ಆಗ್ರಹ ಟಿ.ಎಂ.ಎಸ್. ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ ಸಂಸ್ಥೆಯ…

ಕಾರಾಗೃಹದಲ್ಲಿ ತರಬೇತಿ ಕಾರ್ಯಗಾರ

11-3-2026 ಬುಧವಾರ ಯಲ್ಲಾಪುರ ಕಾರಾಗೃಹದಲ್ಲಿ ತರಬೇತಿ ಕಾರ್ಯಗಾರ ಕಾರ್ಯಗಾರವನ್ನು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ. ಬಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ…

ಟಿ.ಎಂ.ಎಸ್. ಆಡಳಿತಾಧಿಕಾರಿ ಕಾರ್ಯವೈಖರಿಗೆ ಆಕ್ಷೇಪ: ಬುಧವಾರ ಯಲ್ಲಾಪುರದಲ್ಲಿ ಪ್ರತಿಭಟನೆ

10-3-2026 ಮಂಗಳವಾರ ಯಲ್ಲಾಪುರ ಟಿ.ಎಂ.ಎಸ್.ಆಡಳಿತಾಧಿಕಾರಿ ಕಾರ್ಯವೈಖರಿಗೆ ಆಕ್ಷೇಪ: ಬುಧವಾರ ಯಲ್ಲಾಪುರದಲ್ಲಿ ಪ್ರತಿಭಟನೆ ಯಲ್ಲಾಪುರ ಪಟ್ಟಣದ ಶಕ್ತಿಗಣಪತಿ ದೇವಾಲಯದ ಸಭಾಭವನದಲ್ಲಿ ಮಂಗಳವಾರ ರೈತ ಮುಖಂಡರು ಹಾಗೂ ವಿವಿಧ ಸಂಘ…

ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ

10-3-2026 ಮಂಗಳವಾರ ಯಲ್ಲಾಪುರ ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವವು ಅದ್ದೂರಿಯಾಗಿ ನಡೆಯಿತು. ಹಿಂದೂ ಸಮಾಜೋತ್ಸವ ಸಮಿತಿ ಮಂಚಿಕೇರಿ ಮಂಡಲ(ಕಂಪ್ಲಿ…

ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ

9-3-2026 ಸೋಮವಾರ ಯಲ್ಲಾಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು…

ಬಜೆಟ್ ಬಗ್ಗೆ ಜನಪ್ರತಿನಿಧಿಗಳ ಪ್ರತಿಕ್ರಿಯೆ

6-3-2026 ಶುಕ್ರವಾರ ಯಲ್ಲಾಪುರ ಇದೊಂದು ಜನಪರ ಬಜೆಟ್: ಶಾಸಕ ಶಿವರಾಮ ಹೆಬ್ಬಾರ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಜೆಟ್‍ನಲ್ಲಿ ನಾಡಿನ ಅನ್ನದಾತರಾದ ರೈತರ ಹಿತಾಸಕ್ತಿ…

ರಂಜಿಸಿದ ಯಕ್ಷಗಾನಾಮೃತ : ರಾಗ ತಾಳ ಮಧುರಾಮೃತ

6-3-2026 ಶುಕ್ರವಾರ ಯಲ್ಲಾಪುರ ರಂಜಿಸಿದ ಯಕ್ಷಗಾನಾಮೃತ : ರಾಗ ತಾಳ ಮಧುರಾಮೃತ ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ಹೆಗಡೆ ದಂತಳಿಗೆ ಹಾಗೂ…

ಎಲೆಚುಕ್ಕಿ ರೋಗದ ಕಾರಣ ಕೃಷಿ ಸಾಲ ಮರುಪಾವತಿ ಅವಧಿ ಮುಂದೂಡಿ:ಡಾ.ದಿಲೀಷ್ ಶಶಿ

6-3-2026 ಶುಕ್ರವಾರ ಯಲ್ಲಾಪುರ ಎಲೆಚುಕ್ಕಿ ರೋಗದ ಕಾರಣ ಕೃಷಿ ಸಾಲ ಮರುಪಾವತಿ ಅವಧಿ ಮುಂದೂಡಿ:ಡಾ.ದಿಲೀಷ್ ಶಶಿ ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ…

ಸಿದ್ದರಾಮಯ್ಯ ಬಜೆಟ್ ಜಿಲ್ಲೆಯ ಜನರ ಕಿವಿಗೆ ಹೂವಿಡುವ ತಂತ್ರ: ಅನಂತಮೂರ್ತಿ ಹೆಗಡೆ

6-3-2026 ಶುಕ್ರವಾರ ಯಲ್ಲಾಪುರ ಸಿದ್ದರಾಮಯ್ಯ ಬಜೆಟ್ ಜಿಲ್ಲೆಯ ಜನರ ಕಿವಿಗೆ ಹೂವಿಡುವ ತಂತ್ರ: ಅನಂತಮೂರ್ತಿ ಹೆಗಡೆ ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ…

ಮಾ.8 ಮತ್ತು 9 ರಂದು ಕಾಳಮ್ಮದೇವಿ ದೇವಾಲಯದಲ್ಲಿ ವರ್ಧಂತಿ ಉತ್ಸವ

5-3-2026 ಗುರುವಾರ ಯಲ್ಲಾಪುರ ಮಾ.8 ಮತ್ತು 9 ರಂದು ಕಾಳಮ್ಮದೇವಿ ದೇವಾಲಯದಲ್ಲಿ ವರ್ಧಂತಿ ಉತ್ಸವ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಕಾಳಮ್ಮ ದೇವಿ…

ಬಸ್ಸಿಗೆ ಗುದ್ದಿದ ಕಾರು: ಚಾಲಕ ಸಾವು

5-3-2026 ಗುರುವಾರ ಯಲ್ಲಾಪುರ ಬಸ್ಸಿಗೆ ಗುದ್ದಿದ ಕಾರು: ಚಾಲಕ ಸಾವು ಸಿದ್ದಾಪುರದಿಂದ ಬೆಳಗಾವಿಗೆ ಮದುವೆ ದಿಬ್ಬಣದವರು ಪ್ರಯಾಣಿಸುತ್ತಿದ್ದ KSRTC ಬಸ್ಸಿಗೆ ಯಲ್ಲಾಪುರದಿಂದ ಶಿರಸಿ ಮಾರ್ಗವಾಗಿ ಹೋಗುತ್ತಿದ್ದ ಕಾರು…

ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‍ಸೆಟ್

ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‍ಸೆಟ್ ವಿಶೇಷ ಲೇಖನ ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರಂತರವಾಗಿ ನೀರಾವರಿ ಸೌಕರ್ಯವನ್ನು ಒದಗಿಸುವ…

ಅಡುಗೆ ಸಿಬ್ಬಂದಿಗೆ ಆತ್ಮೀಯ ಬೀಳ್ಕೊಡುಗೆ

4-3-2026 ಬುಧವಾರ ಯಲ್ಲಾಪುರ ಅಡುಗೆ ಸಿಬ್ಬಂದಿಗೆ ಆತ್ಮೀಯ ಬೀಳ್ಕೊಡುಗೆ ಯಲ್ಲಾಪುರ ತಾಲೂಕಿನ ಅಲ್ಕೇರಿ ಗೌಳಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಇಂಥದ್ದೊಂದು ಕಾರ್ಯಕ್ರಮ ನಡೆಯಿತು. ಈ…

ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 19 ಜಾನುವಾರು ರಕ್ಷಣೆ

3-3-2026 ಮಂಗಳವಾರ ಯಲ್ಲಾಪುರ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 19 ಜಾನುವಾರು ರಕ್ಷಣೆ ಸೋಮವಾರ ಮಧ್ಯರಾತ್ರಿಯ ಸಮಯದಲ್ಲಿ ಆರೋಪಿಗಳಾದ ಲಾರಿ ಚಾಲಕ ಮೈಸೂರಿನ ಮಹಮ್ಮದ್ ರಫಿ ಜಾಫರ್ ಪಾಷಾ…

You cannot copy content of this page